affectionateness Meaning in kannada ( affectionateness ಅದರರ್ಥ ಏನು?)
ವಾತ್ಸಲ್ಯ
ಲಯದ ಸಕಾರಾತ್ಮಕ ಭಾವನೆ,
People Also Search:
affectionsaffective
affective disorder
affects
affectum
affeer
affeered
affeering
affeerment
affeers
affenpinscher
affenpinschers
afferent
afferent fiber
afferent nerve
affectionateness ಕನ್ನಡದಲ್ಲಿ ಉದಾಹರಣೆ:
ಸೂರದಾಸರ ವಾತ್ಸಲ್ಯ ಮತ್ತು ವಿರಹ ಶಬ್ದಗಳು ಅನುಪಮವಾಗಿವೆ.
ಆದರೆ ಮದುವೆಯ ಗಂಟಿನಡಿಯಲ್ಲಿ ನವೆಯುವ ಪ್ರೀತಿಸಂಬಂಧಗಳು ಅದರಾಚೆಗಿನ ಪ್ರೀತಿ, ವಾತ್ಸಲ್ಯ, ಮನೋತೃಪ್ತಿಗಳಿಗಾಗಿ ಕಾಮನೆಗಳ ತೃಪ್ತಿಗಾಗಿ ತುಡಿಯುವ ಮಧ್ಯಮ ವರ್ಗದ ಹೆಣ್ಣುಗಳ ಅಂತರಂಗದ ದನಿಗಳನ್ನು ಕಂಡು-ಕೇಳಿ-ಅನುಭವಿಸಿ ಅರಿತಿದ್ದ, ಕಮಲಾದಾಸ್ ರಿಗೆ ಇದರಿಂದ ಸ್ತ್ರೀ-ವಿಮೋಚನೆಯ ಅಗತ್ಯವಿದೆಯೆಂಬ ಕಳಕಳಿಯಿತ್ತು.
‘ವಾತ್ಸಲ್ಯಪಥ’ದಲ್ಲಿ ಬಲ್ಲಾಳರು ಮತ್ತೆ ಕೌಟುಂಬಿಕ ಪರಿಸರಕ್ಕೆ ಮಾರುಹೋಗಿದ್ದಾರೆ.
ಪ್ರೇಮವು ತಾಯಿಯಲ್ಲಿ ವಾತ್ಸಲ್ಯವಾಗಿಯೂ,ಪತಿಪತ್ನಿಯಲ್ಲಿ ಮೋಹವಾಗಿಯೂ,ದೈವಗುರುಹಿರಿಯರ ವಿಶಯದಲ್ಲಿ ಗೌರವವಿಷ್ವಾಸಗಳಾಗಿಯೂ ಇದೆ.
ಅದಲ್ಲದೇ ಪ್ರೇಮ ಪುಸ್ತಕದ ವಾತ್ಸಲ್ಯದ ಮತ್ತೊಂದು ಪುಟದತ್ತ ವಾಲುತ್ತೇನೆ.
ಅವರ ಶಿಷ್ಯ ವಾತ್ಸಲ್ಯ ದೊಡ್ಡದು ತಮ್ಮಸಂಪರ್ಕಕ್ಕೆ ಬಂದ ಎಲ್ಲ ವಿದ್ಯಾರ್ಥಿಗಳ ಕಷ್ಟ ಸುಖಗಳಲ್ಲಿ ಭಾಗಿಯಾಗುವರು ಮತ್ತು ಅವರ ಜೀವನದಲ್ಲಿ ನೆಲೆಗೊಳ್ಳಲು ಸಹಾಯ ಹಸ್ತ ಚಾಚುತಿದ್ದರು.
ಕೊಲ್ಲಾಪುರ ನಿವಾಸಿಗಳು ಅವರನ್ನು ‘ಅಣ್ಣಾ’ ಎಂದು ವಾತ್ಸಲ್ಯಪೂರ್ಣವಾಗಿ ಸಂಬೋಧಿಸುತ್ತಿದ್ದರು.
