allele Meaning in kannada ( allele ಅದರರ್ಥ ಏನು?)
ಆಲೀಲ್
Noun:
ಆಲಿಲ್,
People Also Search:
allelesallelic
allelomorph
allelomorphic
allelomorphs
allelopathy
alleluia
alleluias
allemande
allemandes
allen
allen wrench
allenby
aller
allergen
allele ಕನ್ನಡದಲ್ಲಿ ಉದಾಹರಣೆ:
ಇತ್ತೀಚಿನ ಅಧ್ಯಯನವೊಂದು ಸೂಚಿಸಿರುವ ಪ್ರಕಾರ, MDM2 309G ಆಲೀಲ್ ಎಂಬುದು ಏಷ್ಯನ್ನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಬೆಳೆಯುವುದಕ್ಕೆ ಸಂಬಂಧಿಸಿದಂತೆ ಇರುವ, ಒಂದು ಕಡಿಮೆ ಪ್ರಮಾಣದಲ್ಲಿ-ಭೇದಿಸಿಕೊಂಡು ಹೋಗುವ ಅಪಾಯದ ಅಂಶವಾಗಿದೆ.
ಆಟೋಸೋಮಲ್ ಅಪಸರಣ ಇದು ಕುಡಗೋಲು-ಕಣ ರೋಗಕ್ಕೆ ಕಾರಣವಾದ ಆಲೀಲ್ ಆಗಿದೆ ಮತ್ತು ಕ್ರೋಮೋಸೋಮ್ (ವರ್ಣತಂತು) ೧೧ ರ ಸಣ್ಣ ಭುಜಗಳಲ್ಲಿ ಕಂಡುಬರುತ್ತದೆ.
ಎಚ್ಜಿಬಿಎಸ್ಗೆ ಭಿನ್ನಯುಗ್ಮಜಿಗಳಾಗಿರುವ ವ್ಯಕ್ತಿಗಳಲ್ಲಿ (ಕುಡಗೋಲು ಕಣದ ಹಿಮೋಗ್ಲೋಬಿನ್ನ ವಾಹಕಗಳು), ಪೊಲಿಮಿರೈಸೇಷನ್ ಸಮಸ್ಯೆಗಳು ಕಡಿಮೆ ಪ್ರಮಾಣದಲ್ಲಿರುತ್ತವೆ, ಏಕೆಂದರೆ ಸಾಮಾನ್ಯ ಸ್ಥಿತಿಯಲ್ಲಿರುವ ಆಲೀಲ್ ಇದು ೫೦% ಕ್ಕಿಂತ ಹೆಚ್ಚು ಹಿಮೋಗ್ಲೋಬಿನ್ ಅನ್ನು ಉತ್ಪತ್ತಿ ಮಾಡಲು ಸಮರ್ಥವಾಗಿರುತ್ತದೆ.
ಎಚ್ಡಿಡಿಯ ಆನುವಂಶಿಕ ಪರೀಕ್ಷೆಯು ಪ್ರತಿ ಎಚ್ಟಿಟಿ ಆಲೀಲ್ನಲ್ಲಿನ ಸಿಎಜಿ ಪುನರಾವರ್ತನೆಯ ಸಂಖ್ಯೆಯನ್ನು ಲೆಕ್ಕ ಮಾಡುವ ಒಂದು ರಕ್ತ ಪರೀಕ್ಷೆಯನ್ನು ಒಳಗೊಳ್ಳುತ್ತದೆ.
ADAಗೆ ಸಂಕೇತ ನೀಡುವ ಆಲೀಲ್(ಜೀನುಗಳ ಜೋಡಿ)ಯನ್ನು ಪಡೆದು ರಿಟ್ರೊವೈರಸ್ ಒಳಗೆ ಸೇರಿಸಲಾಯಿತು.
ಸಿರೊಟೋನಿನ್-ಸಾಗಣೆಗೆ ಕೊಂಡಿಯಾದ ಉತ್ತೇಜಕ ಪ್ರದೇಶ (5-HTTLPR)ದ ಆಲೀಲ್ ವ್ಯತ್ಯಾಸಗಳ ಮೇಲೆ ಇದು ಅವಲಂಬಿಸಿದೆ.
11,000-ವರ್ಷ-ಹಳೆಯ ಅವಶೇಷಗಳು ಕುಂಕೈಚಾ ಮತ್ತು ದಕ್ಷಿಣ ಅಮೆರಿಕಾದ ಲಾರಿಕೋಚಾ ವ್ಯಕ್ತಿಗಳು ಇಂದಿನ ಅಮೆರಿಂಡಿಯನ್ನರೊಂದಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಆಲೀಲ್ಗಳನ್ನು ಹಂಚಿಕೊಳ್ಳುತ್ತಾರೆ, ಇದು ಪೂರ್ವಜರ A-ಆಲೀಲ್ಗೆ ಸಮಾನಾಂತರವಾಗಿ ಪಡೆದ G-ಅಲೀಲ್ ಆವರ್ತನದಲ್ಲಿ ಹೆಚ್ಚಿದೆ ಎಂದು ಸೂಚಿಸುತ್ತದೆ.
