<< aller allergenic >>

allergen Meaning in kannada ( allergen ಅದರರ್ಥ ಏನು?)



ಅಲರ್ಜಿನ್, ಅತಿ ಪ್ರತಿಕ್ರಿಯಾತ್ಮಕ,

Noun:

ಅತಿ-ಪ್ರತಿಕ್ರಿಯಾತ್ಮಕ,

allergen ಕನ್ನಡದಲ್ಲಿ ಉದಾಹರಣೆ:

ಇಲ್ಲಿ EPDಯು ಅಲರ್ಜಿನ್ ಗಳ ದೃವಿಕರಣ ಮತ್ತು ಒಂದು ಎಂಜೈಮ್ ಬಳಕೆಗೆ ಪೂರಕವಾಗಿದೆ.

ನಂತರ ಇದೇ ಅಲರ್ಜಿನ್ ಉಂಟಾದಾಗ ಈ ಅಲರ್ಜಿನ್ ನು IgE ಕಣಗಳನ್ನು ಒಂದೊಕ್ಕೊಂದು ಬೆಸೆಯುತ್ತವೆ.

ಅಲರ್ಜಿಕ್ ರೋಗ ಶರೀರ ಶಾಸ್ತ್ರವು ಅದರ ಪ್ರತಿಕ್ರಿಯೆಯು ಎರಡು ಭಾಗಗಳು: ಮೊದಲ ಪ್ರತಿಕ್ರಿಯೆ ಎಂದರೆ ತೀಕ್ಷ್ಣ ಪ್ರತಿಕ್ರಿಯೆ ಅಂದರೆ ಅದು ನಿರ್ಧಿಷ್ಟ ಅಲರ್ಜಿನ್ ವಾತಾವರಣಕ್ಕೆ ಒಡ್ಡಿಕೊಳ್ಳುವುದರಿಂದ ಉಂಟಾಗುತ್ತದೆ.

ಇದರಲ್ಲಿ ಅಲರ್ಜಿನ್ ಕಣಗಳು ತಮ್ಮನ್ನು ಸಕ್ರಿಯಗೊಳಿಸುತ್ತವೆ.

ಸಣ್ಣ ಪ್ರಮಾಣದ ಅಲರ್ಜಿನ್ ಗಳನ್ನು ಅಥವಾ ಅದರ ಅಂಶಗಳನ್ನು ಪ್ರತ್ಯೇಕಿಸಿ ನೋಡಲಾಗುತ್ತದೆ.

ಮೊದಲ ಹಂತದ ಅಲರ್ಜಿಯ ಲಕ್ಷಣಗಳಲ್ಲಿ ಪ್ರಕಾರ Iರ ಹೈಪರ್ ಸೆನ್ಸಿಟಿವಿಟಿಯು ಒಂದು ಅಲರ್ಜಿನ್ ನೊಂದಿಗೆ ಮುಖಾಮುಖಿಯಾಗುತ್ತದೆ.

ಅಲರ್ಜಿನ್ ಪ್ರಶ್ನಾತೀತವಾಗಿದ್ದಾಗ ಅದು ವ್ಯಕ್ತಿಯಲ್ಲಿ ರೋಗ ನಿರೋಧಕತೆಯನ್ನು ಬೆಳೆಸುತ್ತದೆ.

ಹಲವಾರು ಅಲರ್ಜಿನ್ ಗಳು ಬಹುತೇಕ ಗಾಳಿ ಮೂಲಕ ಉಂಟಾಗುತ್ತವೆ.

ಇದರಿಂದಾಗಿ ಅಲರ್ಜಿನ್ ಗಳು ಹೆಚ್ಚಿನ ಪ್ರಮಾಣವನ್ನು ತಿಳಿಸುತ್ತದೆ.

ಆರಂಭಿಕ ಬದುಕಿನಲ್ಲಿ ಅಲರ್ಜಿನ್ ಗೆ ಒಡ್ಡಿಕೊಳ್ಳುವುದರಿಂದ ಅಪಾಯಕಾರಿ ಅಂಶಗಳಾಗುವ ಸಾಧ್ಯತೆ ಇದೆ.

ಕಡಿಮೆ ಮಟ್ಟದ IgE ಮಟ್ಟವನ್ನು ಹೊಂದಿದ್ದರೆ ಸಾಮಾನ್ಯವಾಗಿ ಉಸಿರಾಟದ ಅಲರ್ಜಿನ್ ಗಳ ಬಗ್ಗೆ ಸಂಶಯಪಡಬಹುದಾಗಿದೆ.

ಅಲರ್ಜಿಕ್ ಪ್ರತಿಕ್ರಿಯೆಗಳು ಸಾಮಾನ್ಯವಾಗಿ ಪರಿಸರದಲ್ಲಿರುವ ಅಪಾಯಕಾರಿಯಲ್ಲದ ಅಲರ್ಜಿನ್ ಎಂದು ಕರೆಯುವ ವಸ್ತುಗಳ ಮೇಲೆ ಇದು ಸಂಭವಿಸುತ್ತದೆ;ಇಂತಹ ಪ್ರತಿಕ್ರಿಯೆಗಳು ಹುಟ್ಟಿಕೊಂಡುದುದು,ಊಹಿಸಿದ್ದು ಮತ್ತು ತೀವ್ರ ಪರಿಣಾಮಕಾರಿಯೆನಿಸುತ್ತದೆ.

allergen's Usage Examples:

himself orders the allergenic food, and John says nothing.


Cellulose acetate Optyl, a type of hypoallergenic material made especially for eyeglass frames.


MIT and related compounds have attracted much attention for their allergenic properties, e.


Aeroallergens include the pollens of specific seasonal plants is commonly known as "hay fever", because it.


Meta-analyses have found that injections of allergens under the skin are effective in the treatment in allergic rhinitis in.


Bergasol (tanning products) Biodermal Biover (natural Healthcare products: vitamines, minerals, supplements, aromatherapy)d Bodysol (hypoallergenic bodycare).


It is a lightweight, waterproof and hypoallergenic flexible wristband that is used when jogging, running, cycling or hiking, or when carrying.


Three other egg white proteins are also identified as allergenic: ovalbumin (Gal d 2), ovotransferrin (Gal d 3) and lysozyme (Gal d 4).


In 1952 basidiospores were described as being possible airborne allergens and were linked to asthma in 1969.


Due to the advent of PABA-free sunscreens, oxybenzone is now the most common allergen found in sunscreens.


Among these are antidepressants, antipsychotics, anticonvulsants, and antihistamines (as antiallergens, anti-motion sickness drugs, antipruritics, and hypnotics/sedatives).


testing helps identify which substances may be causing a delayed-type allergic reaction in a patient, and may identify allergens not identified by blood testing.


One study found hypoallergenic breeds to have significantly more allergen in their coats than non-hypoallergenic breeds although there was no differences in the allergen levels in the air or on the floor.



Synonyms:

substance, ragweed pollen,

Antonyms:

activator, approval, disapproval,

allergen's Meaning in Other Sites