bhakta Meaning in kannada ( bhakta ಅದರರ್ಥ ಏನು?)
ಭಕ್ತ
Noun:
ಭಕ್ತಿ,
People Also Search:
bhaktasbhakti
bhaktis
bhang
bhangra
bharal
bharat
bharata
bharati
bharti
bhat
bhavan
bhawan
bheestie
bheesty
bhakta ಕನ್ನಡದಲ್ಲಿ ಉದಾಹರಣೆ:
ಪುಲ್ಲಿಂಗನಾಮಗಳ ಸಪ್ತಮೀ ವಿಭಕ್ತಿ ಏಕವಚನ ರೂಪುದೇವಂಸಿ-ಈ ರೀತಿ ದೊರೆಯುತ್ತದೆ.
ನಾಥ ಪಂಥದ ಹಾಗೂ ಭಕ್ತಿ ಪಂಥದ ಅನುಯಾಯಿಗಳಿಗೆ ಪ್ರವಚನವನ್ನೂ ಕೊಡುತ್ತಿದ್ದ.
ಭಗವಾನ್ ಶಿವನ 63 ಪ್ರಧಾನ ಭಕ್ತರಿಗಾಗಿ ನಿರ್ಮಿಸಿರುವ ಕಲಶಗಳು – ಅಥವಾಅರುಬತ್ತು ಮೂವರ್.
ಈ ದೇವಾಲಯವು ಉತ್ತರ ಕರ್ನಾಟಕದಲ್ಲಿ ಬಹು ಪ್ರಸಿದ್ಧವಾಗಿದೆ ಮತ್ತು ಪ್ರತಿವರ್ಷ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ಸಾವಿರಾರು ಭಕ್ತಾದಿಗಳನ್ನು ಆಕರ್ಷಿಸುತ್ತದೆ.
ಜ್ಞಾನದೇವ ಭಕ್ತರಿಗಾಗಿ ಗೇಯರೂಪದಲ್ಲಿರುವ ಅಮೃತಾನುಭವ ಎಂಬ ಭಕ್ತಿ, ಅಲೌಕಿಕ ವಿಷಯಗಳಬಗೆಗಿನ ಗ್ರಂಥವನ್ನು ಬರೆದ.
ಗುರುಗಳನ್ನು ದೇವರೆಂದು ಭಾವಿಸಿ ಅನನ್ಯಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು.
ಸಾಮಾನ್ಯವಾಗಿ ಉತ್ತರ ಕರ್ನಾಟಕದಿಂದ ಬರುವ ಭಕ್ತಾದಿಗಳು ಅಧಿಕ.
ಶೇಷಾದ್ರಿ (ಮೇ ೨೬, ೧೯೨೬ - ಆಗಸ್ಟ್ ೧೪, ೨೦೦೫) ಪ್ರಸಿದ್ಧ ವಿದ್ವಾಂಸರಾಗಿ, ದೇಶಭಕ್ತರಾಗಿ, ಬರಹಗಾರರಾಗಿ, ಸಂಘಟನಕಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ ಪ್ರಸಿದ್ಧರಾಗಿದ್ದಾರೆ.
ಅದರಲ್ಲಿ ಶಿವರಾಜ್ ಕಾಶ್ಮೀರದಲ್ಲಿ ದೇಶಭಕ್ತ ಭಾರತೀಯ ಸೇನೆಯ ಕ್ಯಾಪ್ಟನ್ ಆಗಿ ಕೆಲಸ ಮಾಡುತ್ತಿದ್ದು ಪ್ರೀತಿಯ ಹೆಂಡತಿ, ಮಗು, ತನ್ನ ಒಡಹುಟ್ಟಿದವರು ಮತ್ತು ಪೋಷಕರೊಂದಿಗೆ ಇದ್ದಾನೆ.
