chromatosphere Meaning in kannada ( chromatosphere ಅದರರ್ಥ ಏನು?)
ವರ್ಣಗೋಳ
Noun:
ಸ್ಪೆಕ್ಟ್ರಮ್,
People Also Search:
chromatypechrome
chrome alum
chrome green
chrome red
chrome yellow
chromed
chromel
chromene
chromes
chromic
chromidium
chromite
chromium
chromium steel
chromatosphere ಕನ್ನಡದಲ್ಲಿ ಉದಾಹರಣೆ:
ವರ್ಣಗೋಳದ ಹೊರಗಿರುವ ಪರಿವರ್ತನಾ ವಲಯದಲ್ಲಿ ತಾಪಮಾನವು ೧೦೦,೦೦೦ ಕೆ.
ಹೆಚ್ಚುಕಡಿಮೆ ಆಳವಿಲ್ಲದ,ಟೊಳ್ಳಾದ ವರ್ಣಗೋಳದ ಮೂಲಕ ಕರೋನ ದ್ಯುತಿಗೋಳದಿಂದ ಬೇರ್ಪಡುತ್ತದೆ.
ಲಾಕ್ಯರ್ ಹೀಗೆಂದು ಹೇಳಿದ್ದಾರೆ - (ಮಿಂಚುರೋಹಿತದಲ್ಲಿ) ವರ್ಣಗೋಳದ ಮೇಲ್ಭಾಗದಲ್ಲಿ ಹುಟ್ಟಿಕೊಳ್ಳುವ ರೇಖೆಗಳು ಕಿಡಿ ರೋಹಿತದಲ್ಲಿ ಕಾಣಿಸುವ ರೇಖೆಗಳಂತೆಯೇ ಇರುತ್ತವೆ.
" ಅಂತಹ ವೇಗವು ಪರಮಾಣುಗಳನ್ನು ವರ್ಣಗೋಳದಿಂದ ಬಹುದೂರಕ್ಕೆ ಕೊಂಡೊಯ್ಯಬಹುದು ಹಾಗೂ ಸ್ಕ್ವಾರ್ಜ್ಸ್‌ಚೈಲ್ಡ್‌ನ ಸಿದ್ಧಾಂತ ಮತ್ತು ಅದರ ಸಹವರ್ತಿಗಳು ಊಹಿಸಿದುದಕ್ಕಿಂತ ಹೆಚ್ಚು ದಪ್ಪವಾದ ಪರಮಾಣುಗಳ ರಚನೆಯನ್ನು ಉಂಟುಮಾಡಬಹುದು.
ವೇವ್ ಹೀಟಿಂಗ್ ಸಿದ್ಧಾಂತವನ್ನು ೧೯೪೯ರಲ್ಲಿ ಎವ್ರಿ ಸ್ಚತ್ಜ್ಮನ್ ಪ್ರತಿಪಾದಿಸಿದರು, ಇದರಂತೆ ತರಂಗಗಳು ಸೂರ್ಯನ ಒಳಭಾಗದಿಂದ ಸೌರ ವರ್ಣಗೋಳ ಹಾಗು ಕರೋನಗೆ ಶಕ್ತಿಯನ್ನು ಕೊಂಡೊಯ್ಯುತ್ತವೆ ಎಂದು ಪ್ರಸ್ತಾಪಿಸಿದರು.
ವರ್ಣಗೋಳ, ಪರಿವರ್ತನಾ ವಲಯ ಮತ್ತು ಪ್ರಭಾವಲಯಗಳು ಮೇಲ್ಮೈಗಿಂತ ಬಹಳಷ್ಟು ಹೆಚ್ಚು ಬಿಸಿಯಾಗಿವೆ; ಇದರ ಕಾರಣ ಇನ್ನೂ ತಿಳಿದುಬಂದಿಲ್ಲ.
ಆಗಸ್ಟ್ ೧೮ – ನಂತರ ಹೀಲಿಯಮ್ ಎಂದು ಹೆಸರಿಸಲಾದ ಮೂಲಧಾತುವನ್ನು ಬ್ರಿಟಿಷ್ ಭಾರತದ ಗುಂಟೂರ್‍ನಲ್ಲಿ ಪೂರ್ಣ ಸೂರ್ಯಗ್ರಹಣದ ಸಂದರ್ಭದಲ್ಲಿ ಫ಼್ರೆಂಚ್ ಖಗೋಳಶಾಸ್ತ್ರಜ್ಞ ಜೂಲ್ಸ್ ಜ್ಯಾನ್ಸನ್ ಸೂರ್ಯನ ವರ್ಣಗೋಳದ ವರ್ಣಪಟಲದಲ್ಲಿ ಮೊದಲು ಪತ್ತೆಹಚ್ಚಿದರು, ಆದರೆ ಅದನ್ನು ಸೋಡಿಯಮ್ ಎಂದು ಭಾವಿಸಲಾಯಿತು.
ಇವುಗಳನ್ನು ಕ್ರಮವಾಗಿ ವರ್ಣಗೋಳೀಯ ಬಾಷ್ಪೀಕರಣ ಹಾಗು ವರ್ಣಗೋಳೀಯ ಹನೀಕರಣ ಎಂದು ಕರೆಯಲಾಗುತ್ತದೆ.
ಸೂರ್ಯನ ಪೂರ್ಣ ಗ್ರಹಣದ ಆರಂಭ ಮತ್ತು ಅಂತ್ಯದಲ್ಲಿ ಬಣ್ಣದ ಹೊಳಪಿನಂತೆ ಕಾಣುವ ಈ ವಲಯಕ್ಕೆ ವರ್ಣಗೋಳ ಎಂದು ಹೆಸರು.
ಸಹಾರವರ ಸಿದ್ಧಾಂತವು ಇದನ್ನು ಅಲ್ಲಗಳೆಯುತ್ತದೆ ಏಕೆಂದರೆ ವಿಕಿರಣವು ಸೂರ್ಯನ ಗುರುತ್ವಾಕರ್ಷಣೆಯನ್ನು ವಿರೋಧಿಸಿ ಪರಮಾಣುಗಳನ್ನು ವರ್ಣಗೋಳದವರೆಗೆ ಕೊಂಡೊಯ್ಯುತ್ತದೆಂದು ಅವರ ಸಿದ್ಧಾಂತವು ವಾದಿಸುತ್ತದೆ.
ಸೌರಕಲೆಗಳ ಕ್ರಮಬದ್ಧ ಚಟುವಟಿಕೆಗಳು, ಸೌರ ಜ್ವಾಲೆಗಳ ಉದ್ಭವದ ಕಾರಣ, ವರ್ಣಗೋಳ ಮತ್ತು ಪ್ರಭಾವಲಯಗಳ ನಡುವೆ ಕಾಂತೀಯ ಒಡನಾಟ, ಸೌರಮಾರುತದ ಉದ್ಭವ - ಇವುಗಳು ಪ್ರಸ್ತುತದಲ್ಲಿ ಸಂಶೋಧನೆಗೆ ಒಳಪಟ್ಟಿರುವ ವಿಷಯಗಳು.
ದೂರದರ್ಶಕದಲ್ಲಿ ಕಾಣುವ ಈ ವಾಯುಮಂಡಲವು ೫ ಮುಖ್ಯ ವಲಯಗಳನ್ನು ಒಳಗೊಂಡಿದೆ: ಕನಿಷ್ಠ ತಾಪ ವಲಯ, ವರ್ಣಗೋಳ, ಪರಿವರ್ತನಾ ವಲಯ, ಪ್ರಭಾವಲಯ, ಮತ್ತು ಸೌರಗೋಳ.