arthritic Meaning in kannada ( arthritic ಅದರರ್ಥ ಏನು?)
ಸಂಧಿವಾತ
ಸಂಧಿವಾತ,
Noun:
ಸಂಧಿವಾತ,
People Also Search:
arthriticsarthritides
arthritis
arthrodesis
arthromere
arthromeres
arthropathy
arthroplasty
arthropod
arthropoda
arthropodal
arthropods
arthroscopy
arthrosis
arthrospore
arthritic ಕನ್ನಡದಲ್ಲಿ ಉದಾಹರಣೆ:
2005ರ ಕೊಕ್ರೇನ್ ಅಸ್ಥಿ ಸಂಧಿವಾತಕ್ಕಾಗಿ ನಡೆಸಿದ ಗ್ಲುಕೋಸ್‌ಅಮೈನ್‌ನ ವ್ಯತ್ಯಾಸ-ವಿಶ್ಲೇಷಣೆಯು "ರೊಟ್ಟಾ" ತಯಾರಿಕೆಗಳು (ಹಳೆಯ ಅಧ್ಯಯನಗಳು ಸೇರಿದಂತೆ) ನೋವು ಮತ್ತು ಕಾರ್ಯಾತ್ಮಕ ಧಕ್ಕೆಗೆ ಲಾಭದಾಯಕ ಪ್ರಭಾವಗಳನ್ನು ನೀಡುತ್ತವೆ ಎಂದು ಹೇಳಿದೆ.
(ಉದಾಹರಣೆಗೆ ಸಂಧಿವಾತ,ಹೊಟ್ಟೆಉರಿಯೂತ,ಕಣ್ಣಿನ ವಿವಿಧ ಬಿಳಿಪೊರೆಗಳ ನಿವಾರಣೆಗೆ ಇದರ ಬಳಕೆಯಾಗುತ್ತದೆ,).
ಇದನ್ನು ಸಂಧಿವಾತ, ಪಾಶ್ರ್ವವಾಯು, ಉಳುಕು ಮುಂತಾದವುಗಳಲ್ಲಿ ಉಪಯೋಗಿಸಲಾಗುತ್ತದೆ.
ಮೊಣಕಾಲು ಮಂಡಿಗಳ ಅಸ್ಥಿ ಸಂಧಿವಾತಕ್ಕೆ ತೊಡೆಗೆ ಬಳಸುವ ಬ್ರೆಸ್‌ಗಳು ಸಹಕಾರಿಯಾಗಬಲ್ಲವು.
ಇದನ್ನು ಅಸ್ಥಿ ಸಂಧಿವಾತದೊಂದಿಗೆ ಗೊಂದಲ ಮಾಡಿಕೊಳ್ಳಬಾರದು.
ಸಂಧಿವಾತ ಚಿಕಿತ್ಸೆಗೂ ಉಪಯೋಗಿಸುವುದಿದೆ.
ಯಕೃತ್ತು, ಮೂತ್ರಪಿಂಡ, ಗುಲ್ಮ, ಶ್ವಾಸಕೋಶ ಹಾಗೂ ದೇಹದ ಇತರ ಭಾಗಗಳಲ್ಲಿ ಕ್ಷಯದ ಗೆಡ್ಡೆಗಳಾಗಿ ಅದರಿಂದ ಸಾವು ಬರುವುದು ಎರಿಸೆಫೆಲೊತ್ರಿಕ್ಸ್ ಎಂಬ ರೋಗಾಣುವಿನಿಂದ ಕೀಲುಗಳಲ್ಲಿ ರೋಗುವುಂಟಾಗಿ ಸಂಧಿವಾತ ಬರುವುದು.
ವಿಶ್ವದಾದ್ಯಂತ ವಯಸ್ಸಾದ ಮಹಿಳೆಯನ್ನು ಬಾಧಿಸುವ ಸಾಮಾನ್ಯ ಅಂಗವೈಕಲ್ಯವು ಅಸ್ಥಿಸಂಧಿವಾತವಾಗಿದೆ.
ಅಸ್ಥಿಸಂಧಿವಾತವಿರುವ ಮಾಂಸ ಖಂಡಗಳ ದುರ್ಬಲತೆಯು ಸಾಮಾನ್ಯವಾದುದಾಗಿದೆ.
ಸಂಧಿವಾತದಂತಹ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒಮ್ಮೆ ಲೋಕೀಕೆರೆ (ದಾವಣಗೆರೆ ಜಿಲ್ಲೆ) ಎಂಬ ಊರಿನಲ್ಲಿ 'ಕರೇಗೌಡಪ್ಪ' ಎಂಬಾತನಿಗೆ ಸಂಧಿವಾತ ರೋಗವು ಕಾಣಿಸಿಕೊಂಡು ಅದು ಯಾವ ಚಿಕಿತ್ಸೆ ಯಿಂದಲೂ ಗುಣವಾಗದೇ ಬಹಳವಾಗಿ ಉಲ್ಬಣಿಸಿತು.
ಅತಿಸಾರ, ಆಮಶಂಕೆ, ಸಂಧಿವಾತ ಮುಂತಾದ ರೋಗಗಳಲ್ಲಿ ಗಜನಿಂಬೆಯ ರಸವನ್ನು ಬಳಸುತ್ತಾರೆ.
ಮೊಣಕಾಲಿನ ಅಸ್ಥಿಸಂಧಿವಾತಗಕ್ಕೆ ಗ್ಲುಕೊಸಾಮೈನ್ ಪರಿಣಾಮಕಾರಿ ಎನ್ನುವ ಕುರಿತು ವಿವಾದ ಇದೆ.
arthritic's Usage Examples:
treatment of tough muscle pain, arthritic pains, rheumatic pains, bursitis, lumbago, etc.
cervical spondylotic myelopathy (CSM), is caused by arthritic changes (spondylosis) of the cervical spine, which result in narrowing of the spinal canal.
Hungarian inventor who transformed a natural lubricant into a palliative for arthritic knees.
treatise on the inflammations of the eyeball : including the idiopathic, scrofulous, rheumatic, arthritic, syphilitic, gonorroeal, post-febrile, sympathetic.
1970) was a rheumatologist and a medical historian, best remembered for his contributions to the study of arthritic disease.
[citation needed] Knee osteotomy is commonly used to realign arthritic damage on one side of the knee.
considered Medicare beneficiaries presenting to an UCC (n1,426,354) emergency department (ED) (n334,841) or physicians office (n8,359,498) with upper respiratory or urinary tract infections, bronchitis, sprains or contusions, and back or arthritic pain, in 2012.
standard total knee replacement surgery, the uni-compartmental knee replacement, in which only one weight-bearing surface of an arthritic knee is replaced.
oxypurines into uric acid, and prevent the development of subsequent arthritic tophi (produced after having chronic gout), kidney stones, and nephropathy, the.
However, he missed much of the 1935–36 season due to an arthritic condition.
Molleson found evidence of gendered work patterns by noting extremely arthritic big toes, a collapse of the last dorsal vertebrae, and muscular arms and legs among female skeletons at Abu Hureyra.
radionuclide bone scan - a nuclear imaging method to evaluate any degenerative and/or arthritic changes in the joints; to detect bone diseases and tumors; to determine the cause of bone pain or inflammation.
The man is crotchety and arthritic, demanding aspirin, Chinese food menu order numbers 27 and.
Synonyms:
rheumatic, creaky, rheumatoid, unhealthy, rheumy,
Antonyms:
illness, robust, unwellness, dry, healthy,