ಭಕ್ತಿ ಧರ್ಮಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ಸಂತರ ದೇವರ ಮಹಿಮೆಗಳ (ಪವಾಡ) ಕತೆಗಳು ಮಿರೆಕಲ್ ನಾಟಕಗಳ ವಸ್ತು, ಮಾಯ, ಮಂತ್ರ, ಇಂದ್ರಜಾಲ, ಸಾತ್ವಿಕ ಸಿದ್ಧಿಗಳಿಂದ ಪಡೆದ ಅತೀಂದ್ರಿಯ ಅತಿಮಾನುಷ ಶಕ್ತಿಗಳಿಗೂ ದುಷ್ಟಶಕ್ತಿಗಳಿಗೂ ಸೆಣಸಾಟ ಇದು ಮಿಸ್ಟರಿ ನಾಟಕಗಳ ವಸ್ತು.
ಗುಡ್ ಶೆಫರ್ಡ್ ಕಾನ್ವೆಂಟ್ ಸನ್ಯಾಸಿನಿಯರು ಕೊಡುಗೆಯಾಗಿ ನೀಡಿರುವ "ಪವಿತ್ರ ಹೃದಯದ ಸ್ವಾಮಿ" ಯ ಪ್ರತಿಮೆ ನಯನಮನೋಹರವಾಗಿದ್ದು ಭಕ್ತಿರಸವನ್ನು ಹೊಮ್ಮಿಸುತ್ತಿದೆ.
ಒಂದು ಜೇಡರ ಹುಳು ಲಿಂಗದ ಸುತ್ತಲೂ ಬಲೆ ಹೆಣೆದು ಲಿಂಗವನ್ನು ಪೂಜಿಸಿತೆಂದೂ ಒಂದು ಕಾಳಸರ್ಪ ಲಿಂಗದ ಮೇಲೆ ರತ್ನಗಳನಿಟ್ಟು ಪೂಜಿಸಿತೆಂದೂ ಆನೆ ತನ್ನ ಸೊಂಡಲಲ್ಲಿ ನೀರು ತಂದು ಅಭಿಷೇಕ ಮಾಡಿ ಪತ್ರಪುಷ್ಪಗಳಿಂದ ಪೂಜಿಸಿತೆಂದೂ ಆ ಮೂರೂ ಪ್ರಾಣಿಗಳು ತಮ್ಮ ಭಕ್ತಿ ಮತ್ತು ಸೇವೆಗಳಿಂದ ಮೋಕ್ಷ ಪಡೆದುವೆಂದೂ ಸ್ಥಳಪುರಾಣ ತಿಳಿಸುತ್ತದೆ.
bhakta's Usage Examples:
Asuran Nikumban and saved the Country Since, he helped the rishis and bhaktas, he was given the Vajrayudham by Indiran (Weapon of Indiran).
"ideal saint" and "perfect bhakta (devotee)", providing a tangible and graspable example for the spiritual aspirant to follow.
This God believed to be a very fond of his bhaktas and will be pleased with Naivedya made of banana, sugar, ghee and milk.
dahmukutor than ; "dahmukut" means "bhiti" or living houses of ten disciples (bhaktas) of Srimanta Sankardeva.
His Koroshanda inscription has close palaeographical and phraseological similarities with the Pitrbhakta inscriptions.
follower of Lalita-sakhi; thus all who consider themselves as Rupanuga bhaktas (followers of Rupa Goswami) are ultimately the servants of Lalita Devi.
practice of Bhakti yoga, the practice of love of God in which those involved (bhaktas) dedicate their thoughts and actions towards pleasing Krishna, whom they.
are: Monday-Friday: 11AM - 8PM Saturday-Sunday:9AM - 7PM SDC is managed by noble minded volunteers and bhaktas.
faithful bhaktas (devotees) are considered to be greedy only for the company of their Lord, Khandoba is also called bhukela – hungry for such true bhaktas in.
EducationBhanubhakta received his education of Sanskrit at his home by his grandfather and later in Varanasi.
Recognition of himBhanubhakta Acharya is revered and honoured with the title of Aadakavi (The First-ever Poet) for the Nepali people of Nepal.