<< chromatin granule chromatograms >>

chromatogram Meaning in kannada ( chromatogram ಅದರರ್ಥ ಏನು?)



ವರ್ಣರೇಖನ

ರೆಕಾರ್ಡಿಂಗ್ (ಕಾಲಮ್ ಅಥವಾ ಕಾಗದದ ಪಟ್ಟಿ),

chromatogram ಕನ್ನಡದಲ್ಲಿ ಉದಾಹರಣೆ:

ಸ್ಥಾಯಿ ಹಂತವು ನಳಿಕೆಯೊಳಗೆ ಇದ್ದರೆ ಈ ರೀತಿಯ ಬೇರ್ಪಡಿಕೆಯ ತಂತ್ರವನ್ನು ಸ್ತಂಭ ವರ್ಣರೇಖನವೆಂದು ಕರೆಯುತ್ತಾರೆ.

ಸ್ಥಿರ ಪ್ರಾವಸ್ಥೆಯ ಕಣದ ಗಾತ್ರವು, ಗುರುತ್ವ ಸ್ತಂಭ ವರ್ಣರೇಖನದಲ್ಲಿ ಇರುವುದಕ್ಕಿಂತ ಕ್ಷಣಪ್ರವಾಹದ ಸ್ತಂಭ ವರ್ಣರೇಖನದಲ್ಲಿ ಸಾಮಾನ್ಯವಾಗಿ ಸೂಕ್ಷ್ಮತರವಾಗಿರುತ್ತದೆ.

ಉದಾಹರಣೆಗೆ, ಕ್ಷಣಪ್ರವಾಹದ ಪ್ರಯೋಗ ವಿಧಾನದಲ್ಲಿ ಬಹುವ್ಯಾಪಕವಾಗಿ ಬಳಸಲಾಗುತ್ತಿದ್ದ ಜಲಸಂಯೋಜಿತ ಸಿಲಿಕ ದರ್ಜೆಗಳಲ್ಲಿ ಜಾಲ 230 – 400 (40 – 63 µm) ಎಂಬುದು ಒಂದಾಗಿದ್ದರೆ, ಗುರುತ್ವ ಸ್ತಂಭ ವರ್ಣರೇಖನದ ಪ್ರಯೋಗ ವಿಧಾನವು ವಿಶಿಷ್ಟವೆನಿಸುವಂತೆ ಜಾಲ 70 – 230ರ (63 – 200 µm) ಜಲಸಂಯೋಜಿತ ಸಿಲಿಕವನ್ನು ಬಯಸುತ್ತದೆ.

ಉನ್ನತವಾದ ಒತ್ತಡವನ್ನು ಬಳಸಿಕೊಂಡು ಮಾಡುವ ಸ್ತಂಭ ವರ್ಣರೇಖನಕ್ಕೆ ಸಂಬಂಧಿಸಿದ ಉನ್ನತವಾದ ಕಾರ್ಯನಿರ್ವಹಣೆಯ ದ್ರವ ವರ್ಣರೇಖನ (ಹೈ ಪರ್ಫಾರ್ಮೆನ್ಸ್‌ ಲಿಕ್ವಿಡ್‌ ಕ್ರೊಮಟಾಗ್ರಫಿ-HPLC).

ಈಗಿನ ಕಾಲದ ದ್ರವ ವರ್ಣರೇಖನದಲ್ಲಿ ಚಿಕ್ಕ ಪ್ಯಾಕಿಂಗ್ ಕಣಗಳನ್ನು ಹಾಗು ತುಲನಾತ್ಮಕವಾಗಿ ಅಧಿಕ ಒತ್ತಡವನ್ನು ಉಪಯೋಗಿಸುತ್ತಾರೆ.

ಒಂದು ದ್ರಾವಣ ಮಿಶ್ರಣದಿಂದ ವಿಭಿನ್ನ ಘಟಕಗಳನ್ನು ಪ್ರತ್ಯೇಕಿಸುವುದು ವರ್ಣರೇಖನದ ಅಂತಿಮ ಗುರಿಯಾಗಿರುತ್ತದೆ.

ಸ್ತಂಭ ವರ್ಣರೇಖನವು ಯಾವುದೇ ಪ್ರಯೋಗಾಲಯದಲ್ಲಿ ಮಿರಿಮೀರಿದ ಸಮಯವನ್ನು ಬಳಸಿಕೊಳ್ಳುವ ಒಂದು ಹಂತವಾಗಿದ್ದು, ಪ್ರಯೋಗಾಲಯದ ಯಾವುದೇ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅದು ಕ್ಷಿಪ್ರವಾಗಿ ಪ್ರತಿಬಂಧಕವಾಗಬಲ್ಲದಾಗಿದೆ.

