<< beteems betel leaf >>

betel Meaning in kannada ( betel ಅದರರ್ಥ ಏನು?)



ವೀಳ್ಯದೆಲೆ, ಕುಡಿಯಿರಿ,

Noun:

ಕುಡಿಯಿರಿ,

People Also Search:

betel leaf
betel nut
betel nuts
betel pepper
betelgeuse
betels
beth
bethany
bethe
bethel
bethels
bethink
bethinking
bethinks
bethlehem

betel ಕನ್ನಡದಲ್ಲಿ ಉದಾಹರಣೆ:

ಕಚ್ಚಾ ಸುಪಾರಿ, ವೀಳ್ಯದೆಲೆ, ಶರಾಬು ಇವರ ಶೋಕಿ.

ಈ ಕಾಯಿಗೆ ‘ಪತ್ತಾಕ್’(ಕೊಡವತಿಯ ಮಂಗಲಸೂತ್ರ)ನ್ನು ತೊಡಿಸಿ, ಅದರ ಪಕ್ಕದಲ್ಲಿ ಮೂರು ಗಾಜಿನ ಕರಿಬಳೆಗಳು, ಮೂರು ವೀಳ್ಯದೆಲೆಗಳು, ಅವುಗಳ ಮೇಲೆ ಮೂರು ಅಡಿಕೆ ಚೂರುಗಳನ್ನಿಡಲಾಗುತ್ತದೆ.

ವೀಳ್ಯದೆಲೆಯನ್ನು ಭಾರತ ದೇಶದ ಎಲ್ಲ ಪ್ರಾಂತ್ಯಗಳಲ್ಲೂ ಕರ್ನಾಟಕ ರಾಜ್ಯದ ಮೈದಾನ ಪ್ರದೇಶಗಳಲ್ಲಿ ವಿಶೇಷವಾಗಿಯೂ ಬೆಳೆಸುತ್ತಾರೆ.

ಒಂದು ಮುಕ್ಕಾಲಿಯ ಮೇಲೆ ಕಂಚಿನ ಒಂದು ತಳಿಗೆಯಲ್ಲಿ ಅಕ್ಕಿಯನ್ನು ತುಂಬಿಸಿ, ಹಚ್ಚಿದ ಹಣತೆಯೊಂದನ್ನು ಅದರ ಮೇಲಿಟ್ಟು, ಪಕ್ಕದಲ್ಲಿ ವೀಳ್ಯದೆಲೆ-ಅಡಕೆಗಳನ್ನಿಡುವರು.

ದ್ವಿದಳ ಸಸ್ಯವಾದ ಇದರ ಎಲೆ ಮೇಲ್ನೋಟಕ್ಕೆ ವೀಳ್ಯದೆಲೆಯಂತೆ ಗೋಚರಿಸಿದರೂ, ಇದರ ಮೇಲೈ ವೀಳ್ಯದೆಲೆಯಷ್ಟು ನುಣುಪಾಗಿಲ್ಲ, ಅಲ್ಲದೇ ಗಾತ್ರದಲ್ಲಿಯೂ ದೊಡ್ಡದು.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಎಲೆತೋಟ: ವೀಳ್ಯದೆಲೆಯ ಬಳ್ಳಿಗಳನ್ನು ಹೆಚ್ಚಾಗಿ ಹಾಗೂ ಪ್ರತ್ಯೇಕವಾಗಿ ಬೆಳೆಸುವ ಪ್ರದೇಶವನ್ನು ಎಲೆತೋಟವೆನ್ನುತ್ತಾರೆ.

ವೀಳ್ಯದೆಲೆಯ ಹಂಬನ್ನು ಬೆಳೆಸುವ ಮೊದಲು ಭೂಮಿಯನ್ನು ಚೆನ್ನಾಗಿ ಹದಮಾಡಬೇಕು.

ಜೋಳದ ಆರುಕಾಲು ಚಿಟ್ಟೆ- ಕ್ಯಾಲೊಕೋರಿಸ್ ಆಂಗಸ್ಟೇಟಸ್, ವೀಳ್ಯದೆಲೆ ತಿಗಣೆ-ಡಿಸ್ಫಿಂಕ್ಟಸ್ ಪೊಲೈಟಸ್, ಟಿಸೊಳ್ಳೆ-ಹೆಲೊಪೆಲ್ಟಿಸ್ ಆಂಟೊನೈ.

ವೀಳ್ಯದೆಲೆಯಿಂದಾದ ಹೆಂಡವನ್ನು ಆಯುರ್ವೇದದಲ್ಲಿ ಕೆಲ ರೋಗಗಳಿಗೆ ಮದ್ದನ್ನಾಗಿ ಉಪಯೋಗಿಸಲು ಹೇಳಿದೆ.

