<< arterializing arteries >>

arterials Meaning in kannada ( arterials ಅದರರ್ಥ ಏನು?)



ಅಪಧಮನಿಗಳು

Adjective:

ಅಪಧಮನಿಯ,

arterials ಕನ್ನಡದಲ್ಲಿ ಉದಾಹರಣೆ:

ಈ ಸಂದರ್ಭದಲ್ಲಿ ಮುಖದ ಅಪಧಮನಿಗಳು ಹಿಗ್ಗಿ ಅಲ್ಲಿ ಪ್ರವಹಿಸುವ ರಕ್ತದ ಪ್ರಮಾಣ ಹೆಚ್ಚಿ ಮುಖ ಕೆಂಪಡರುತ್ತದೆ.

ನೈಜ-ಸಮಯದ ಚಿತ್ರಣದೊಂದಿಗೆ, ಅನ್ನನಾಳದಲ್ಲಿನ ಸಂಕೋಚವಿಸ್ತಾರ ಚಲನ(ಆಕುಂಚನ) ಅಥವಾ ಅಪಧಮನಿಗಳು ಹಾಗೂ ಸಿರೆಗಳಲ್ಲಿ ರಕ್ತದ ಹರಿವನ್ನು ತೋರಿಸಲು ಇದು ಅನುಕೂಲಕರವಾಗಿಸುತ್ತದೆ.

ಇದಕ್ಕೆ ಪ್ರತಿಯಾಗಿ, ಕೊರಿಯೋನಿಕ್ ಅಪಧಮನಿಗಳು, ಕಾಟಿಲಿಡನ್ ಅಪಧಮನಿಗಳಲ್ಲಿ ಪಸರಿಸುತ್ತವೆ.

ಮೇಲಿನ ಕೆಳ ಮಧ್ಯಾಂತ್ರ ಅಪಧಮನಿಗಳು ಆಯೋರ್ಟಾದ ನೇರಶಾಖೆಗಳು.

ಉದಾಹರಣೆಗೆ, ದೇಹದ ಅಂಗಗಳಲ್ಲಿರುವ ಹಲವಾರು ಅಂಗಾಂಶಗಳಾದ, ಚರ್ಮ, ಮೂಳೆ ಮತ್ತು ಅಪಧಮನಿಗಳು.

ಅಯೊರ್ಟಿಕ್ ಕವಾಟದ ಕದಗಳಿಂದ ಮುಂದಕ್ಕೆ ಈ ಭಾಗದ ಎಡ ಬಲಗಳಿಂದ ಎರಡು ಕಾರೊನರಿ ಅಪಧಮನಿಗಳು ಹೊರಡುತ್ತವೆ.

ಅಭಿಧಮನಿಯು ಆಮ್ಲಜನಕಯುಕ್ತ ರಕ್ತವನ್ನು ಸಾಗಿಸುವುದು ಮತ್ತು ಅಪಧಮನಿಗಳು ಆಮ್ಲಜನಕ-ರಹಿತ ರಕ್ತವನ್ನು ಕೊಂಡೊಯ್ಯುವುದು ಅಸಾಮಾನ್ಯವಾಗಿರುತ್ತದೆ (ಶ್ವಾಸಕೋಶಗಳನ್ನು ಹೃದಯಕ್ಕೆ ಸಂಪರ್ಕಿಸುವ ಶ್ವಾಸಕೋಶದ ಅಭಿಧಮನಿ ಮತ್ತು ಅಪಧಮನಿಗಳು ಮಾತ್ರ ಈ ರೀತಿಯ ಸಾಗಣೆಗೆ ಉದಾಹರಣೆಗಳಾಗಿವೆ).

( ಶ್ವಾಸಕೋಶವನ್ನು ಪೆಡಿಕಲ್ ಶ್ವಾಸಕೋಶದ ಅಪಧಮನಿಗಳು, ಶ್ವಾಸಕೋಶದ ಅಭಿಧಮನಿಗಳು,ಪ್ರತಿಯೊಂದು ಬದಿಯ ಪ್ರಮುಖ ಶ್ವಾಸನಾಳಿಕೆ, ಜೊತೆಗೆ ಕೆಲವು ದೈಹಿಕಪುಷ್ಟಿಯಿಂದ ಬೆಳೆಯುವ ನರಗಳು ಮತ್ತು ದುಗ್ಧಗಳನ್ನು ಹೊಂದಿರುವ ಮೀಡಿಯಾಸ್ಟಿನಲ್‌ ರಚನೆಗಳಿಗೆ ಜೋಡಿಸುತ್ತದೆ).

