<< artfully arthog >>

artfulness Meaning in kannada ( artfulness ಅದರರ್ಥ ಏನು?)



ಕಲೆಗಾರಿಕೆ, ಕೌಶಲ್ಯಗಳು, ಕೌಶಲ್ಯ, ಕುತಂತ್ರ, ಕ್ರಾಫ್ಟ್, ದಕ್ಷತೆಯ, ತಂತ್ರ, ಬುದ್ಧಿವಂತಿಕೆ,

Noun:

ಕೌಶಲ್ಯಗಳು, ಕೌಶಲ್ಯ, ಕುತಂತ್ರ, ಕ್ರಾಫ್ಟ್, ದಕ್ಷತೆಯ, ತಂತ್ರ, ಬುದ್ಧಿವಂತಿಕೆ,

artfulness ಕನ್ನಡದಲ್ಲಿ ಉದಾಹರಣೆ:

ಆದರೂ ಕಲೆಗಾರಿಕೆಯ ದೃಷ್ಟಿಯಿಂದ ನೋಡಿದರೆ, ಎಪಿಕರ್ಮಸನ ವಿನೋದ ನಾಟಕದ ಛಂದಸ್ಸು ಸಡಿಲ, ಶಬ್ದಕೋಶ ಒರಟೊರಟು.

ಜೀವನವನ್ನು ತನ್ನದೇ ದೃಷ್ಟಿಯಲ್ಲಿ ನೋಡಿ ಚಿತ್ರಿಸುವ ಕಲೆಗಾರಿಕೆ ಈತನದು.

ಆಲ್ಬಂನ ಮೂಲ ಕಲೆಗಾರಿಕೆಯನ್ನು ನಿಷೇಧಿಸಲಾದ ಕಾರಣ (ಅದು ಪೃಷ್ಠವೊಂದಕ್ಕೆ ತೂತು ಕೊರೆಯುವ ದೃಶ್ಯವಿತ್ತು) ಹೊಸದೊಂದು ಕಲೆಗಾರಿಕೆಯನ್ನು (ತಲೆಬುರುಡೆಗೆ ತೂತು ಕೊರೆಯುವ ದೃಶ್ಯ) ಹೊಂದಿದಂತೆ ಆಲ್ಬಂ ಅನ್ನು ಮರುಬಿಡುಗಡೆ ಮಾಡಲಾಯಿತು.

ಅವನು ಚುರುಕಾಗಿದ್ದಷ್ಟೂ ಕಲೆಗಾರಿಕೆ ಉತ್ತಮವಾಗಿರುತ್ತದೆ.

ಇವರುಗಳ ಕಲೆಗಾರಿಕೆಯಲ್ಲಿ ನೇಯ್ಗೆಯ ಜೊತೆಗೆ ಹೆಣಿಗೆ, ನಿಟ್ಟಿಂಗ್, ಕ್ರೋಷ ಕೆಲಸದೊಡನೆ ತಯಾರಿಸಿದ ಚದುರಾಕಾರದ ತುಂಡುಗಳನ್ನು ಒಟ್ಟುಗೂಡಿಸಿ ಹೊಲಿದು, ಕಸೂತಿಯ ಕೆಲಸಗಳಿಂದ ಶೃಂಗರಿಸುತ್ತಿದ್ದರು.

ಹೀಗಾಗಿ ಅಲ್ಪದಲ್ಲಿ ಕಲ್ಪವನ್ನು ಕೆತ್ತುವ ಕಲೆಗಾರಿಕೆ ಇದರದು.

ನಿತ್ಯ ಬದುಕಿನ ಸಣ್ಣ ಘಟನೆಗಳನ್ನು ಕಲಾತ್ಮಕವಾಗಿ ಬಿಂಬಿಸುವ ಕಲೆಗಾರಿಕೆ ಸಿದ್ಧಿಸಿದೆ.

ದಿ ಇಂಟರ್ ನ್ಯಾಶನಲ್ ಮ್ಯುಸಿಯಮ್ ಆಫ್ ನೇಟಿವಿಟಿಯನ್ನುವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (UNESCO)ನಿಂದ ಸ್ಥಾಪಿತವಾಗಿದ್ದು "ಉತ್ತಮ ವಾತಾವರಣದಲ್ಲಿ ಉನ್ನತ ಮಟ್ಟದ ಕಲೆಗಾರಿಕೆ ಪ್ರದರ್ಶನ ಇದರ ಮೂಲೋದ್ಯೋಶವಾಗಿದೆ.

