anarchism Meaning in kannada ( anarchism ಅದರರ್ಥ ಏನು?)
ಅರಾಜಕತಾವಾದ, ಅರಾಜಕತೆ,
Noun:
ಅರಾಜಕತಾವಾದ,
People Also Search:
anarchismsanarchist
anarchistic
anarchists
anarchize
anarcho
anarchs
anarchy
anas
anasarca
anastigmat
anastigmatic
anastigmats
anastomose
anastomosed
anarchism ಕನ್ನಡದಲ್ಲಿ ಉದಾಹರಣೆ:
ದಿ ಆಕ್ಸ್‌ಫರ್ಡ್ ಕಂಪ್ಯಾನಿಯನ್ ಟು ಫಿಲಾಸಫಿ ಹೇಳುತ್ತದೆ, "ಎಲ್ಲಾ ಅರಾಜಕತಾವಾದಿಗಳಿಗೂ ಅನ್ವಯಿಸುವ ಯಾವುದೇ ಒಂದು ವ್ಯಾಖ್ಯಾನವಿಲ್ಲ, ಮತ್ತು ಯಾರನ್ನು ಉತ್ತಮ ಅರಾಜಕತಾವಾದಿಗಳು ಎಂದು ಪರಿಗಣಿಸಲಾಗುತ್ತದೆಯೊ ಅವರು ಕೆಲವು ಕೌಟುಂಬಿಕ ಎನ್ನುವ ಹೋಲಿಕೆಯನ್ನು ಹೊಂದಿರುತ್ತಾರೆ.
ಇಟಲಿಯ ಅರಾಜಕತಾವಾದಿಗಳು ಅತ್ಯಂತ ಶಕ್ತಿಶಾಲಿ ಅರಾಜಕತಾವಾದಿ ಸಂಪ್ರದಾಯ ಹೊಂದಿದ ಸಾಮ್ರಾಜ್ಯಶಾಹಿ ವಿರೋಧಿ ಸಂಘಟನೆಯಾದ ಆರ್ದಿತಿ ಡೆಲ್ ಪೋಪೊಲೊ ಪರವಾಗಿ ಅತ್ಯಂತ ಪ್ರಮುಖ ಪಾತ್ರ ವಹಿಸಿದರು.
ಅರಾಜಕತಾವಾದಿ ಸಾಮಾಜಿಕ ವಿಜ್ಞಾನಿಯಾದ ಡೆವಿಡ್ ಗ್ರೇಬರ್ರವರು ಮತ್ತು ಕ್ರಾಂತಿ ಇತಿಹಾಸಕಾರರಾದ ಅಂದ್ರೇಜ್ ಗ್ರುಬಾಕಿಕ್‌ರವರು ಕ್ರಾಂತಿಯ ಪೀಳಿಗೆಯನ್ನು ವಿಭಾಗಿಸಿದರು.
ಉದಾಹರಣೆಗೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಮ್ಯಾಕಿನ್ಲಿಯ ಹಂತಕ ಲಿಯಾನ್ Czolgosz ಅರಾಜಕತಾವಾದಿ ಮತ್ತು ಸ್ತ್ರೀವಾದಿ ಎಮ್ಮಾ ಗೋಲ್ಡ್‌ಮನ್‌ರಿಂದ ಪ್ರಭಾವಿತಗೊಂಡಿದ್ದಾಗಿ ಆರೋಪಿಸಿದ್ದಾನೆ.
ರುಡೊಲ್ಫ್ ರೊಕರ್ ಅವರ ರಾಷ್ಟ್ರೀಯತೆ ಹಾಗೂ ಸಂಪ್ರದಾಯ ದಲ್ಲಿ ಮತ್ತು ಫ್ರೆಡಿ ಪರ್ಲ್‌ಮ್ಯಾನ್‌ರ ಕೃತ್ಯಗಳಾದ ಅಗೇಂಸ್ಟ್ ಹಿಸ್-ಸ್ಟೋರಿ, ಅಗೇಂಸ್ಟ್ ಲಿವೈಯಥನ್ ಹಾಗೂ "ದ ಕಂಟಿನ್ಯೂಯಿಂಗ್ ಅಪೀಲ್ ಒಫ್ ನ್ಯಾಷ್ನಲಿಸಮ್"ರಲ್ಲಿ ಅರಾಜಕತಾವಾದ ವಿಷಯದ ಒಳಗೆ ಇದನ್ನು ವಿಶೇಷವಾಗಿ ಪ್ರತಿಪಾದಿಸಲಾಗಿದೆ.
