<< bethinks bethought >>

bethlehem Meaning in kannada ( bethlehem ಅದರರ್ಥ ಏನು?)



ಬೆಥ್ ಲೆಹೆಮ್

ಫಿಲಡೆಲ್ಫಿಯಾದ ವಾಯುವ್ಯ, ಪೂರ್ವ ಪೆನ್ಸಿಲ್ವೇನಿಯಾದ ಲೇಹಿ ನದಿಯ ಮೇಲಿರುವ ಒಂದು ಪಟ್ಟಣ, ಉಕ್ಕಿನ ಉತ್ಪಾದನೆಗೆ ಪ್ರಮುಖ ಕೇಂದ್ರ,

People Also Search:

bethought
bethrall
beths
bethuel
bethump
bethumping
bethune
betid
betide
betided
betides
betiding
betime
betimes
betise

bethlehem ಕನ್ನಡದಲ್ಲಿ ಉದಾಹರಣೆ:

ಬೆಥ್ ಲೆಹೆಮ್ ಪ್ಯಾಲೇಸ್ಟಿನಿಯನ್ ನ ಪಾರಂಪರಿಕ ಕೇಂದ್ರವಾಗಿದ್ದು ಅದನ್ನು 1991 ರಲ್ಲಿ ಸ್ಥಾಪಿಸಲಾಗಿದೆ.

48:7) ರಾಚೆಲ್ಸ್ ಟೊಂಬ್ ಈ ಸಾಂಪ್ರದಾಯಿಕ ಸಮಾಧಿ ಸ್ಥಳವು ಬೆಥ್ ಲೆಹೆಮ್ ನ ಪ್ರವೇಶದ್ವಾರದಲ್ಲಿದೆ.

ಬೆಥ್ ಲೆಹೆಮ್ ನಲ್ಲಿ ಪ್ರವಾಸೋದ್ಯಮವು ಇನ್ನಿತರ ಪ್ಯಾಲೇಸ್ಟಿನಿಯನ್ ಉದ್ಯಮಗಳಂತೆ ಇದು 2000 ನೆಯ ಇಸ್ವಿಯಿಂದಲೂ ಬೆಳೆದು ಬಂದಿರುವ ಪ್ರಾಥಮಿಕ ಉದ್ಯಮ.

ಬೆಥ್ ಲೆಹೆಮ್ ಗೋಧಿ,ಬಾರ್ಲಿ ಮತ್ತು ದ್ರಾಕ್ಷಿಗಳ ಮೇಲೆ ತೆರಿಗೆ ನೀಡುತಿತ್ತು.

ಬೆಥ್ ಲೆಹೆಮ್ನ್ ನಲ್ಲಿ ಸುಮಾರು ಮೂವತ್ತು ಹೊಟೆಲ್ ಗಳಿವೆ.

ಬೆಥ್ ಲೆಹೆಮ್ ಕ್ರಿಶ್ಚಿಯನ್ ರ ಮಹತ್ವದ ನಗರವಾಗಿ ಶತಮಾನಗಳಿಂದಲೂ ಬೆಳೆದಿದ್ದು ಅದು ಯಾತ್ರಾರ್ಥಿಗಳನ್ನು ತನ್ನೆಡೆಗೆ ಆಕರ್ಷಿಸುತ್ತದೆ.

ಬೆಥ್ ಲೆಹೆಮ್ ನಲ್ಲಿ ಚರ್ಚ್ ಆಫ್ ನೇಟಿವಿಟಿಯು ಕ್ರಿಶ್ಚಿಯನ್ ಯಾತ್ರಿಗಳ ಆಕರ್ಷಿಸುವ ತಾಣಗಳಲ್ಲಿ ಪ್ರವಾಸಿಗಳಿಗೆ ಪ್ರಮುಖವೆನಿಸಿದೆ.