ಅವರು ವಿಭಜನೆ ವರ್ಣರೇಖನದ ತತ್ವಗಳನ್ನು ಮತ್ತು ಮೂಲ ತಂತ್ರಗಳನ್ನು ಸ್ಥಾಪಿಸಿ;ಅವರ ಈ ಕೆಲಸವು ವಿವಿಧ ರೀತಿಯ ವರ್ಣರೇಖನ ವಿಧಾನಗಳಾದ ಕಾಗದ ವರ್ಣರೇಖನ,ಅನಿಲ ವರ್ಣರೇಖನ ಮತ್ತು ಉನ್ನತ ಕಾರ್ಯಕ್ಷಮತೆಯ ದ್ರವ ವರ್ಣರೇಖನ ಮುಂತಾದ ವರ್ಣರೇಖನಗಳ ಪ್ರಗತಿಗೆ ಕಾರಣವಾಯಿತು.

ವಿಶ್ಲೇಷಣಾತ್ಮಕ ವರ್ಣರೇಖನವನ್ನು ಅಸ್ತಿತ್ವವನ್ನು ನಿರ್ಧರಿಸಲು ಹಾಗು ಮಿಶ್ರಣದಲ್ಲಿರುವ ಅನಲೈಟ್ ಸಾಂದ್ರತೆಯನ್ನು ತಿಳಿಯಲು ಉಪಯೋಗಿಸುತ್ತಾರೆ.

ಇದನ್ನು ಉನ್ನತ ಕಾರ್ಯಕ್ಷಮತೆಯ ದ್ರವ ವರ್ಣರೇಖನ ಎಂದು ಕರೆಯುತ್ತಾರೆ.

ಅರ್ಚರ್ ಜಾನ್ ಪೊರ್ಟರ್ ಮಾರ್ಟಿನ್ ಮತ್ತು ರಿಚರ್ಡ್ ಲಾರೇನ್ಸ್ ಸಿಂಜ್ ಅವರ ಶ್ರಮದಿಂದಾಗಿ ೧೯೪೦-೧೯೫೦ ಕಾಲದಲ್ಲಿ ವರ್ಣರೇಖನವು ಗಣನೀಯವಾಗಿ ಅಭಿವೃದ್ಧಿಯಾಯಿತು.

೧೯೭೮ರಲ್ಲಿ ಡಬ್ಲ್ಯೂ ಕ್ಲಾರ್ಕ್ ಸ್ಟಿಲ್ರವರು ಸ್ತಂಭ ವರ್ಣರೇಖನದ ಪರಿವರ್ತಿತ ಆವೃತ್ತಿಯನ್ನು ಫ್ಲಾಶ್ ಸ್ತಂಭ ವರ್ಣರೇಖನವೆಂಬ ಹೆಸರಿನಲ್ಲಿ ಪರಿಚಯಿಸಿದರು.

೧೯೩೦ರಿಂದ ೧೯೪೦ವರೆಗೆ ವಿವಿಧ ರೀತಿಯ ವರ್ಣರೇಖನಗಳು ಸೃಷ್ಟಿಕೊಂಡು ವಿವಿಧ ರೀತಿಯ ಬೇರ್ಪಡಿಕೆಯ ಕಾರ್ಯವಿಧಾನಗಳಿಗೆ ಅನುಕೂಲವಾಯಿತು.

chromatogram's Usage Examples:

curve of the different samples in the chromatogram in units of time.


The interpretation is completed by comparing the sample chromatograms with chromatograms from known ignitable liquid samples that were analyzed on the.


viewed several different ways including via bubble plots, heat maps, chromatograms, and box plots.


Parvovirus B19, due to observations that B19V binds to the thin-layered chromatogram of the structure.


subsequently shown to form the same chromatograms as well.


non-biodegraded oils the UCM may comprise less than 50% of the total area of the chromatogram, while in biodegraded oils this figure can rise to over 90%.


In the case of an optimal separation, different peaks or patterns on the chromatogram correspond.


However, the HPLC chromatogram shows a decrease in the amplitude of the peaks of oenin and procyanidin.


Each chromatogram peak will have its own retention factor.


Pyrolysis GC chromatograms are typically complex because a wide range of different decomposition.


 × kentuckiense, chromatograms made from A.


Some implementations need clean chromatograms to substruct background.


Base peak chromatograms often have a cleaner look and thus are more informative than TIC chromatograms because the background is reduced.



chromatogram's Meaning in Other Sites