<< bountifully bounty >>

bountifulness Meaning in kannada ( bountifulness ಅದರರ್ಥ ಏನು?)



ಔದಾರ್ಯ

ಹೇರಳವಾದ ಆಸ್ತಿ,

People Also Search:

bounty
bouquet
bouquets
bourbon
bourbon dynasty
bourbons
bourd
bourder
bourdon
bourdons
bourg
bourgeois
bourgeoise
bourgeoises
bourgeoisie

bountifulness ಕನ್ನಡದಲ್ಲಿ ಉದಾಹರಣೆ:

ಕಿರಿದರದಲ್ಲಿ ಪಿರಿದರ್ಥವನ್ನು ಹೇಳುವಶ್ಲೇಷ; ಅದ್ಭುತ ವೃತ್ತಾಂತದಲ್ಲಡಗಿರುವ ಔದಾರ್ಯ ಅಥವಾ ಭವ್ಯತೆ; ಪ್ರಣಯ ನಿರೂಪಣೆಯಲ್ಲಿ ಮೂಡಿಬರುವ ಮಾಧುರ್ಯ ವೀರೋತ್ಸಾಹದ ಮಾತುಗಳಲ್ಲಿ ಕಿಡಿಯಾಡುವ ಕಾಂತಿ--ಇತ್ಯಾದಿ.

ಮಹಾನ್ ಶಿಕ್ಷಕ ಗೌತಮ ಬುದ್ಧರು ನಿದರ್ಶನದ ಔದಾರ್ಯ ಮತ್ತು ದಯೆ ಶಾಲೆಯ ತಾಮ್ರದ ಬುದ್ಧನ ಪ್ರತಿಮೆಗಳು.

ಶಕ್ತಿ ದೇವತೆಯು ಆದಿ ಶಕ್ತಿಯ ಪೂರ್ಣಾವತಾರ, ಮತ್ತು ಮೂರು ಮುಖ್ಯ ಅಭಿವ್ಯಕ್ತಿಗಳನ್ನು ಹೊಂದಿದ್ದಾಳೆ, ಶೌರ್ಯ ಹಾಗು ಸಾಮರ್ಥ್ಯದ ದೇವತೆಯಾದ ದುರ್ಗೆ, ದುಷ್ಟ ನಾಶದ ದೇವತೆಯಾದ ಮಹಾಕಾಳಿ, ಮತ್ತು ಔದಾರ್ಯದ ದೇವತೆಯಾದ ಗೌರಿ.

ದೀನದಲಿತರಲ್ಲಿ ಇವರು ತೋರಿಸುತ್ತಿದ್ದ ಔದಾರ್ಯ ವಿಶೇಷ.

ವಿದ್ಯೆ, ವಿವೇಕ, ಶೌರ್ಯ, ಔದಾರ್ಯ, ದಾನ, ಧರ್ಮ, ಸತ್ಯ, ನ್ಯಾಯನಿಷ್ಠೆ ಮುಂತಾದ ಸದ್ಗುಣಗಳಿಂದ ಅವರು ಜನಪ್ರಿಯರಾಗಿದ್ದರು.

ಬೆಟ್ಟದ ಜೀವ, ಔದಾರ್ಯದ ಉರುಳಲ್ಲಿ, ಮುಗಿದ ಯುದ್ಧ, ಕುಡಿಯರ ಕೂಸು ಕಾರಂತರ ಕಾದಂಬರಿಗಳಲ್ಲಿ ವೈಶಿಷ್ಟ್ಯಪುರ್ಣವಾದುವು.

ವರದಾ ಮುದ್ರೆ ("ಅನುಕೂಲಕರವಾದ ಮುದ್ರೆ")ಯು ಸ್ವಾಗತ, ಔದಾರ್ಯ, ನೀಡುವುದು, ಅನುಕಂಪ ಮತ್ತು ಪ್ರಾಮಾಣಿಕತೆಯ ಸಂಕೇತವನ್ನು ಸೂಚಿಸುತ್ತದೆ.

ಅಕ್ಬರನ ಔದಾರ್ಯದಲ್ಲಿ, ಸಂಪತ್ತಿನಲ್ಲಿ, ಸಂಯೋಗದ ದೃಷ್ಟಿಯಲ್ಲಿ, ಹಿಂದೂ ಮುಸಲ್ಮಾನ್ ವಾಸ್ತುಶಿಲ್ಪ ಔನ್ನತ್ಯವನ್ನು ಹೊಂದಿತೋ ಅಥವಾ ಷಾಹಜಹಾನ್ ಕಾಲದ ವಿಶಿಷ್ಟಾಲಂಕಾರ ಸೊಂಪಿನಿಂದ ಮೇಲ್ಮಟ್ಟವನ್ನು ಗಳಿಸಿತೋ ಹೇಳುವುದು ಕಷ್ಟ.

ಔದಾರ್ಯ, ರಚನಾತ್ಮಕ ದೃಷ್ಟಿ, ಕಟುತ್ವವಿಲ್ಲದ ವರ್ತನೆ- ಇವು ಜಯಪ್ರಕಾಶರ ವೈಶಿಷ್ಟ್ಯ.

ಇಲ್ಲವೆ ವ್ಯಭಿಚಾರವಲ್ಲದ ಉಳಿದ ತಪ್ಪುಗಳ ಫಲವಾಗಿ ವಿವಾಹ ವಿಚ್ಛೇದನವಾಗಿದ್ದರೆ ನ್ಯಾಯಾಲಯ ಔದಾರ್ಯದಿಂದ ಆಕೆಯ ಜೀವನಾಂಶವನ್ನು ನಿರ್ಧರಿಸುತ್ತಿತ್ತು.

ಈ ಸಂಕೇತಗಳು ವಿದ್ಯಾವಂತರಲ್ಲಿರಬೇಕಾದ ಜಾಗೃತಿ, ಶೀಲ, ಏಕತೆ, ಧೈರ್ಯ, ಔದಾರ್ಯ ಸಮರಸ ಬಾಳ್ವೆ ಮತ್ತು ಸತ್ಯವನ್ನು ಪ್ರತಿನಿಧಿಸುತ್ತವೆ.

ಶ್ರೀಮಂತನ ಔದಾರ್ಯವಲ್ಲ, ಹೊರತು ದರಿದ್ರನ ಹಕ್ಕಾಗಿದೆ ಇಸ್ಲಾಮಿನ ಝಕಾತ್.

bountifulness's Usage Examples:

the male first sings a verse relating to eggs and spring themes like bountifulness and fertility, the young woman turns around and the man takes a few.


bountifulness and fertility, the young woman turns around and the man takes a few whacks at her backside with the whip.


keeping both with joy for the coming of Christ and gratitude for the bountifulness of God.


And the rivers of hope to You vast and running, And counting on Your bountifulness (in times of need) for those who wished You freely accessible, And the.


The hotel"s name was chosen for its association with bountifulness, and in honor of the reputed first resident of Converse County, Pierre.


Since Hapy was the source of bountifulness, Meret was usually depicted with an offering bowl, as she was seen,.


It is mainly used to increase the bountifulness of any structure.


35), the symbol of bountifulness (.


After this, who can doubt the bountifulness of the Christian Mythology? Having thus made an insurrection and a battle.


the Sun, gold, the earth, grain and fire, signifying auspiciousness, bountifulness and purity.



Synonyms:

teemingness, bounty, amplitude, abundance, copiousness,

Antonyms:

scarcity, stinginess, scarceness, dearth, rareness,

bountifulness's Meaning in Other Sites