ಜಂಗಮನ ಸೊಪ್ಪಿನ ಹಸಿರು ಹುಡಿಯಿಂದ ದಂಡೆಕಟ್ಟಿ ಅದರ ಮೇಲೆ ಸ್ವಸ್ತಿಕ, ಚಿತ್ತಾರದ ಪಕ್ಕದಲ್ಲಿ ಸೀಯಾಳ, ಹಿಂಗಾರ, ಅಡಕೆ, ವೀಳ್ಯದೆಲೆ, ಹಣ್ಣಿನ ರಾಶಿ ಇರಿಸುತ್ತಾರೆ.

ಆ ಸಮಯದಲ್ಲಿ ಅವಳು ತನ್ನ ವೃತ್ತಿಗೆ ಅನುಗುಣವಾಗಿ ಅರಸರ ಕರೆಯನ್ನು ತಿರಸ್ಕರಿಸಲಾಗದೆ ಬಲ್ಲಾಳರ ಚಿಕಿತ್ಸೆಗಾಗಿ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಲ್ಲಾಳರು ಕಳುಹಿಸಿದ್ದ ಪಲ್ಲಕಿಯನ್ನು ಬಳಸದೆ ಅದಕ್ಕೆ ಗೌರವ ಸೂಚಕವಾಗಿ ಬಾಳೆ ಎಲೆಯಲ್ಲಿ ಅಕ್ಕಿ, ತೆಂಗಿನಕಾಯಿ , ವೀಳ್ಯದೆಲೆ, ಅಡಿಕೆ ಇಟ್ಟು ಕಾಲ್ನಡಿಗೆಯಲ್ಲಿ ಹೊರಡುತ್ತಾಳೆ.

ಆ ಸಮಯದಲ್ಲಿ ಮನೆಯ ಯಜಮಾನ ಸ್ನಾನ ಮಾಡಿ ತುಳಸಿ ಕಟ್ಟೆಯ ಎದುರು ಅಗಲವಾದ ಮಣೆಯಲ್ಲಿ ಬಾಳೆ ಎಲೆ ಮೇಲೆ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ಊದುಬತ್ತಿ, ಪಿಂಗಾರ, ಕೇದಗೆ(ಗಣಪತಿ) ಇಟ್ಟು ಹಣ್ಣುಕಾಯಿ ಮಾಡಿ ಸಾನಾದಿಗ ಕರ್ಪೂರಾದಿ, ದೀಪ ಹಚ್ಚಿ ಆರತಿಯನ್ನು ಬೆಳಗಿಸಿ ಕೇದಗೆಯಿಂದ ತುಳಸಿಗೆ ಹಾಲಿನ ಅರ್ಘ್ಯವನ್ನೀಯುತ್ತಾ ಪೂಜೆ ಸಲ್ಲಿಸುತ್ತಾರೆ.

ಅಡಿಕೆ, ತೆಂಗು, ಭತ್ತ, ಏಲಕ್ಕಿ, ಕಾಳುಮೆಣಸು, ವೀಳ್ಯದೆಲೆ ಮುಂತಾದವುಗಳನ್ನು ಬೆಳೆಯುತ್ತಿದ್ದರು.

betel's Usage Examples:

sufficient evidence in humans for the carcinogenicity of betel quid without tobacco.


love", "her skin is tender as DiMaggio"s glove", and that she chews "betel nuts", and doesn"t use "Pepsodent", with the refrain "Now ain"t that too damn.


Urdu: پان دان , English: Betel case) is a container for storing paan (betel leaf) used in South Asian households.


agricultural products are rice, wheat, jute, potatoes, garlic, onions, mustard, betel nuts, brinjal and vegetables.


Most of them serve paan, which contains betel nut and is linked to Oral Cancer.


In English this palm is called the betel tree because its fruit.


Common names in English include areca palm, areca nut palm, betel palm, betel nut palm, Indian nut, Pinang palm and catechu.


There is the custom of sending betel nuts to family friends for inviting them to the marriage.


In English this palm is called the betel tree because its fruit, the areca nut, is often chewed along with the betel leaf, a leaf from a vine of the family Piperaceae.


performance, one of the dancers in the offering dance will bring a box containing betels.


The main crops are Paddy, potatoes, betel leaf and vegetables.


product from Bihar, after jardalu mango, katarni rice and Magahi paan (betel leaf) to get the Geographical Indication (GI) tag.


cognate with English fern) is a preparation combining betel leaf with areca nut widely consumed throughout Southeast Asia, South Asia (Indian subcontinent).



Synonyms:

true pepper, Piper betel, betel pepper, pepper vine, genus Piper, Piper,

betel's Meaning in Other Sites