ಸಮಷ್ಟಿಸ್ವಾಮ್ಯವಾದಿ ಅರಾಜಕತಾವಾದವೂ ಸಹ ಕ್ರಾಂತಿಕಾರಿ ಸಮಾಜವಾದ ಅಥವಾ ಅದೇ ರೀತಿಯಾದ ಕ್ರಾಂತಿಕಾರಿ ರೂಪದ ಅರಾಜಕತೆಯನ್ನು ಸೂಚಿಸುತ್ತದೆ.
ಅರಾಜಕತಾವಾದಿ ಮತ್ತು ಕಾರ್ಮಿಕ ಚಳುವಳಿಗಳು (೧೮೯೪ರ ಫ್ರೆಂಚ್ ois scélérates ಒಳಗೊಂಡಂತೆ) ರಾಜ್ಯ ನಿಗ್ರಹಕ್ಕಾಗಿ ಯಶಸ್ವಿಯಾಗಿ ಬಾಂಬ್ ಹಾಕುವಿಕೆ ಮತ್ತು ಹತ್ಯೆಯನ್ನು ನಡೆಸಿದ ಈ ಕೆಲವು ತಂತ್ರಗಳನ್ನು ಕೈಬಿಡಲಾಯಿತು, ಆದಾಗ್ಯೂ ರಾಜ್ಯ ನಿಗ್ರಹಕ್ಕೆ ಬದಲಾಗಿ ಮೊದಲನೇ ಸ್ಥಾನದಲ್ಲಿ ಈ ಪ್ರತ್ಯೇಕವಾದ ಚಟುವಟಿಕೆಗಳು ಪ್ರಮುಖವಾದವು.
೧೯೦೭ರಲ್ಲಿ, ಇಂಟರ್ನ್ಯಾಶನಲ್ ಅನಾರ್ಕಿಸ್ಟ್ ಕಾಂಗ್ರೆಸ್ ಆಫ್ ಆಯ್‌ಮ್ಸ್ಟರ್‌ಡ್ಯಾಂ ೧೪ ವಿವಿಧ ದೇಶಗಳ ನಿಯೋಗದ ಸಭೆ ಸೇರಿಸಿತು, ಇದರಲ್ಲಿ ಅರಾಜಕತಾವಾದಿ ಚಳುವಳಿಯ ಪ್ರಮುಖ ವ್ಯಕ್ತಿಗಳಾದ, ಎರಿಕೊ ಮಲಾಟೀಸ್ಟಾ, ಪೀಯರ್ ಮೊನಾಟೆ, ಲ್ವಿಗಿ ಫಬ್ರಿ, ಬೆನಾಯ್ಟ್ ಬ್ರೌಚೊಕ್ಸ್, ಎಮ್ಮಾ ಗೋಲ್ಡ್‌ಮನ್, ರುಡೋಲ್ಫ್ ರಾಕರ್, ಮತ್ತು ಕ್ರಿಸ್ಟಿಯಾನ್ ಕೊನಿಲಿಸೆನ್ ಭಾಗವಹಿಸಿದ್ದರು.
ಡಾಡಾದಿಂದ ವಿಭಜನೆಯು, ನವ್ಯ ಸಾಹಿತ್ಯ ಸಿದ್ಧಾಂತಿಕರನ್ನು ಸಮತಾವಾದಿಗಳಂತೆ, ಅರಾಜಕತಾವಾದಿ ಮತ್ತು ಸಮತಾವಾದಿಗಳ ನಡುವಣ ಒಂದು ವಿಭಜನೆ ಎಂದು ನಿರೂಪಿಸಲ್ಪಟ್ಟಿತ್ತು.
೧೯೪೫ರಲ್ಲಿ ಫ್ರಾನ್ಸನಲ್ಲಿ ಫೆಡರೇಶನ್ ಅನಾರ್ಕಿಸ್ಟ್ ಎಂಬ ಅರಾಜಕತಾವಾದಿ ಸಂಘಟನೆಯು ಸ್ಥಾಪಿಸಲ್ಪಟ್ಟಿತು ಮತ್ತು 'ಸಿಂತೆಸಿಸ್ಟ್ ಫೆಡರೆಶನ್ ಅನಾರ್ಚಿಕಾ ಇಟಾಲಿನಾ ಸಂಘಟನೆಯು ಹುಟ್ಟಿಕೊಂಡಿತು.
ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ರ್ಯಾಲಿ ಆಯೋಜಿಸಲು ನೆರವಾದ ಎಂಟು ಮಂದಿ ಅರಾಜಕತಾವಾದಿಗಳನ್ನು ಬಂಧಿಸಿ ಸಾವನ್ನಪ್ಪಿದ ಅಧಿಕಾರಿಗಳ ಕೊಲೆ ಮಾಡಿರುವ ಆರೋಪ ಹೊರಿಸಲಾಯಿತು.
