bharata Meaning in kannada ( bharata ಅದರರ್ಥ ಏನು?)
ಭರತ
Noun:
ಭಾರತ,
People Also Search:
bharatibharti
bhat
bhavan
bhawan
bheestie
bheesty
bhel
bhilai
bhima
bhindi
bhisti
bhoot
bhopal
bhp
bharata ಕನ್ನಡದಲ್ಲಿ ಉದಾಹರಣೆ:
ಮಗಳು, 'ರಕ್ಷಾರಾವ್' ಗೂ ಭರತನಾಟ್ಯ,, ಯಕ್ಷಗಾನದಲ್ಲಿ ಅಪಾರ ಪರಿಶ್ರಮವಿದೆ.
ಭರತನಾಟ್ಯ ಪದವು ಭರತ ಎಂಬ ಪದದಿಂದ ಕೂಡಿದೆ.
ತಂದೆಯವರು ಅತ್ಯಂತ ಪ್ರೀತಿಯಿಂದ ಹೇಳಿಕೊಟ್ಟು ತರಭೇತಿಗೊಳಿಸಿದ ಭರತ ನಾಟ್ಯ ಶೈಲಜರವರ ಆತ್ಮಸ್ಥೈರ್ಯವನ್ನು ನೂರುಪಟ್ಟು ಹೆಚ್ಚಿಸಿತು.
ಅವರ ಭರತನಾಟ್ಯದ ಸಮಾರಂಭಗಳನ್ನು ವೀಕ್ಷಿಸಿದ ಮೈಸೂರು ದೊರೆ, ಜಯಚಾಮರಾಜವೊಡೆಯರ್, ಮದ್ರಾಸಿನ ಮುಖ್ಯಮಂತ್ರಿ, ಕಾಮರಾಜ ನಾಡರ್,ಧರ್ಮಸ್ಥಳದ, ಮಂಜಯ್ಯ ಹೆಗ್ಗಡೆ, ಪಂತ-ಪ್ರಧಾನಿ ನೆಹರು, ಬಹಳವಾಗಿ ಮೆಚ್ಚಿದ್ದರು.
ತಂಜಾವೂರು, ಮಹಾಬಲಿಪುರಂ, ಕಾಂಚೀಪುರಂ ಮುಂತಾದ ಸ್ಥಳಗಳಲ್ಲಿಯ ದೇಗುಲ ಗೋಪುರಗಳೂ ಬಂಡಿಗಳ ಮೇಲೆ ಕೊರೆದ ಶಿಲ್ಪಗಳೂ ತಂಜಾವೂರಿನ ನವಿರಾದ ಕರಕುಶಲ ಕಲಾಕೃತಿಗಳೂ ಭರತನಾಟ್ಯವೂ ಈ ರಾಜ್ಯದ ದೀರ್ಘ ಹಾಗೂ ಭವ್ಯ ಸಾಂಸ್ಕøತಿಕ ಪರಂಪರೆಯನ್ನು ಸಾರುತ್ತವೆ.
ಶೀಲಾ (ಮಾರ್ಚ್ ೧೬, ೧೯೫೨) ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ ಮತ್ತು ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರಖ್ಯಾತ ಗಾಯಕರು.
ಮೈಸೂರಿನಲ್ಲಿ ನೃತ್ಯಾಲಯ ಟ್ರಸ್ಟ್ ನೃತ್ಯ ಶಾಲೆ ನಡೆಸುತ್ತಾ, ನೂರಾರು ವಿದ್ಯಾರ್ಥಿಗಳಿಗೆ, ಭರತನಾಟ್ಯಂ, ಕೂಚಿಪುಡಿ, ಮತ್ತು ಕಥಕ್ ನೃತ್ಯ ಕಲಿಸುತ್ತಾ, ಹಲವಾರು ಕೃತಿಗಳಿಗೆ ಲೇಖಕಿಯಾಗಿದ್ದಾರೆ.
