<< bountifulness bouquet >>

bounty Meaning in kannada ( bounty ಅದರರ್ಥ ಏನು?)



ವರದಾನ, ಉದಾರತೆ,

Noun:

ಉದಾರ ಔದಾರ್ಯ, ದಾನ, ಚಾರಿಟಿ,

People Also Search:

bouquet
bouquets
bourbon
bourbon dynasty
bourbons
bourd
bourder
bourdon
bourdons
bourg
bourgeois
bourgeoise
bourgeoises
bourgeoisie
bourgeoisies

bounty ಕನ್ನಡದಲ್ಲಿ ಉದಾಹರಣೆ:

" ಡಿಸ್ಪೆನ್ಸರೀಸ್ " ಎಂಬ ಶಬ್ದವು ನಂತರ ಭಾಷಾಂತರಗೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಯಿತು,ವೈದ್ಯಕೀಯ ಮರಿಜುನಾ ಕೈಗಾರಿಕಾ" ವಲಯಕ್ಕೆ ಒಂದು ವರದಾನವಾಯಿತು.

ಕಾಲೇಜಿನ ವಿದ್ಯಾಭ್ಯಾಸಕ್ಕೆ ಪದವಿಯನ್ನು ಕೊಡಿಸಲು ಆರ್ಥಿಕ ಸೌಕರಯವಿಲ್ಲದ ಹಳ್ಳಿಗಾಡಿನ ಯುವಜನಾಂಗಕ್ಕೆ ಇದು ವರದಾನವಾಯಿತು.

ಇಲ್ಲಿ ಹರಿಯುವ 'ವರದಾನದಿ', ಕೃಪೆಯಲ್ಲಿ ಹತ್ತಿ ಬೆಳೆ ಬೆಳೆಯುತ್ತದೆ.

ಅದೇ ಸಮಯದಲ್ಲಿ ಶಿವಾಜಿ ನೇತೃತ್ವದಲ್ಲಿ ಹಿಂದೂ ಮರಾಠ ಸಾಮ್ರಾಜ್ಯದ ಉತ್ಥಾನವಾದದ್ದು ಬಾಜಿಪ್ರಭುಗೆ ವರದಾನವಾಗಿ ಪರಿಣಮಿಸಿತು.

ಎತ್ತುಗಳು ಕಪ್ಪುಮಣ್ಣಿನಲ್ಲಿ ಸುಲಭವಾಗಿ ಹೂಳುವುದರಿಂದ, ಸಣ್ಣ ಮತ್ತು ಮಧ್ಯಮ ರೈತರಿಗೆ ವರದಾನ.

ಅನೇಕ ಬಹುರಾಷ್ಟ್ರೀಯ ಕಂಪನಿಗಳು ಈ ಪರಿಸ್ಥಿತಿಯಲ್ಲಿ ಭಾರತದಲ್ಲಿ ವ್ಯಾಪಾರ ಮಾಡದೇ ಇರುವುದಕ್ಕೆ ಆದ್ಯತೆ ನೀಡಿದವು - ಇದು ಭಾರತದ ಔಷಧೀಯ ಉದ್ಯಮಕ್ಕೆ ಮತ್ತೊಂದು ವರದಾನವಾಯಿತು.

"ಎಲ್ ನಿ ನೋ" ಭೂಮಂಡಲಕ್ಕೆ ವಿಪತ್ಕಾರಿಯಾಗಿದ್ದರೆ,"ಲಾನಿನೋ" ಭೂಮಂಡಲಕ್ಕೆ ಒಂದು ದೃಷ್ಟಿಯಲ್ಲಿ ವರದಾನವಾಗಿ ಪರಿಣಮಿಸಿದೆ.

ಆದರೂ ಕಡೆಗೆ ಆತನಿಗೆ ವಿಷ್ಣುವು ಕೊಡಮಾಡಿದ ವರದಾನಗಳನ್ನು ನೆನೆದರೆ ಮತ್ತು ಪವಿತ್ರ ಓಣಂನ ದಿವಸ ಜನರೆಲ್ಲರಿಂದ ಆತನ ಸ್ಮರಣೆಯ ರೀತಿಯನ್ನು ಗಮನಿಸಿದರೆ ಅದೊಂದು ಶಿಕ್ಷೆಯಾಗಿರದೆ ಶಾಶ್ವತ ವರದಾನವೇ ಅನಿಸುವುದೂ ಕೂಡಾ ಹೌದು.