ಅಯ್ಯರ್ಗಳು ಹಾಗೂ ಅಗ್ನೇಯ ಏಷ್ಯನ್ ಜನತೆ ನಡುವೆ ಕೆಲವು ಆಲೀಲ್(ವ್ಯತಿರಿಕ್ತ ವಂಶವಾಹಿಗಳ ಜೋಡಿ) ಸಂಯೋಗಗಳ (ಹ್ಯಾಪ್ಲೋಟೈಪ್) ಹಂಚಿಕೆ ಕೂಡ ಇರುವುದರಿಂದಾಗಿ, ಅಯ್ಯರ್ಗಳ ಪೂರ್ವಜರು ಅಗ್ನೇಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದರು ಎಂಬುದನ್ನು ಸೂಚಿಸುತ್ತದೆ.
ಪ್ರಸಕ್ತ ಅತ್ಯಂತ ಕುತೂಹಲಕಾರಿಯಾದ ರೋಗಿಯ ಜೀನ್ ಎಂದರೆ BTNL2, ಹಲವಾರು HLA-DR ಅಪಾಯಕಾರಿ ಆಲೀಲ್ (ಎರಡು ವ್ಯತಿರಿಕ್ತ ಗುಣಗಳನ್ನು ತೋರಿಸುವ ಆನುವಂಶಿಕ ಜೀನುಗಳ ಜೋಡಿಯಲ್ಲಿ ಒಂದು)ಗಳನ್ನೂ ಪರೀಕ್ಷಿಸಲಾಗಿದೆ.
ಅವರು ಅಮೇರಿಕಾದಲ್ಲಿ USR1, Anzick-1 ಮತ್ತು Laranjal-6700 ಎಂಬ ಹೆಸರಿನ ವ್ಯಕ್ತಿಗಳ ಪ್ರಾಚೀನ DNA ಅವಶೇಷಗಳನ್ನು ಪರೀಕ್ಷಿಸಿದಾಗ, ಅವರು ಪೂರ್ವಜರ A-ಆಲೀಲ್ ಅನ್ನು ಹೊತ್ತೊಯ್ದಿದ್ದಾರೆ ಎಂದು ಫಲಿತಾಂಶಗಳು ತೋರಿಸಿದವು.
ಜೀನ್ಗಳನ ವಿಭಿನ್ನ ಪ್ರತಿಗಳನ್ನು 'ಆಲೀಲ್' ಎಂದು ಕರೆಯಲಾಗುತ್ತದೆ.
ಅಪೋಲೈಪೋಪ್ರೋಟೀನು Eಗೆ (ಅಪೋ E) ಸಂಬಂಧಿಸಿದ ε4 ಆಲೀಲ್ನ ಅನುವಂಶೀಯತೆಯು ಚಿರಪರಿಚಿತವಾಗಿರುವ ಆನುವಂಶಿಕವಾದ ಅಪಾಯಕಾರಿ ಅಂಶವಾಗಿದೆ.
ನಿರ್ದಿಷ್ಟವಾಗಿ, ಖಿನ್ನತೆಯು ಇಂತಹ ಸಂಗತಿಗಳನ್ನು ಅನುಸರಿಸಬಹುದು, ಆದರೆ ಇದು 5-HTT ಜೀನ್ ನ ಒಂದು ಅಥವಾ ಎರಡು ಸಣ್ಣಆಲೀಲ್ ಗಳಿರುವಂತಹ ಜನರಲ್ಲಿ ಹೆಚ್ಚಾಗಿ ಕಂಡುಬರುವಂತೆ ತೋರುತ್ತದೆ.
allele's Usage Examples:
specific alleles (that is, specific DNA sequences) in a cluster of tightly linked genes on a chromosome that are likely to be inherited together—that is, they.
α-chains, encoded by genetically linked HLA-DQA1 alleles, to form the cis-haplotype isoforms.
They consist of a parallelepiped-shaped plate, which protrudes from the upper head and decorated on all.
Edwards argued that, even if the probability of misclassifying an individual based on the frequency of alleles at a single locus is as high as 30 percent (as Lewontin reported in 1972), the misclassification probability becomes close to zero if enough loci are studied.
important to understand the terms "heterozygous", "homozygous", "double heterozygote" (or homozygote), "dominant allele" and "recessive allele" when using.
Career highlightsWightman dominated American women's tennis before World War I and had an unparalleled reputation for sportsmanship.
organisms, one allele is inherited from the male parent and one from the female parent.
tiling of three-dimensional space by parallelepipeds with 60° and 120° face angles in which no two parallelepipeds share a face.
Samples from West Africa shared alleles with samples from Southern Africa, and samples from Central Africa shared alleles with samples from Asia.
For much of its length, it is paralleled by other sections of the California Coast Ranges to the west, the Santa Cruz Mountains across the southern San Francisco Bay and Santa Clara Valley, and the Santa Lucia Range across the Salinas Valley.
The shape of the Ashura Mosque is parallelepiped.
since he can enjoy unparalleled erotic access to the body of even the "coyest dames in Citie or in Court".
unparalleled lightness of being and of an execrable inconstancy that can be expiated only through the divine fire that justice placed in Hell? The Labourd witch-hunt.
Synonyms:
dominant allele, allelomorph, recessive allele, recessive, factor, cistron, dominant, gene,
Antonyms:
infrequent, inferior, subordinate,