ಕಾರ್ಲ್ ಮಾರ್ಕ್ಸ್ ತಮ್ಮ ಬಾಲ್ಯವನ್ನು ತುಂಬಾ ವಾತ್ಸಲ್ಯಪೂರಿತ ವಾತಾವರಣದಲ್ಲಿ ಸಂತೋಷದಾಯಕವಾಗಿ ಕಳೆದರು.
ಸೂರ್ಯನ ದೇಹತಾಪವನ್ನು ತಾಳಲಾರದೆ ಸಂಜ್ಞೆ ತನ್ನ ಶರೀರದಿಂದ ತನ್ನಂತೆ ಇರುವ ಒಬ್ಬ ತರುಣಿಯನ್ನು ಸೃಜಿಸಿ, ಆಕೆಗೆ ಛಾಯೆಯೆಂದು ಹೆಸರಿಟ್ಟು ತನ್ನ ಪತಿಯೊಂದಿಗೆ ಸಂಸಾರ ಮಾಡಿಕೊಂಡಿರುವಂತೆಯೂ ತನ್ನ ಮಕ್ಕಳನ್ನು ಮಾತೃವಾತ್ಸಲ್ಯದಿಂದ ಕಾಣುವಂತೆಯೂ ಗುಟ್ಟನ್ನು ರಟ್ಟು ಮಾಡದಂತೆಯೂ ಹೇಳಿ ತಪಸ್ಸಿಗೆ ಹೋದಳು.
ಇವನ ವಿಚಾರದಲ್ಲಿ ಪ್ರಚಲಿತವಾಗಿರುವ ಅನೇಕ ಆಖ್ಯಾನಕಗಳು ಇವನ ಪ್ರಜಾವಾತ್ಸಲ್ಯವನ್ನೂ ದಕ್ಷತೆಯನ್ನೂ ವಿದ್ಯಾಪಕ್ಷಪಾತವನ್ನೂ ವರ್ಣಿಸುತ್ತವೆ.
ಪ್ರಬಲವಾದ ವಾತ್ಸಲ್ಯ ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಸಂಬಂಧಿಸಿದ ಭಾವವಾದ ಪ್ರೀತಿ.
ಇದನ್ನು ಕ೦ಡ ಮಗ ಇಸ್ಮಾಯಿಲ್, ತನ್ನ ತ೦ದೆಗೆ ಹೀಗೆ ಹೇಳಿದರು: "ಅಪ್ಪಾ, ನಿನ್ನನ್ನು ಪುತ್ರವಾತ್ಸಲ್ಯ ಕಾಡಿಸುತ್ತಿದೆ.
ಅವೆಂದರೆ "ಅಣ್ಣ ತಂಗಿ","ಮುರಿಯದ ಮನೆ" ,"ವಾತ್ಸಲ್ಯ", "ಮನಸಾಕ್ಷಿ", "ಬಾಳ ಬಂಧನ" ,"ನನ್ನ ತಮ್ಮ", "ಭಾಗ್ಯವಂತರು", "ಅಪೂರ್ವ ಸಂಗಮ" ಮುಂತಾದವುಗಳು.
affectionateness's Usage Examples:
as a pastiche of George Formby, but added it has "a kind of gentle affectionateness about it – and a certain meaty substance – which raise it well above.
girl, with her passionless nature, her cool gentleness, her tranquil affectionateness, is a very delicately-contrived foil to the Italian girl whose soul.
Goldendoodles tend to take over Golden Retrievers’ friendliness, affectionateness, trustworthiness and enthusiastic nature; whilst also demonstrate Poodles’.
intellectual honesty, his deep piety, and childlike simplicity, humility, and affectionateness, commanded the respect of every student.
Synonyms:
emotionalism, uxoriousness, fondness, emotionality, tenderness, warmth, lovingness,
Antonyms:
unemotionality, disesteem, look down on, disrespect, reject,