captivities Meaning in kannada ( captivities ಅದರರ್ಥ ಏನು?)
ಸೆರೆಯಲ್ಲಿ
ಸೆರೆಮನೆಯ ಸ್ಥಿತಿ,
People Also Search:
captivitycaptor
captors
capture
captured
capturer
capturers
captures
capturing
capuche
capuchin
capuchins
capuera
caput
capybara
captivities ಕನ್ನಡದಲ್ಲಿ ಉದಾಹರಣೆ:
ಮಾರ್ಗರೇಟ್ ಡಿ ಕ್ಲೇರ್, ಬಾರೋನೆಸ್ ಬ್ಯಾಡಲ್ಸ್ಮಿಯರ್ ಲಂಡನ್ ಗೋಪುರದಲ್ಲಿ ಸೆರೆಯಲ್ಲಿಟ್ಟ ಪ್ರಥಮ ಮಹಿಳೆಯಾಗಿದ್ದಾಳೆ.
ಒಬೇಯಿಶ್ ಆಗಮನದಿಂದ ಹಿಪ್ಪೋಗಳು ಜನಪ್ರಿಯ ಮೃಗಾಲಯದ ಪ್ರಾಣಿಗಳಾಗಿವೆ ಮತ್ತು ಸಾಮಾನ್ಯವಾಗಿ ಅವು ಸೆರೆಯಲ್ಲಿ ಚನ್ನಾಗಿ ಪ್ರಸವಿಸುತ್ತದೆ.
ಆದರೆ ಸೆರೆಯಲ್ಲಿ ಹಾರ್ನ್ ಬಿಲ್ನ ನಡವಳಿಕೆ ಅತ್ಯಂತ ದುಗುಡ ದಿಂದ ಕೂಡಿರುತ್ತವೆ ಎಂದು ವಿವರಿಸಲಾಗಿದೆ.
ಇವುಗಳು ಸಾಮಾನ್ಯವಾಗಿ ಕಾಡುಗಳಲ್ಲಿ ಸುಮಾರು ೨೦ ವರ್ಷಗಳು ಹಾಗು ಸೆರೆಯಲ್ಲಿ ೩೦ ವರ್ಷಗಳ ಕಾಲ ಬದುಕಿರುತ್ತವೆ.
ಹಾರ್ವರ್ಡ್ ವಿಶ್ವವಿದ್ಯಾಲಯದೊಂದಿಗಿನ MITಯ ಸಾಮೀಪ್ಯತೆಯು ಭಾಗಶಃ-ಸ್ನೇಹಪರ ಪೈಪೋಟಿಯನ್ನು ("ಮತ್ತೊಂದು ಶಾಲೆಯು ಸೆರೆಯಲ್ಲಿದೆ") ಸೃಷ್ಟಿಸಿದೆ.
ಈ ದಂಡನೆಯಲ್ಲಿ ಒಂಬತ್ತು ತಿಂಗಳನ್ನು ಸೆರೆಯಲ್ಲಿ ಕಳೆದರು.
ಈ ಅವಧಿಯ ಸಂದರ್ಭದಲ್ಲಿ, ಗುವಾಮ್ನ ಸ್ಥಳೀಕ ಜನರನ್ನು ಬಲವಂತದ ಕೂಲಿಕೆಲಸ, ಕುಟುಂಬವನ್ನು ಬೇರ್ಪಡಿಸುವಿಕೆ, ಸೆರೆಯಲ್ಲಿಡುವಿಕೆ, ಗಲ್ಲಿಗೇರಿಸುವಿಕೆ, ಸೆರೆಶಿಬಿರಗಳು ಮತ್ತು ಬಲವಂತದ ವೇಶ್ಯಾವೃತ್ತಿ ಇವೇ ಮೊದಲಾದವುಗಳಿಗೆ ಈಡುಮಾಡಲಾಯಿತು.
ಈ ಚಿತ್ರದಲ್ಲಿ ಯೆಹೂದ್ಯ ಫ್ರೆಂಚ್ ಸೇನಾನಾಯಕ ಅಲ್ಫ್ರೆಡ್ ಡ್ರೆಫಸ್ಸಿನ ಮೇಲೆ ಅವರ ಮೇಲಾಧಿಕಾರಿಗಳು, ದೇಶದ್ರೋಹದ ಸುಳ್ಳು ಅಪಾದನೆ ಹೊರಿಸಿ, ಡೆವಿಲ್ಸ್ ದ್ವೀಪದಲ್ಲಿ ಸೆರೆಯಲ್ಲಿರಿಸುತ್ತಾರೆ.
ಇಸ್ಲಾಮಿಕ್ ರಾಜ್ಯದ (ಐಸಿಸ್) ಸೆರೆಯಲ್ಲಿ .
ಸುಮಾರು 60 ಮಂದಿ ಬ್ರಿಟಿಷ್ ಸಮುದ್ರ ವ್ಯಾಪಾರಿಗಳು SS ಅಲ್ಲೆಂಡೆ (ಕಾರ್ಡಿಫ್)ನಿಂದ, 17ನೇ ಮಾರ್ಚ್ 1942ರಂದು ಪಶ್ಚಿಮ ಆಫ್ರಿಕಾದ ದಕ್ಷಿಣ ತೀರದಾಚೆಗೆ ಮುಳುಗಿದ್ದವರನ್ನು ದ್ವಿತೀಯ ವಿಶ್ವ ಸಮರದ ಅವಧಿಯಲ್ಲಿ ನಗರದಲ್ಲಿ ಸೆರೆಯಲ್ಲಿಡಲಾಗಿತ್ತು.
ಅವರನ್ನು ಒಂದು ವರ್ಷದ ಕಾಲ ಸೆರೆಯಲ್ಲಿಡಲಾಯಿತು ಆದರೆ ಸಾಕ್ಷ್ಯಾಧಾರದ ಕೊರತೆಯಿಂದ ಬಿಡುಗಡೆ ಮಾಡಿದರು.
ರಾವಣನ ಸೆರೆಯಲ್ಲಿ ಬಹಳ ಕಾಲವಿದ್ದ ಸೀತೆಯ ಪಾವಿತ್ರ್ಯದ ಬಗೆಗೆ ಜನರು ಅನುಮಾನದಿಂದ ಮಾತಾಡತೊಡಗಿದರು.
ಅವನು ನಂತರ ಸೆರೆಯಲ್ಲಿರುವ ಅವಧಿಯಲ್ಲಿ ಸಾವನ್ನಪ್ಪಿದನು.
captivities's Usage Examples:
Her quest devolves a series of captivities and escapes, in which she is in turn separated from and reunited with.
the Distinguished Flying Cross for his valor, though not for the twin captivities.
sužanjstva kralja Stefana Uroša III Dečanskog (Unfortunate King: Foreign captivities of king Stefan Uroš III Dečanski), (2019), Arhipelag, Belgrade.
where most kidnappers originated, as well as those of hiding for most captivities.
He took 50,000 captivities who were settled in Bulgaria across the Danube.
methods and themes in crime and action thrillers are mainly ransoms, captivities, heists, revenge, kidnappings.
and pastoral inner lands of Sardinia, these being the areas where most kidnappers originated, as well as those of hiding for most captivities.
The town"s earliest history recounts Indian assaults, raids and captivities.
The captivities began in approximately 740 BCE (or 733/2 BCE according to other sources).
Synonyms:
incarceration, durance, confinement, internment, imprisonment, life imprisonment, immurement,
Antonyms:
declassification,