<< arter arterial blood vessel >>

arterial Meaning in kannada ( arterial ಅದರರ್ಥ ಏನು?)



ಅಪಧಮನಿಯ,

Adjective:

ಅಪಧಮನಿಯ,

arterial ಕನ್ನಡದಲ್ಲಿ ಉದಾಹರಣೆ:

ಅದು ಗುಂಡಿಗೆ ಅಪಧಮನಿಯ ತೀವ್ರ ಅರಕ್ತತೆಯ ಲಕ್ಷಣವಾಗಿದ್ದು ಮುಂದೆ ಬರಬಹುದಾದ ಹೃದಯಾಘಾತಕ್ಕೆ ನಾಂದಿಯಾಗಿ ಪರಿಣಮಿಸುವುದು.

ಅಪಧಮನಿಯ ಭಿತ್ತಿ ಅಂಬಲಿಯಂಥ ವಸ್ತು ಶೇಖರಣೆಯಿಂದಾಗಿ ಒರಟಾಗುವ ಈ ಕ್ರಿಯೆಗೆ ಅಂಬಲಿ ಪೆಡಸಣೆ ಎಂಬ ಹೆಸರಿದೆ.

ಎರಡನೆಯದಾಗಿ, ಆಂತರಿಕ ಎದೆಗೂಡಿನ ಅಪಧಮನಿಯ ಅಂತಿಮ ಕವಲು ಮೇಲಿನ ಮೇಲುಹೊಟ್ಟೆಯ ಅಪಧಮನಿಯು ಈ ಸ್ನಾಯುವಿನ ಮೇಲಿನ ಭಾಗಕ್ಕೆ ರಕ್ತವನ್ನು ಪೂರೈಸುತ್ತದೆ.

ಪ್ಲೇಕ್‌ಗಳು ಅಸ್ಥಿರವಾಗಬಹುದು, ಛಿದ್ರವಾಗಬಹುದು ಮತ್ತು ಹೆಚ್ಚುವರಿಯಾಗಿ ಗರಣೆಯನ್ನು (ರಕ್ತದ ಹೆಪ್ಪುಗಟ್ಟುವಿಕೆ) ಉಂಟುಮಾಡಬಹುದು, ಇದು ಅಪಧಮನಿಯನ್ನು ಮುಚ್ಚುತ್ತದೆ; ಇದು ಕೆಲವು ನಿಮಿಷಗಳೊಳಗೆ ಕಂಡುಬರಬಹುದು.

5% ಆಕ್ಸಿಜನ್ ಅನ್ನು ಹೊ೦ದಿದ ಆರೋಗ್ಯವ೦ತ ಮನುಷ್ಯನ ಉಸಿರಾಟದ ಗಾಳಿಯಲ್ಲಿರುವ ಅಪಧಮನಿಯ ರಕ್ತದ ಮಾದರಿಯನ್ನು ಸಮುದ್ರ-ಭಾಗದಲ್ಲಿರುವ ಒತ್ತಡಕ್ಕೆ ಹಿಮೋಗ್ಲೋಬಿನ್ ಅಣುಗಳನ್ನು ರಾಸಾಯನಿಕವಾಗಿ ಸೇರಿಸಲಾಯಿತು.

ದೇಹದ ಪರಿಚಲನೆಯಲ್ಲಿ ನ ಅಪಧಮನಿಯ ಒತ್ತಡಕ್ಕೆ ಸಾಮಾನ್ಯವಾಗಿ ರಕ್ತದೊತ್ತಡವೆನ್ನುತ್ತಾರೆ.

ಅಪಧಮನಿಯ ಪ್ರಾರಂಭದಲ್ಲಿ ಮೂರು ಅರೆಚಂದ್ರಾಕಾರ ದಳಗಳುಳ್ಳ ಅರೆಚಂದ್ರಾಕಾರ ಕವಾಟವಿದ್ದು ಹೃತ್ಕುಕ್ಷಿ ಸಂಕುಚಿಸಿದಾಗ ವಾಟ್ಸಾಲ್ವನ ಸೈನಸ್ಗಳೆಂಬ ಸಣ್ಣ ಪೊಟರೆಗಳೊಳಕ್ಕೆ ಬರಿದಾದ ದಳಗಳು ತಳ್ಳಲ್ಪಟ್ಟು ರಕ್ತ ಅಪಧಮನಿಯೊಳಗೆ ಹೋಗಲು ಅವಕಾಶ ಮಾಡಿಕೊಡುತ್ತದೆ.