೧೩೦೫ ರಲ್ಲಿ ಪೂರ್ಣಗೊಂಡ ಅವರ ಅರೆನಾ ಚಾಪೆಲ್ ಸೈಕಲ್‌ನ ನೇಟಿವಿಟಿ ವಿಭಾಗದಲ್ಲಿ ಬೆಥ್ ಲೆಹೆಮ್ನ ನಕ್ಷತ್ರವನ್ನು ಬೆಂಕಿಯ ಬಣ್ಣದ ಧೂಮಕೇತು ಎಂದು ಪ್ರತಿನಿಧಿಸಿದ ಕಲಾವಿದ ಜಿಯೊಟ್ಟೊ ಡಿ ಬಾಂಡೋನ್ ೧೩೦೧ ಪ್ರೇರಣೆಯನ್ನು ನೋಡಿದ್ದಾಗಿರಬಹುದು.

ಬೆಥ್ ಲೆಹೆಮ್ ಮುಹ್ಫಾಝಾ (ಸ್ಥಳ) ಅಥವಾ ಬೆಥ್ ಲೆಹೆಮ್ ಗವರ್ನೇಟ್ ನ ಜಿಲ್ಲಾ ರಾಜಧಾನಿಯಾಗಿದೆ.

ಇದು ಬಹುಶಃ ಬಿಬ್ಲಿಕಲ್ ಎಪಾರ್ಥ್ ಅಂದರೆ ಫಲವತ್ತಾದ ಎಂಬ ಇದರ ವಿವರ ಬುಕ್ ಆಫ್ ಮಿಕಾದಲ್ಲಿ ಬೆಥ್ ಲೆಹೆಮ್ ನ ಬಗ್ಗೆ ಪ್ರಸ್ತಾಪಿಸಲಾಗಿದೆ.

ಅದೇ ರೀತಿ ಮಾರ್ಕ್ ನ ಸುವಾರ್ತೆ ಮತ್ತು ಜೊನ್ ನ ಸುವಾರ್ತೆಗಳಲ್ಲಿ ಯಾವುದೇ ಪ್ರಾದೇಶಿಕ ನ್ಯಾರೇಟಿವ್ ಅಥವಾ ವಿವರ ಇಲ್ಲವೇ ಜೀಸಸ್ ಬೆಥ್ ಲೆಹೆಮ್ ನಲ್ಲಿಯೇ ಜನಸಿದ್ದಾನೆಂದು ಟಿಪ್ಪಣಿ ಮಾಡಿಲ್ಲ.

ವಿಲಿಯಮ್ IV ಕೌಂಟ್ ಆಫ್ ನೆವರ್ಸ್ ಬೆಥ್ ಲೆಹೆಮ್ ಕ್ರಿಶ್ಚಿಯನ್ಸ್ ಪಾದ್ರಿಗಳಿಗೆ ಹೇಳಿದ್ದೇನೆಂದರೆ ಇದು ಮುಸ್ಲಿಮ್ ನಿಯಂತ್ರಣಕ್ಕೊಳಪಟ್ಟರೂ ಅವರ ಉಳಿಯುವಿಗಾಗಿ ಅವರನ್ನು ಸಣ್ಣ ಪಟ್ಟಣ ಕ್ಲಾಮೆಸಿ ಅಂದರೆ ಸದ್ಯ ರ್ಫ್ರಾನ್ಸ ನಲ್ಲಿನ ಬರ್ಗಂಡಿಗೆ ತಾನು ಸ್ವಾಗತಿಸುವುದಾಗಿ ಹೇಳಿದ.

ಒರೆಜಿನ್ ಆಫ್ ಅಲೆಕ್ಸಾಂಡರಿಯಾದಲ್ಲಿನ ಬರಹಗಳ ಪ್ರಕಾರ ಅಂದರೆ ಸುಮಾರು 247 ರಲ್ಲಿ ಬೆಥ್ ಲೆಹೆಮ್ ನಲ್ಲಿರುವ ಗುಹೆಯೊಂದರಲ್ಲಿ ಜೀಸಸ್ ಜನಿಸಿದನೆಂದು ಸ್ಥಳೀಯ ಜನರು ಇಂದಿಗೂ ನಂಬುತ್ತಾರೆ.

bethlehem's Meaning in Other Sites