captivating Meaning in kannada ( captivating ಅದರರ್ಥ ಏನು?)
ಮನಸೆಳೆಯುವ, ಆಹ್ಲಾದಕರ, ಪ್ರಭಾವಶಾಲಿ, ಆಕರ್ಷಕ,
Adjective:
ಆಹ್ಲಾದಕರ, ಪ್ರಭಾವಶಾಲಿ, ಆಕರ್ಷಕ,
People Also Search:
captivatinglycaptivation
captive
captive finance company
captives
captivities
captivity
captor
captors
capture
captured
capturer
capturers
captures
capturing
captivating ಕನ್ನಡದಲ್ಲಿ ಉದಾಹರಣೆ:
ಕೊಳಲೂದುತ್ತ ನಿಂತಿರುವ ಕಪ್ಪುಶಿಲೆಯ ಸುಂದರ ಗೋಪಾಲನ ಮೂರ್ತಿ ಎಲ್ಲರ ಕಣ್ಮನಸೆಳೆಯುವಂತಹದು.
ರೆನ್ & ಸ್ಟಿಂಪಿ ಸೃಷ್ಟಿಕರ್ತನಾದ ಜಾನ್ ಕ್ರಿಕ್ಫಲೂಸಿ ಎಂಬಾತ ಮೊಟ್ಟಮೊದಲ ಬಾರಿಗೆ ಗಮನಸೆಳೆಯುವ ರೀತಿಯಲ್ಲಿ ಫ್ಲಾಶ್ ಅನಿಮೇಷನ್ ಸ್ವರೂಪವನ್ನು ಬಳಸಿದ.
ಕೇವಲ ನಾಟ್ಯ ಪಾತ್ರಗಳಲ್ಲಿ ಮಾತ್ರವಲ್ಲದೆ ಭಾವುಕತೆ ತುಂಬಿದ ಪಾತ್ರಗಳಲ್ಲಿ ಕೂಡಾ ಅವರ ಅಭಿನಯ ಮನಸೆಳೆಯುವಂತಿತ್ತು.
ಜಿನ್ನಾ ಬ್ರಿಟಿಷ್ ಭಾರತದಲ್ಲಿ ಮುಸ್ಲಿಮರಿಗೆ ತಾಯ್ನಾಡು ಬೇಡಿಕೆಯ ಬಗ್ಗೆ ಗಮನಸೆಳೆಯುವ ಗುರಿಯೊಂದಿಗೆ ೧೯೪೬ರ ಆಗಸ್ಟ್ ೧೬ರನ್ನು ಡೈರೆಕ್ಟ್ ಆಕ್ಷನ್ ಡೇ ಎಂದು ಘೋಷಿಸಿದರು.
ಫಲಿತ ಮಾದರಿಯು ಕಡಿಮೆ ಗಮನಸೆಳೆಯುವಂತಾಗಿಸಲು ವಿನ್ಯಾಸಕರು ಮೂಲ 60 ಹರ್ಟ್ಝ್ ಕ್ಷೇತ್ರವೇಗವನ್ನು 1.
"ಮೈ ಓಹ್ ಮೈ" ಎಂಬ ಶೀರ್ಷಿಕೆಯನ್ನು ಹೊಂದಿದ್ದ ಈ ಏಕಗೀತೆಯು, ಒಂದು ನವಿರಾದ, ಮಾಧುರ್ಯದ ಲಯದ ಜೊತೆಜೊತೆಗೆ ಮತ್ತೊಮ್ಮೆ ಮನಸೆಳೆಯುವ ಸಾಹಿತ್ಯವನ್ನು ಒಳಗೊಂಡಿತ್ತು.
ಯಶ್ ಚೋಪ್ರಾ ಅವರ ಭಾವಪ್ರಧಾನ ಕಥೆಯ ಲಾಮ್ಹೆ ನಲ್ಲಿ ಮಧ್ಯವಯಸ್ಸಿನ ವ್ಯಕ್ತಿಯಾಗಿ ಸಂಯಮದ, ಆದರೆ ಮನಸೆಳೆಯುವ ಪಾತ್ರವನ್ನು ನೀಡಿದ್ದಾರೆ.
ವಿಶೇಷವಾಗಿ 19ನೇ ಶತಮಾನದಿಂದೀಚೆಗೆ ಪಾಶ್ಚಿಮಾತ್ಯ ಜಗತ್ತಿನ ಮೇಲೆ ಗಮನಸೆಳೆಯುವ ಪ್ರಭಾವ ಬೀರಿದೆ.