ಈಗ ಯಾವುದೇ ಕಾರಣದಿಂದ ಒಂದು ಅಪಧಮನಿಯಲ್ಲೊ ಅಭಿಧಮನಿಯಲ್ಲೊ ರಕ್ತಪ್ರವಾಹಕ್ಕೆ ಅಡಚಣೆ ಉಂಟಾದಾಗ ಸಾಮಾನ್ಯವಾಗಿ ಯಾವ ತೊಂದರೆಯೂ ಉದ್ಭವಿಸದು.

ಈ ರೇಖೆಯಲ್ಲಿ ಎಡಗುಂಡಿಗೆ ಅಪಧಮನಿಯ ಒಂದು ಮುಖ್ಯಶಾಖೆ ಉಂಟು.

ಅಪಧಮನಿಯು ತೆರೆದುಕೊಳ್ಳುವ ಬದಲು ಮುಚ್ಚಿಕೊಂಡರೆ ಇದು ಉಂಟಾಗಬಹುದು;.

ಬ್ಲಲಾಕ್ ಕ್ರಮದಲ್ಲಿ ತೋಳಿನ ರಕ್ತನಾಳವನ್ನು (ಸಿಸ್ಟೆಮಿಕ್ ಆರ್ಟರಿ) ಫುಪ್ಪಸ ಅಪಧಮನಿಯ (ಪಲ್ಮನರಿ ಆರ್ಟರಿ) ಒಂದು ಶಾಖೆಗೆ ಹೊಲಿಯುವುದರಿಂದ ಫುಪ್ಪಸ ಅಪಧಮನಿಯ ಮೂಲದಲ್ಲಿ ರಕ್ತಕ್ಕಿರುವ ಅಡಚಣೆ ಪರಿಣಾಮ ತಪ್ಪಿದಂತಾಗಿ, ರಕ್ತ ತೋಳಿನ ರಕ್ತನಾಳದಿಂದ ಫುಪ್ಪಸಗಳಿಗೆ ನುಗ್ಗುತ್ತದೆ.

ಅಪಧಮನಿಯನ್ನು ಒತ್ತಿ ಸ್ಮøತಿ ತಪ್ಪಿಸಬಹುದು.

arterial's Usage Examples:

tongue, native language, or mother/father/parent tongue (also known as arterial language or L1), is a language that a person has been exposed to from birth.


Its forebear built in Roman Britain, the bridge has been bypassed by three arterial.


[citation needed] Feline arterial thromboembolism (FATE) is a relatively common and devastating complication of feline HCM and other feline cardiomyopathies.


They are effective in the arterial circulation where anticoagulants have little effect.


in older terminology a part of the glomus body was called the pulvinar tunicae internae segmenti arterialis anastomosis arteriovenae glomeriformis.


The effect of potassium nitrite on the nervous system, brain, spinal cord, pulse, arterial blood pressure, and respiration of healthy human volunteers was noted, as was the variability between individuals.


disease, thromboangiitis obliterans (Buerger"s disease), arterial embolism, chilblains or migraine associated with vascular spasm.


to treat erectile dysfunction and pulmonary arterial hypertension.


Since estimation of hypoxia is usually now based either on arterial blood gas measurement.


currently divided by a section of slow moving arterial road with four signalized intersections between 24 Avenue and Memorial Drive.


Bangalore Development Authority had planned a series of flyovers and underpasses to make this arterial road signal free.


arterial blood pressure brought about by oscillations in baroreceptor and chemoreceptor reflex control systems.


The area"s principal arterials are 25th Avenue NE and NE 45th Street; 35th Avenue is a minor arterial.



arterial's Meaning in Other Sites