<< alepine aleppo boil >>

aleppo Meaning in kannada ( aleppo ಅದರರ್ಥ ಏನು?)



ಅಲೆಪ್ಪೊ

ವಾಯುವ್ಯ ಸಿರಿಯಾದಲ್ಲಿರುವ ಒಂದು ನಗರ,

Noun:

ಅಲೆಪ್ಪೊ,

People Also Search:

aleppo boil
alerce
alerion
alert
alerted
alerter
alertest
alerting
alertly
alertness
alerts
ales
aleurites
aleurone
aleut

aleppo ಕನ್ನಡದಲ್ಲಿ ಉದಾಹರಣೆ:

ಕಾರ್ಮೆಲ್ ಶಿಖರದ ಮೇಲೆ ಅಲೆಪ್ಪೊ ಪೈನ್ ಮರಗಳು ಇನ್ನೂ ಸಾಯದಿವೆ.

ಓರ್ವ ಸಿರಿಯಾದ ಯೆಹೂದಿಯಾಗಿದ್ದ ಅವಳ ತಂದೆ, ಸಿರಿಯಾದ ಅಲೆಪ್ಪೊದಲ್ಲಿ ಜನಿಸಿ ಬ್ರೆಜಿಲ್‌‌ನಲ್ಲಿ ಬೆಳೆದು, ತರುವಾಯ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ವಲಸೆ ಹೋದ; ಅಬ್ದುಲ್‌ಳ ತಾಯಿಯೂ ಸಹ ಯೆಹೂದ್ಯ ಮತದವಳಾಗಿದ್ದು, ಮೂಲತಃ ಮನಿಟೋಬಾದ ವಿನ್ನಿಪೆಗ್ ಎಂಬ ಪ್ರದೇಶಕ್ಕೆ ಸೇರಿದವಳಾಗಿದ್ದಳು.

ಮೆಡಿಟರೇನಿಯನ್ ಸಮುದ್ರದ ಮೇಲಿನ ಬ್ರಿಟನ್ನಿನ ಹತೋಟಿಯನ್ನೂ ಜೆರುಸಲೆಮ್ಮಿನ ರಕ್ಷಣಾಕಾರ್ಯವನ್ನೂ ಯಶಸ್ವಿಗೊಳಿಸಿ ಡಮಾಸ್ಕಸ್ ಮತ್ತು ಅಲೆಪ್ಪೊಗಳನ್ನು ಸ್ವಾಧೀನಪಡಿಸಿಕೊಂಡು, ತುರ್ಕಿ ಸೈನ್ಯವನ್ನು ಚದರಿಸಿ ಮಹತ್ಕಾರ್ಯ ಸಾಧಿಸಿದ್ದುದರಿಂದ ವೈಕೌಂಟ್ ಪದವಿಯನ್ನು ಗಳಿಸಿದ.

ಡಮಾಸ್ಕಸ್ (ಸಿರಿಯ), ಅಲೆಪ್ಪೊ (ಸಿರಿಯ), ಕಜಂವೀನ್, ಕರಸಾನ್ ಮತ್ತು ಕೇರ್‍ಮಾನ್ (ಇರಾನ್), ಮತ್ತು ಅಂಕಾರದಂಥ (ತುರ್ಕಿಸ್ತಾನ) ದೂರದ ನಗರಗಳಲ್ಲಿಯೂ ಈ ಜನರಿರುವುದು ಕಂಡುಬಂದಿದೆ.

ಫ್ರೆಂಚ್ ಯಂತ್ರಶಿಲ್ಪಿಗಳು ಒಂದು ಆಧುನಿಕ ಬಂದರನ್ನು (1894) ಮತ್ತು ಲೆಬನಾನ್ ಮುಖಾಂತರ ಡಮಾಸ್ಕಸ್ ಗೆ, ಅಲ್ಲಿಂದ ಮುಂದೆ ಅಲೆಪ್ಪೊ ಗೆ (1907) ಒಂದು ರೈಲು ಸಂಪರ್ಕವನ್ನು ಸ್ಥಾಪಿಸಿದ ನಂತರ, ಫ್ರೆಂಚ್ ಹಡಗುಗಳಿಂದ ಮಾರ್ಸೆಲ್ಲೆ ಗೆ ಹೆಚ್ಚಿನ ವ್ಯಾಪಾರವು ನಡೆಯುತ್ತಿತ್ತು.

aleppo's Meaning in Other Sites