ಅರಾಜಕತಾವಾದಿ, ಕಮ್ಯುನಿಸ್ಟ್ ಮತ್ತು ಎರಡೂ ಸೇರಿಕೊಂಡಿರುವ ಯೋಚನೆಗಳು ಪರಸ್ಪರ ಹೊಸತಾದವೇನೂ ಅಲ್ಲ; ಕಲೆಕ್ಟಿವಿಸ್ಟ್ ಅರಾಜಕತಾವಾದಿಗಳು ಕಾರ್ಮಿಕರಿಗೆ ಪರಿಹಾರ ಧನ ನೀಡಬೇಕು ಎಂಬುದನ್ನು ಒಪ್ಪಿಕೊಂಡಿದ್ದರೂ ಕೂಡ ಕೆಲವರು ಕ್ರಾಂತಿಯ ನಂತರ ಕಮ್ಯೂನಿಸಮ್‌ಗೆ ಬದಲಾವಣೆ ಹೊಂದಿದ ನಂತರ ಅದರ ಪ್ರಕಾರ ಅಗತ್ಯಕ್ಕೆ ತಕ್ಕಂತೆ ಹಂಚುವುದನ್ನು ಒಪ್ಪಿಕೊಂಡಿದ್ದರು.
ಸಾಮೂಹಿಕ ಕ್ರಾಂತಿಯ ಆಯ್ಕೆಯಲ್ಲಿ ಈ ಪ್ರಕಾರದ ತಂತ್ರಗಳನ್ನು ಕೈಬಿಡಲಾಗಿದೆ ಎಂದು ವಿವಿಧ ಅರಾಜಕತಾವಾದಿಗಳು ವಾದಿಸಿದ್ದಾರೆ, ಉದಾಹರಣೆಗೆ ಟ್ರೇಡ್ ಯೂನಿಯನ್ ಚಳುವಳಿ ೧೮೯೫ರಲ್ಲಿ ಅನಾರ್ಕೊ-ಸಿಂಡಿಕಾಲಿಸ್ಟ್, ಫೆರ್ನಾಂಡ್ ಪೆಲ್ಲೊಟಿಯರ್, ಅರಾಜಕತಾವಾದಿಗಳು ಕಾರ್ಮಿಕ ಆಂದೋಲನದಲ್ಲಿ ಹೊಸ ವಿಧದಲ್ಲಿ ಭಾಗವಹಿಸಬೇಕು, ಈ ಮೂಲಕ ವ್ಯಕ್ತಿಗತ ಕ್ರಾಂತಿಯ ಹೊರತಾಗಿಯು ಅರಾಜಕತೆ ಚೆನ್ನಾಗಿ ಕೆಲಸ ಮಾಡುತ್ತದೆ.
anarchism's Usage Examples:
primarily associated with acts of violence perpetrated by proponents of insurrectionary anarchism in the late 19th and early 20th century, including bombings.
Rebel alliances: the means and ends of contemporary British anarchisms.
anarchism, known as anarchists, advocate stateless societies based on non-hierarchical voluntary associations.
anti-capitalism of classical anarchism has remained prominent within contemporary anarchism, including individualist anarchism.
Although she distanced herself from first-wave feminism and its efforts toward women's suffrage, she developed new ways of incorporating gender politics into anarchism.
Conversion to anarchism Cafiero spent over a year in Italy as a representative of Marx and Engels to hinder the influence of anarchism.
anarchy and anarchist in his 1840 treatise What Is Property? to refer to anarchism, a new political philosophy and social movement which advocates stateless.
apartheid government from the 1970s onward, but anarchism and revolutionary syndicalism as a distinct movement only began re-emerging in South Africa in the.
anarchism" is an economic system based on social ecology, libertarian municipalism, and an abundance of fundamental resources.
Anarcho-pacifism, also referred to as anarchist pacifism and pacifist anarchism, is an anarchist school of thought that advocates for the use of peaceful.
have often been divided into the categories of social anarchism and individualist anarchism or similar dual classifications, also including green anarchism.
Alan Moore's original story was created as a response to British Thatcherism in the early 1980s and was set as a conflict between a fascist state and anarchism, while the film's story has been changed by the Wachowskis to fit a modern US political context.
1978 (1978)–1982 (1982) Motives Opposition to democracy, social liberalism, peripheric nationalist movements, communism and anarchism.
Synonyms:
political orientation, ideology, political theory,
Antonyms:
liberal, dovishness, hawkishness, conservative,