ಭಾರತೀಯಪರಂಪರೆಯ ನಾಟಕಕಲೆಯನ್ನು ಪ್ರತಿಷ್ಠಿತಗೊಳಿಸಿದ ಭರತಮುನಿಯ ನಾಟ್ಯಶಾಸ್ತ್ರ ದಶರೂಪಕಗಳನ್ನು (ಹತ್ತು ಬಗೆಯ ನಾಟಕ) ಹೆಸರಿಸಿದೆ.
ರೂಪಕ ಮತ್ತು ಉಪರೂಪಕಗಳ ವಿಷಯ ಭರತನ ಕಾಲದಿಂದಲೂ ರೂಢಿಯಲ್ಲಿದೆ.
jpg|ಸುಮಿತ್ರಾ ಗುಹಾರೊಂದಿಗೆ ವಡವಾಟಿ ಶಾರದಾ ಭರತ್.
ಪ್ರಮುಖ ಶಾಸ್ತ್ರೀಯ ನೃತ್ಯ ಸಂಪ್ರದಾಯಗಳು - ಭರತ ನಾಟ್ಯಂ , ಕಥಕ್ , ಒಡಿಸ್ಸಿ , ಮಣಿಪುರಿ , ಕೂಚಿಪುಡಿ , ಮೋಹಿನಿಯಾಟ್ಟಂ ಮತ್ತು ಕಥಕ್ಕಳಿ - ಪುರಾಣಗಳ ಮತ್ತು ಸಾಹಿತ್ಯದ ವಿಷಯಗಳನ್ನು ಸೆಳೆಯುತ್ತವೆ ಮತ್ತು ಗಡುಸಾದ ಪ್ರಸ್ತುತಿ ನಿಯಮಗಳನ್ನು ಹೊಂದಿವೆ .
೧೨ ವರ್ಷಗಳಿಂದ ಭರತನಾಟ್ಯವನ್ನು ತೀವ್ರವಾಗಿ ಅಭ್ಯಾಸಮಾಡಿ, ಈಗ ೩ ವರ್ಷಗಳಿಂದ ಪ್ರೊಫೆಷನಲ್ ಆಗಿ ಪ್ರದರ್ಶನ ಕೊಡುತ್ತಿದ್ದಾರೆ.
ಆಸಕ್ತ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಕರ್ನಾಟಕ ಸಂಗೀತ,ಹಿಂದೂಸ್ಥಾನಿ ಸಂಗೀತ,ಕಂಪ್ಯೂಟರ್,ನಾಟಕ,ಯಕ್ಷಗಾನ,ನೃತ್ಯ,ಭರತನಾಟ್ಯ,ವೇದ ಮುಂತಾದ ತರಬೇತಿಗಳನ್ನು ಆಯಾ ಕ್ಷೇತ್ರದಲ್ಲಿ ನುರಿತ ಪರಿಣಿತರಿಂದ ಕೊಡಿಸಲಾಗುತ್ತದೆ.
bharata's Usage Examples:
According to the Mahabharata, Arjuna—one of the Pandava brothers—eloped with her and she later gave birth to his son, Abhimanyu.
In Hindu scriptures, Bharata (Sanskrit: भरत, romanized: bharata, lit.
Portions of the story can be perceived as extrapolations from the Haggada, the Mahabharata, The Book of Enoch and the creation.
HistoryThe legends dates back to a story in the age of Mahabharata.
looks at some of the episodes in the Mahabharata and at the emotional underpinning of the characters.
Puranas and the epics Mahabharata and Ramayana grant Kubera unquestioned godhood.
The Mahabharata was translated into (old) Javanese under the reign of king Dharmawangsa of Medang (r.
He was subject to severe criticism after having objected to the proposed induction of Aamir Khan, a Muslim Bollywood actor over a planned dramatization of Mahabharata, a Hindu epic.
the Mahabharata, the words yuga and kalpa (a day of Brahma) are used interchangeably to describe the cycle of creation and destruction.
In the Mahabharata, Narada is portrayed as being conversant with the Vedas and the Upanishads and as acquainted with history and Puranas.
Though Narayan is knowledgable of the scholarly research into the textual history of the Mahabharata.
There is a common belief that Vyas Rishi of Mahabharata fame lived in this Gufa in penance.