<< alerting alertness >>

alertly Meaning in kannada ( alertly ಅದರರ್ಥ ಏನು?)



ಎಚ್ಚರದಿಂದ

ಎಚ್ಚರಿಕೆಯಿಂದ,

alertly ಕನ್ನಡದಲ್ಲಿ ಉದಾಹರಣೆ:

ಕಲಬೆರಕೆ ಮಾಡಿ ಕೆಡಿಸಿದ್ದಾನೆಂಬ ಆಪಾದನೆ ತಟ್ಟದಂತೆ ಬಲು ಎಚ್ಚರದಿಂದ ಇರಬೇಕಾಗುತ್ತದೆ, ಐತಿಹಾಸಿಕ ಕಾದಂಬರಿಕಾರ.

ಒಂದು ವೇಳೆ ಕನಸಿನಲ್ಲಿ ತ್ರಿಶೂಲವನ್ನು ಕಂಡರೆ ಇದು ನಿಮ್ಮ ಹಿಂದಿನ, ಇಂದಿನ ಅಥವಾ ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೋ ಪ್ರಕರಣ ಸಂಬಂಧಿಸಿದ್ದು ಈ ಬಗ್ಗೆ ಎಚ್ಚರದಿಂದಿರಲು ಸೂಚಿಸುತ್ತಿದೆ ಎನ್ನಲಾಗಿದೆ.

ಪೂವರ್‌ ರಿಚರ್ಡ್‌ನ ಪಂಚಾಂಗ , ಕಾಲಹರಣದ ಬಗ್ಗೆ ಹೀಗೆ ಹೇಳುತ್ತದೆ, "ಯಾರು 5 ಶಿಲ್ಲಿಂಗುಗಳನ್ನು ಆಲಸ್ಯದಿಂದ ಹಾಳು ಮಾಡುತ್ತಾನೋ, ಅವನು 5 ಶಿಲ್ಲಿಂಗುಗಳಷ್ಟು ಮೌಲ್ಯವನ್ನು ಕಳೆದುಕೊಳ್ಳುತ್ತಾನೆ, ಮತ್ತು ಅಷ್ಟೇ ಎಚ್ಚರದಿಂದ ಆತ 5 ಶಿಲ್ಲಿಂಗುಗಳನ್ನು ನದಿಗೆ ಎಸೆಯಲೂ ಬಹುದು.

ಕ್ರಾಂತಿಯಾದ ಮೇಲೆ ಕಠಿಣ ಆಡಳಿತವಾರಂಭವಾಗಿದ್ದರೂ ವ್ಯಂಗ್ಯಚಿತ್ರಕಾರರು ಬಲು ಎಚ್ಚರದಿಂದ ನಡೆಯಬೇಕಾಗಿರುವಾಗಲೂ ಕ್ರೊಕೊಡಿಲ್ ಹಾಸ್ಯ ಪತ್ರಿಕೆಯ ವ್ಯಂಗ್ಯಚಿತ್ರಗಳು ಅಂತರರಾಷ್ಟ್ರೀಯ ಮನ್ನಣೆ ಪಡೆದವು.

ಇಲ್ಲಿರುವ ಚಮತ್ಕಾರವನ್ನು ಎಚ್ಚರದಿಂದ ಗಮನಿಸಬೇಕಾಗುತ್ತದೆ.

ಬದುಕಿನಲ್ಲಿ ಹಿರಿಯಾಸೆ ಹೊತ್ತ ಮಹತ್ವಾಂಕ್ಷೆಯ ಕವಿ ಮೋಹದ ಸುಳಿಯೊಳಗೆ ಸಿಲುಕಬಾರದೆಂಬ ಎಚ್ಚರದಿಂದ ಇವೆಲ್ಲವನ್ನೂ ಮೀರಲು ಬಯಸುತ್ತಾರೆ.

ಬೇಕಾದುದನ್ನು, ಒಳ್ಲೆಯದನ್ನು, ಎಂದೂ ಮರೆಯದಂತೆ ಎಚ್ಚರದಿಂದಲೆ ಇರುವೆ.

ಕೆಳಕ್ಕೆ ಇಳಿಯದಂತೆ ಎಚ್ಚರದಿಂದಿರತಕ್ಕದ್ದು.