ತಿಯೆನ್-ಲುಂಗ್-ಷಾನ್ನ ಕೆಲವು ಗುಹೆಗಳಲ್ಲಿ ಮನಸೆಳೆಯುವಂಥ ಅಪ್ಸರೆಯರ ಉಬ್ಬು ಶಿಲ್ಪಗಳಿವೆ.
ವೀರ್ ಜ಼ಾರಾಳನ್ನು ಬಿಟ್ಟುಬಿಡುವಂತೆ ಮರಿಯಮ್ ವೀರ್ನನ್ನು ಬೇಡಿಕೊಳ್ಳುತ್ತಾಳೆ ಏಕೆಂದರೆ ಜ಼ಾರಾ ಒಬ್ಬ ಭಾರತೀಯನನ್ನು ಪ್ರೀತಿಸುತ್ತಿದ್ದಾಳೆಂಬ ಸುದ್ದಿ ಹೊರಬಿದ್ದರೆ ಜಹಾಂಗೀರ್ನ ಗಮನಸೆಳೆಯುವ ಉನ್ನತ ಪ್ರಖ್ಯಾತಿ ಮತ್ತು ಆರೋಗ್ಯ ನಾಶವಾಗುತ್ತದೆ.
ನಲ್ಲಿ ಮಾರುಕಟ್ಟೆ ಪ್ರಾಬಲ್ಯವನ್ನು ಹೊಂದಿವೆ, ಹಾಗೂ ಇದೇ ವೇಳೆಗೆ PBS ನಲ್ಲಿ ಪ್ರಸಾರವಾಗುವ ನ್ಯೂಯಾರ್ಕ್ನ WNET-13 ನಿರ್ಮಿಸಿರುವ NATURE ಸರಣಿ ಹಾಗೂ ಬಾಸ್ಟನ್ನ WGBH ನಿರ್ಮಿಸಿರುವ NOVA ಕಾರ್ಯಕ್ರಮಗಳೂ ಗಮನಸೆಳೆಯುವಂತಿವೆ.
ಇವುಗಳಲ್ಲಿನ, ಅತಿ ಹೆಚ್ಚು ಗಮನಸೆಳೆಯುವ ಅಂಶಗಳೆಂದರೆ ಹಾರುವ ಬೂದಿ ಅಗ್ನಿ ಶಾಖೋತ್ಪನ್ನ ಕೇಂದ್ರಗಳಿಂದ ಬರುವ ಕಲ್ಲಿದ್ದಲಿನ ಉಪ ಉತ್ಪನ್ನ.
ಈ ನಾಲ್ವರೂ ಮಾಧುರ್ಯಪೂರ್ಣವಾದ, ಮನಸೆಳೆಯುವ ಐರೋಪ್ಯ ಪಾಪ್ ಹಾಡುಗಳನ್ನು ಬರೆಯಲು ಮತ್ತು ನಿರ್ಮಿಸಲು ಆರಂಭಿಸಿದರು.
captivating's Usage Examples:
series for putting CTE in the spotlight, writing, "But perhaps more captivatingly, Killer Inside takes an objective look at chronic traumatic encephalopathy.
story of a girl in Zambia accused of witchcraft, is comic, tragic – and captivatingly beautiful" Jessica Kiang from Variety, also praised Gallego’s cinematography.
" Thomas Barlow of BBC said, "Stripped down and captivatingly raw, this is bonafide jazz all the way.
The song"s lyrics are an ode to the captivating power of the title garment, which members of the band first saw on their.
described Beckett as a mix of Adam Lazzara and Prince, labeling him "utterly captivating".
The words he left with the audience were inspirationally captivating: "We generate our own environment.
at the seams with blustery, distinguished tunes captivating both the somberness and the intrigue thrown forward from this fine Australian storyteller".
Meanwhile, The Skinny called it, a captivating listen that demands your attention.
They felt that Carey's reputation of being a studio worm and a songwriter from a young age would be captivating enough to deliver a new album more often than most.
Entertainment Weekly describes tortured Sayid as a captivating minor character.
as ESPN Films" other series, 30 for 30, with the series focusing on captivating stories of women in sports told through the lens of female filmmakers.
together on this captivating disc… she sketches musical short stories of somnambulant fragility and purpose.
Datheen was a field preacher carrying his pulpit on his back and then orating to crowds of 15,000 in a blunt eloquence that was intense and captivating.
Synonyms:
entrancing, enthralling, attractive, fascinating, enchanting, bewitching,
Antonyms:
displeasing, unattractiveness, uninviting, uninteresting, unattractive,