ಸಲಹೆ ಪಡೆದ ಸ್ಪರ್ಧಿಗಳ ನಡುವಿನ ರಭಸದ ಈ ಪೈಪೋಟಿಯು ಮೆಕಿನ್ಸಿಗೆ ವರದಾನವಾಗಿ ಪರಿಣಮಿಸುತ್ತದೆ.

ಇದು ತಾಲ್ಲೂಕನ್ನು ಪಶ್ಚಿಮದಿಂದ ಪ್ರವೇಶಿಸಿ ಸ್ವಲ್ಪ ದೂರ ಪೂರ್ವಾಭಿಮುಖವಾಗಿ ಹರಿದು ಅನಂತರ ಈಶಾನ್ಯಾಭಿಮುಖವಾಗಿ ಹಾನಗಲ್ಲು ಮುಖಾಂತರ ಹರಿದು ನರೇಗಲ್ಲು ಬಳಿ ವರದಾನದಿಯನ್ನು ಸೇರಿಕೊಳ್ಳುವುದು.

ಬೆಟ್ಟದ ತಪ್ಪಲಿನ ಪರಿಸರದಲ್ಲಿ ಶ್ರೀ ಮಹದೇಶ್ವರ ಸಹಕಾರ ಸಕ್ಕರೆ ಕಾರ್ಖಾನೆ ಇದ್ದು, ಈವಾಗ ಶ್ರೀ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸುತ್ತಮುತ್ತಲಿನ ಕಬ್ಬು ಬೆಳೆಗಾರರಿಗೆ ವರದಾನವಾಗಿದೆ.

ಇಲ್ಲಿಯ ರೇಷ್ಮೆ ಮಾರುಕಟ್ಟೆಯು ರೇಷ್ಮೆ ಬೆಳೆಗಾರರಿಗೆ ವರದಾನವಾಗಿದೆ.

ಕಬ್ಬು ಬೆಳೆಗಾರರಿಗೆ ಈ ಕಾರ್ಖಾನೆ ವರದಾನವಾಗಿದ್ದು, ರೈತರ ಅನುಕೂಲಕ್ಕಾಗಿ ಕೃಷಿ ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗವನ್ನು ಪ್ರಾರಂಭಿಸಿದೆ.

bounty's Usage Examples:

Synopsis Princess Leia, posing as a bounty hunter, infiltrates Jabba's palace in an attempt to rescue Han Solo, who has been frozen in carbonite.


Their assignments include forcing a regime change on Naboo by assassinating the Queen, destroying a droid factory on Mustafar that was reactivated by the rogue Geonosian Gizor Delso, and eliminating the Kaminoans' new batch of rogue clones, with the help of bounty hunter Boba Fett.


In an early episode of Have Gun Will Travel, Paladin is vying for a job against another bounty hunter, who claims to have been Matt Dillon's deputy when Dillon was the marshal in Austin, Texas.


Since then, Meg and Jo partnered and became bounty hunters together.


Seven species of hawks, eight species of owls, peregrine falcons, golden eagles, northern harriers, American kestrels, and white-tailed kite share in this bounty of prey.


the Hebrew father distributing his bounty in the opening scenes to the quavering blind beggar of later developments.


Fellow bounty hunter and occasional partner Aurra Sing also enters, a swoop bike her vehicle of choice.


contestants on the show posed as fugitives who tried to escape actors who pretended to be bounty hunters.


Challenge with C4 CorvetteWarren Mosler was so confident in the performance of the GTP that he offered a "25,000 bounty to anyone who could pilot a street-legal production car around any U.


He specializes in improvised weapons employment, and even took a part-time job as a bounty hunter at one time in order to earn some cash.


Mud-Ah - A member of Sandorr’s Hunters, bounty hunters who attempted to capture the Inhumans.


A resident and surveyor in the Illinois Military Tract, land set aside by Congress as bounty for veterans of the War of 1812, Dana provided the lure that changed Wood's destination.



Synonyms:

generosity, generousness, bounteousness,

Antonyms:

stingy, selfishness, illiberality, stinginess,

bounty's Meaning in Other Sites