ಸಮಾಜ, ರಾಜಕಾರಣ, ಸಂಸ್ಕೃತಿ ಇವೆಲ್ಲವುಗಳ ಸ್ಖಲನವನ್ನು ಎಚ್ಚರದಿಂದ ನೋಡುವ ‘ಸೃಷ್ಟಿ’ ನವ್ಯೋತ್ತರ ಕಾಲದ ಮಹತ್ವದ ಕೃತಿ.

ಪರಿಸರ, ಸ್ಥಿತಿಗಳು ಅನುಕೂಲವಾಗಿದ್ದರೆ, ಜೀವಾಣುಗಳ ತಳಿ ಸಾಲುಗಳನ್ನೇ ದ್ರವಮಾಧ್ಯಮಗಳಲ್ಲಿ (ಮೀಡಿಯ) ಬೆಳೆಸಬಹುದೆಂದೂ ಅವುಗಳಲ್ಲಿರುವ ಜೀವಿಗಳನ್ನೆಲ್ಲ ಕುದಿಸಿ ಕೊಂದುಬಿಟ್ಟಮೇಲೆ ಬದುಕಿರುವ ಜೀವಿಗಳು ಒಳಹೋಗದಂತೆ ಎಚ್ಚರದಿಂದಿದ್ದರೆ ಯಾವ ಜೀವಿಯೂ ಬೆಳೆಯಲಾರದೆಂದೂ ಕೆಲವು ಹೊಸ ಜೀವಿಗಳನ್ನು ಒಳಬಿಟ್ಟರೆ ಅದರ ಗೊತ್ತಾದ ತೆರನ ಹುದುಗೇಳುವುದನ್ನೂ ಅನುಮಾನವಿಲ್ಲದಂತೆ ತೋರಿಸಿದ.

ಕೃತಿಯನ್ನು ಎಚ್ಚರದಿಂದ ಓದಿ ಕೃತಿಯ ವಿಮರ್ಶೆಗೆ ಕೃತಿಯ ಪಠ್ಯವನ್ನೆ ಆಧಾರ ಮಾಡಿಕೊಂಡಿತು.

ಎಚ್ಚರದಿಂದ ನಯವಾಗಿ ಚರ್ಮಯನ್ನು ಚೋದಿಸಿದರೆ, ಚೋದಿಸಿದ.

ಅವರ ಜೊತೆಯ ಸಾಹಿತಿಗಳು ಸಾಮಾಜಿಕ ನೈಜತೆಯ ಗಡಿಗಳನ್ನು ಎಚ್ಚರದಿಂದ ದಾಟುವ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಅವರು ರಾಜಕೀಯ ವ್ಯವಸ್ಥಾವಿರುದ್ಧತೆಗೆ ನೇರವಾಗಿ ಧುಮುಕಿ ರಾಜಕೀಯ ಪಟ್ಟಭದ್ರತೆಗಳನ್ನೂ , ಸಾಮಾಜಿಕ ಆಷಾಢಭೂತಿ ಮನೋವೃತ್ತಿಯನ್ನೂ ಮುಲಾಜಿಲ್ಲದೆ ಹೊರತೋರಿಸಿದರು.

alertly's Usage Examples:

"It is said that the King sat here alertly to ward off assassination attempts on his life.


From distant Goito, Colli alertly marched his entire force to the north to help the center, but he arrived.


infield, Williams, who had been content to stay at third on the double, alertly scampered home to give the Yankees a 3–2 lead.


He unmasks Pike by alertly spotting that every other toy in the creche is being played with, and puts.


seconds left in the game, when, after a high snap, OU punter Jeff Ferguson alertly ran the ball into his own end zone for a safety to avoid giving Florida.


When the British expedition sailed away, Bertoletti alertly called for help from the nearest French column, which soon marched into.


The Light Division"s outpost line alertly detected the coming attack, though 50 men were cut off and captured.


"Asleep at the Wheel alertly fills "Alamo" role".


Hornblower alertly retakes the ship, but in the desperate fighting, Bush is severely wounded.


His subject crouches alertly before him: a cowboy pointing a six-gun.


The ears should prick alertly and the eyes should be large, clear and bright.


Clements alertly and swiftly concentrated his survivors on this position.


When the gates opened, he broke alertly and jockey Gary Stevens placed him fourth in a field of ten runners.



alertly's Meaning in Other Sites