<< configurable configurated >>

configurate Meaning in kannada ( configurate ಅದರರ್ಥ ಏನು?)



ಸಂರಚಿಸಿ

Verb:

ಕಾನ್ಫಿಗರ್ ಮಾಡಿ,

configurate ಕನ್ನಡದಲ್ಲಿ ಉದಾಹರಣೆ:

ಈ ರೀತಿಯ ಛೇದನ, ದೇಹವನ್ನು ಮರಳಿ ಮೊದಲಿನ ಸ್ಥಿತಿಗೆ ಸಂರಚಿಸಿದಾಗ Y-ಆಕಾರದ ಛೇದನದಲ್ಲಿ ಹೊಲಿಗೆ ಗುರುತುಗಳು ಕಾಣುವಂತೆ ಇಲ್ಲಿ ಕಾಣದೆ ಇರುವುದರಿಂದ ದೇಹದ ಸೌಂದರ್ಯ ಕಾಪಾಡಲು ಈ ವಿಧಾನ ಉಪಯೋಗಿಸಲಾಗುತ್ತದೆ.

1779, ರಲ್ಲಿ ಸ್ಯಾಮ್ಯುಯೆಲ್ ಕ್ರಾಂಪ್ಟನ್ ರು, 'ಮ್ಯುಲ್ ಜೆನ್ನಿ' ಯನ್ನು ಸಂರಚಿಸಿದರು.

ಭಾರತದ ಕೆಲವು ಮಹಾಪುರುಷರ ೮ ಅಡಿ ಎತ್ತರದ ಕಾಂಸಶಿಲ್ಪ ಸಂರಚಿಸಿದ ಒಂದು ಇಲ್ಲಿಂದ ಅಕ್ಶರ ಅತಿ ಸುಂದರವಾಗಿ ಗೋಚರಿಸುತ್ತದೆ.

ಅವರು ತಮ್ಮ ವೃತ್ತಿಯಲ್ಲಿ ಹಿರಿಯರಾಗಿದ್ದ, ಜೇಮ್ಸ್ ಹಾರ್ಗ್ರಿವ್ಸ್ ಮತ್ತು ರಿಚರ್ಡ್ ಆರ್ಕ್ ರೈಟ್ ನಿರ್ಮಿಸಿದ ಹತ್ತಿ ದಾರ ನಿರ್ಮಾಣ ಯಂತ್ರಗಳನ್ನು ಬಹಳ ಹತ್ತಿರದಿಂದ ಅಭ್ಯಾಸಮಾಡಿ ಮ್ಯೂಲ್ ಎಂಬ ಯಂತ್ರವನ್ನು ಸಂರಚಿಸಿದರು.

ಇರಾನ್ ನ 'ಖೊರ್ಸಾನ್' ಯೆಂಬ ಗ್ರಾಮದ ಸುಮಾರು ೧,೨೦೦ ನುರಿತ 'ಕುಶಲ ಮಹಿಳಾ ನೇಕಾರ ಕಾರೀಗರ್' ಗಳು ಎರಡು ವರ್ಷಗಳ ಕಾಲ ರತ್ನಕಂಬಳಿಯ ವಿನ್ಯಾಸಗಳನ್ನು ಸಂರಚಿಸಿ, ನೇಯ್ದು, 'ಇಮಾರತ್ ನ ವಿಶಾಲ ಹಜಾರ' ಗಳಿಗೆ ಹೊಂದಿಸಿಕೊಟ್ಟಿದ್ದಾರೆ.

ಕಾರ್ಡ್‌ಗಳನ್ನು, "ಸರಣಿ "ಗಳೆಂದು ಕರೆಯಲಾಗುವ ಹೆಸರಿನಿಂದ ಗುರುತಿಸುವ ಗುಂಪುಗಳನ್ನಾಗಿಸಿ ನಾಲ್ಕು ಪ್ರತ್ಯೇಕ 50-ಕಾರ್ಡ್‌ಗಳ ಮೊದಲೇ ಸಂರಚಿಸಿದ ಕಪಾಟು ಗುಂಪುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.

configurate's Usage Examples:

level of difficulty for the CPU opponent, in addition of being able to configurate the default control settings.


bankruptcies blastodermic bluestocking cabinetworks centrifugals computerniks configurated considerably counterplays countervails customizable demographics demonstrably.


Several plant species were flown in this double middeck locker configurated plant growth chamber.


Super-Diamond seat arrangement at the front of the cabin in 8 1-2-1 configurated rows.


is clipped with a triangle-like pit that wedges towards the bottom to configurate the lower end of the jugal ramus of the postorbital.


"Formation of (R)-configurated tetrahydroprotoberberine alkaloids in vivo and in vitro".


strengthened when the stars which are the lords of the universal natures are configurated with the particular causes.


He believes the design of the highly configurated concrete shell vault, unique in Western religious architecture, was inspired.


Already in 1720, the Reglamento General de Postas enacted by Philip V configurated the basis of a radial system of roads in the country.


One notable feature about the stage is that it be configurated up to a width of 25 metres or with seating up to 220.


(1,600 ft) before the exit) to Andrew Ave off-ramp; the first part is configurated to tackle the possible traffic jam by the merging of NAIAX from the airport.


A cellular network model with Ginibre configurated base stations.


longer J20 in 1960, a six-seater like the J10, but with a differently configurated (more permanent) front windshield, as well as available metal doors,.



configurate's Meaning in Other Sites