ಸಂಪೂರ್ಣ ಮರದಲ್ಲಿ ನಿರ್ಮಾಣವಾಗಿರುವ ಅರಮನೆಯು ಕಲೆಗಾರಿಕೆಗೆ, ವಿಶಾಲತೆಗೆ, ಕುಸುರಿ ಕೆತ್ತನೆಗೆ ಗಾಂಭೀರ್ಯತೆಗೆ ಪ್ರತೀಕವಾಗಿದ್ದು, ಮಲೆನಾಡಿನ ವಿಶಿಷ್ಟ ವಾಸ್ತುಶಿಲ್ಪವನ್ನು ಮೈಗೂಡಿಸಿಕೊಂಡು ಕಂಗೊಳಿಸುತ್ತಿದೆ.

ಅಭಿಜಾತ ಕಲಾವಿದರಾಗಿದ್ದ ಶಿಶುನಾಳರು ಚಿಕ್ಕಂದಿನಲ್ಲಿಯೇ ಹಳ್ಳಿಯ ಜಾತ್ರೆ ಉತ್ಸವಗಳಲ್ಲಿ ಶರಣರ ವಚನಗಳನ್ನೂ ಅನುಭಾವ ಪದಗಳನ್ನೂ ಹಾಡುತ್ತ, ಬಹುರೂಪಿಗಳ ಹಾಗೆ ವಿವಿಧ ವೇಷ ಹಾಕುತ್ತ, ಬಗೆಬಗೆಯ ಬಯಲಾಟಗಳಲ್ಲಿ ಪಾತ್ರವಹಿಸುತ್ತ ತಮ್ಮ ಕಲೆಗಾರಿಕೆಯನ್ನು ಜನಮನದ ವಿಲಾಸ-ವಿಕಾಸಗಳಿಗೆ ಮುಡಿಪಿಡಲು ಮೊದಲುಮಾಡಿದರು.

‘ಗ್ರಾಮಾಯಣ’ದ ದರ್ಶನ ನೀಡಿದ ರಾವಬಹಾದ್ದೂರರು ಚಲೇಜಾವ್ ಚಳುವಳಿಯ ಸಂದರ್ಭದ ವಿವಿಧ ಬಗೆಯ ಜೀವನಾಸಕ್ತಿಯುಳ್ಳ ವ್ಯಕ್ತಿಗಳ ಅನುಭವ ವನ್ನು ಸೂಕ್ಷ್ಮ ಕಲೆಗಾರಿಕೆಯಲ್ಲಿ ದಾಖಲಿಸುತ್ತಾರೆ.

ಉದ್ಯೋಗದಲ್ಲಿದ್ದಾಗ ಇಬ್ಬರೂ ಸಾಹಿತ್ಯ, ಲಘು ಸಂಗೀತ, ಚಿತ್ರಕಲೆ, ನಾಟಕ, ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದರಲ್ಲದೆ, ಗುಲ್ಶನ್‌ನಲ್ಲೂ ಇದ್ದ ಕಲೆಗಾರಿಕೆಯನ್ನು ಗುರುತಿಸಿ, ಪ್ರೋತ್ಸಾಹಿಸಿದರು.

ಅಲ್ಲದೆ ಕೊಡವರ ಸಂಸ್ಕೃತಿಯನ್ನು ಅವುಗಳಲ್ಲಿ ಒಪ್ಪುವಂತೆ ತುಂಬಿ ತಮ್ಮ ಕಲೆಗಾರಿಕೆಯನ್ನು ಮೆರೆದಿರುವರು.

artfulness's Usage Examples:

Times described The Monkey"s Uncle as "an amusing film made with artless artfulness .


Anthony Aston contrasted his wild, untaught talents with Betterton"s artfulness, and he was especially appreciated.


Gammel argues that the scene’s “symmetry and beauty [gesture] towards the artfulness of boxing as a cultivated sport.


belief that rock music is dependent on values such as authenticity and artfulness, and that such values elevate the genre over other forms of popular music.


Jeanne Monvoisin) "Allegretto avec fraîcheur et naïveté" albeit with some artfulness – a song ("bien chantée"), accompanied by a pizzicato effect "un sentiment.


publication) left a short note on the story in his diary: "In terms of artfulness, superb, but he becomes didactic when trying to give meaning to it".


"Andy Holden " Peter Holden: Natural Selection review – artfulness is egg-shaped".


But his film just lies there, weighted down by a complete lack of wit, artfulness and internal logic.


Anthony Aston contrasted his wild, untaught talents with Betterton"s artfulness, and he was especially appreciated in "natural" characters such as the.


together by contemporary critics who also noted Gnedich"s erudition and artfulness as a stylist.


of time trying to unlock (or describe) its riddles, or just enjoy the artfulness behind them.


For storybuilding and sheer artfulness, John Le Carre.


Heather Phares of AllMusic wrote that the album can be appreciated in the same way you would a puzzle box with intricate, endlessly shifting parts: you can spend a lot of time trying to unlock (or describe) its riddles, or just enjoy the artfulness behind them.



Synonyms:

disingenuousness, cunning,

Antonyms:

artless, artlessness, ingenuousness,

artfulness's Meaning in Other Sites