ಗುದದೊಳಗಿರುವ ಲೋಳೆಪೊರೆಯಲ್ಲಿನ ಅಪಧಮನಿಗಳು ಬಲವಿಲ್ಲದವಾಗಿ, ಹಿಗ್ಗಿ ರಕ್ತ ಗೂಡಿರುವುದಕ್ಕೆ ಮೊಳೆಗಳು (ಪೈಲ್ಸ್‌) ಎಂದು ಹೆಸರು.

ಭೂತ ಕನ್ನಡಿಯ ಸಹಾಯವಿಲ್ಲದೆ ನೋಡಬಹುದಾದ ದೊಡ್ಡ ಅಪಧಮನಿಗಳು, ಹೆಚ್ಚು ಹರಿವಿನ ಪ್ರಮಾಣ ಹೊಂದಿರುವ ಕಡಿಮೆ ಪ್ರತಿರೋಧದ ಕೊಳವೆಗಳಾಗಿವೆ (ಅಪಧಮನಿಯಲ್ಲಿ ಹೊಸತಾಗಿ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಊಹಿಸಿಕೊಂಡು).

ಸಾಮಾನ್ಯ ಪಿತ್ತರಸ ನಾಳ, ಯಕೃತ್ತಿನ ಅಭಿಧಮನಿ, ಮತ್ತು ಯಕೃತ್ತಿನ ಅಪಧಮನಿಗಳು ಸಂಪೂರ್ಣವಾಗಿ ಒಟ್ಟಿಗೆ ಪ್ರವೇಶಿಸುವ ಕೇಂದ್ರಸ್ಥಳವನ್ನು ಹೈಲಂ ಅಥವಾ "ಪೋರ್ಟ ಹೆಪಾಟಿಸ್" ಎನ್ನುತ್ತಾರೆ.

ಮಹಾಪಧಮನಿ (ಅಯೋರ್ಟ) ಹೃದಯ ಮತ್ತು ಮಿದುಳಿಗೆ ರಕ್ತ ಪೂರೈಸುವ ಕಾರೋನರಿ ಮತ್ತು ಕಿಲೋಟೆಡ್ ಅಪಧಮನಿಗಳು ಹಾಗೂ ವಿಲ್ಲಿಸ್‍ನ ವೃತ್ತದ ಅಪಧಮನಿಗಳು ಈ ವ್ಯತ್ಯಯವನ್ನು ತೋರ್ಪಡಿಸುತ್ತದೆ.

ಇದು ಮಿದುಳಿನ ಹಿಂದೆ ಆಕ್ಸಿಪಿಟಲ್‌ನ ಪಾಲಿಯಲ್ಲಿ ಅಪಧಮನಿಗಳು ಅನೈಚ್ಛಿಕವಾಗಿ ಸಂಕೋಚನಗೊಂಡಾಗ ಆರಂಭವಾಗಬಹುದು.

arterials's Usage Examples:

The area"s principal arterials are 25th Avenue NE and NE 45th Street; 35th Avenue is a minor arterial.


County roads span a wide variety of road types, varying from A-minor arterials that carry large volumes of traffic to gravel roads.


GeographyThe neighborhood is located just southeast of Denver's Central Business District (CBD) in a well-established residential neighborhood, with commercial centers located along major traffic routes (such as Colfax Avenue and Broadway) and interior arterials (such as East 13th and 14th Avenues).


Collector arterials are NE Blakeley-Union Bay.


Roosevelt"s principal and minor arterials are the one-way pair Roosevelt Way (southbound) and 12th Avenue NE (northbound).


neighborhood located in southwest Roanoke that is bisected by the three primary arterials of Franklin Road, the Roy L.


surface-level frontage road system below the highway, connecting intersecting arterials with highway ramps.


Although Mill Woods is bisected by a number of numbered arterials, Mill Woods has utilized a newer form of residential and street design.


Volovčica Ferenščica These neighborhoods are delineated by major city arterials, such as the Slavonska Avenue and Vukovarska Avenue.


lesser classification of streets like minor arterials or collector roadways rather than major arterials or thoroughfares.


Its east-west principal arterials are NE Northgate Way and 130th Street, and its north-south principal arterials are Roosevelt Way NE and Aurora.


The city defines Principal, Minor, and Collector arterials: Principal arterials serve as the principal route for the movement of traffic through.



arterials's Meaning in Other Sites