anarchal Meaning in kannada ( anarchal ಅದರರ್ಥ ಏನು?)
ಅರಾಜಕ
Noun:
ಅವ್ಯವಸ್ಥೆ, ಅರಾಜಕತೆ,
People Also Search:
anarchialanarchic
anarchical
anarchically
anarchies
anarchise
anarchism
anarchisms
anarchist
anarchistic
anarchists
anarchize
anarcho
anarchs
anarchy
anarchal ಕನ್ನಡದಲ್ಲಿ ಉದಾಹರಣೆ:
ದಿ ಆಕ್ಸ್‌ಫರ್ಡ್ ಕಂಪ್ಯಾನಿಯನ್ ಟು ಫಿಲಾಸಫಿ ಹೇಳುತ್ತದೆ, "ಎಲ್ಲಾ ಅರಾಜಕತಾವಾದಿಗಳಿಗೂ ಅನ್ವಯಿಸುವ ಯಾವುದೇ ಒಂದು ವ್ಯಾಖ್ಯಾನವಿಲ್ಲ, ಮತ್ತು ಯಾರನ್ನು ಉತ್ತಮ ಅರಾಜಕತಾವಾದಿಗಳು ಎಂದು ಪರಿಗಣಿಸಲಾಗುತ್ತದೆಯೊ ಅವರು ಕೆಲವು ಕೌಟುಂಬಿಕ ಎನ್ನುವ ಹೋಲಿಕೆಯನ್ನು ಹೊಂದಿರುತ್ತಾರೆ.
ಇಟಲಿಯ ಅರಾಜಕತಾವಾದಿಗಳು ಅತ್ಯಂತ ಶಕ್ತಿಶಾಲಿ ಅರಾಜಕತಾವಾದಿ ಸಂಪ್ರದಾಯ ಹೊಂದಿದ ಸಾಮ್ರಾಜ್ಯಶಾಹಿ ವಿರೋಧಿ ಸಂಘಟನೆಯಾದ ಆರ್ದಿತಿ ಡೆಲ್ ಪೋಪೊಲೊ ಪರವಾಗಿ ಅತ್ಯಂತ ಪ್ರಮುಖ ಪಾತ್ರ ವಹಿಸಿದರು.
ರಾಜ್ಯರಹಿತ ಮತ್ತು ಸ್ವಯಂಪ್ರೇರಿತ ಸಮುದಾಯದಲ್ಲಿ ಎಲ್ಲಾ ವಸ್ತಗಳು ಮತ್ತು ಸೇವೆಗಳು ಖಾಸಗಿಯಾಗಿರುತ್ತವೆ ಎಂದೂ ಇದರ ಜೊತೆಗೆ ಈಗ "ಅರಾಜಕತೆ" ಎಂದು ಕರೆಯಲಾಗುವ ಸಿದ್ಧಾಂತವನ್ನು ಪ್ರತಿಪಾದಿಸಿದ ಮೊದಲಿಗ ಎಂಬ ಕೀರ್ತಿಯು ಬೆಂಜಮಿನ್ ಟಕರ್ ಬದಲಿಗೆ ಅಮೆರಿಕಾದ ಜೊಸಿಯಾಹ್ ವಾರೆನ್‌ಗೆ ಸಲ್ಲುತ್ತದೆ.
ಅರಾಜಕತಾವಾದಿ ಸಾಮಾಜಿಕ ವಿಜ್ಞಾನಿಯಾದ ಡೆವಿಡ್ ಗ್ರೇಬರ್ರವರು ಮತ್ತು ಕ್ರಾಂತಿ ಇತಿಹಾಸಕಾರರಾದ ಅಂದ್ರೇಜ್ ಗ್ರುಬಾಕಿಕ್‌ರವರು ಕ್ರಾಂತಿಯ ಪೀಳಿಗೆಯನ್ನು ವಿಭಾಗಿಸಿದರು.
ರಾಘವೇಂದ್ರರಾಯರ "ಜನಗಣಮನ" ಎಂಬ ಕೃತಿಯಲ್ಲಿ ಪಶ್ಚಿಮ ಬಂಗಾಲವನ್ನು ಅತೀ ವ್ಯಾವಹಾರಿಕ ಜಗತ್ತು ಎಂದೂ ಅಲ್ಲಿನ ಅರಾಜಕತೆಯ ಹಿಂದೆ ಒಂದು ಜೀವಂತಿಕೆಯೂ ನಿಗೂಢ ಚೆಲುವಿಕೆಯೂ ಇರುವುದನ್ನು ಗುರುತಿಸಿದ್ದಾರೆ.
ಉದಾಹರಣೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಮ್ಯಾಕಿನ್ಲಿಯ ಹಂತಕ ಲಿಯಾನ್ Czolgosz ಅರಾಜಕತಾವಾದಿ ಮತ್ತು ಸ್ತ್ರೀವಾದಿ ಎಮ್ಮಾ ಗೋಲ್ಡ್‌ಮನ್‌ರಿಂದ ಪ್ರಭಾವಿತಗೊಂಡಿದ್ದಾಗಿ ಆರೋಪಿಸಿದ್ದಾನೆ.
ಸ್ವಲ್ಪ ಕಾಲದಲ್ಲೇ ಬಿಜಾಪುರ ರಾಜ್ಯ ಔರಂಗಜೇಬನ ಮಹಾ ದಕ್ಷಿಣ ದಂಡಯಾತ್ರೆಗೆ ಬಲಿಯಾದ ಮೇಲೆ ಅನೇಕ ವರ್ಷಗಳ ಅರಾಜಕತೆಯ ಅನಂತರ ಈ ಜಿಲ್ಲೆ ಹೈದರಾಬಾದಿನ ನಿಜಾಮರ ಆಡಳಿತದಡಿ ಬಂದಿತು.
ಇದು ಅರಾಜಕತೆಯ ದೊಡ್ಡ ಪರಂಪರೆಯಾಗಿದೆ.
ಅವರು ಅಧಿಕಾರದಲ್ಲಿರುವ ಒಂದೊಂದು ದಿನವೂ, ದೇಶವು ಅರಾಜಕತೆಯತ್ತ ಸಾಗುತ್ತಿರುವಂತೆ ನಾವು ಭಾವಿಸುತ್ತೇವೆ" ಎಂದು ಆ ಸಮಯದಲ್ಲಿ ಹೇಳಿದ್ದರು.
ರುಡೊಲ್ಫ್ ರೊಕರ್ ಅವರ ರಾಷ್ಟ್ರೀಯತೆ ಹಾಗೂ ಸಂಪ್ರದಾಯ ದಲ್ಲಿ ಮತ್ತು ಫ್ರೆಡಿ ಪರ್ಲ್‌ಮ್ಯಾನ್‌ರ ಕೃತ್ಯಗಳಾದ ಅಗೇಂಸ್ಟ್ ಹಿಸ್-ಸ್ಟೋರಿ, ಅಗೇಂಸ್ಟ್ ಲಿವೈಯಥನ್ ಹಾಗೂ "ದ ಕಂಟಿನ್ಯೂಯಿಂಗ್ ಅಪೀಲ್ ಒಫ್ ನ್ಯಾಷ್ನಲಿಸಮ್"ರಲ್ಲಿ ಅರಾಜಕತಾವಾದ ವಿಷಯದ ಒಳಗೆ ಇದನ್ನು ವಿಶೇಷವಾಗಿ ಪ್ರತಿಪಾದಿಸಲಾಗಿದೆ.
ಇವುಗಳಿಂದುಂಟಾಗುವ ಅರಾಜಕತೆಯಿಂದ ಇಂಥ ಚಟುವಟಿಕೆಗಳ ನಾಯಕರ ಗುಂಪೊಂದು ಅಧಿüಕಾರಕ್ಕೆ ಬರಬಹುದು.
ಸಮಷ್ಟಿಸ್ವಾಮ್ಯವಾದಿ ಅರಾಜಕತಾವಾದವೂ ಸಹ ಕ್ರಾಂತಿಕಾರಿ ಸಮಾಜವಾದ ಅಥವಾ ಅದೇ ರೀತಿಯಾದ ಕ್ರಾಂತಿಕಾರಿ ರೂಪದ ಅರಾಜಕತೆಯನ್ನು ಸೂಚಿಸುತ್ತದೆ.
ಅರಾಜಕತೆ ಕುರಿತು ಬರೆಯುವಾಗ "ಮಾನವನಿಗೆ ಸಂಕಲ್ಪ ಸ್ವಾತಂತ್ರ್ಯವಿದೆಯೆಂಬ ಸಿದ್ದಾಂತ" ಮತ್ತು "ಇಚ್ಛಾ ಸ್ವಾತಂತ್ರ್ಯವಾದಿ" ಶಬ್ಧದ ಬಳಕೆಯಲ್ಲಿ ಅಸ್ಪಷ್ಟತೆ ಇದೆ.