affectionately Meaning in kannada ( affectionately ಅದರರ್ಥ ಏನು?)
ಪ್ರೀತಿಯಿಂದ, ಪ್ರೀತಿಯ ರೀತಿಯಲ್ಲಿ,
People Also Search:
affectionatenessaffections
affective
affective disorder
affects
affectum
affeer
affeered
affeering
affeerment
affeers
affenpinscher
affenpinschers
afferent
afferent fiber
affectionately ಕನ್ನಡದಲ್ಲಿ ಉದಾಹರಣೆ:
ತಂದೆಯವರು ಅತ್ಯಂತ ಪ್ರೀತಿಯಿಂದ ಹೇಳಿಕೊಟ್ಟು ತರಭೇತಿಗೊಳಿಸಿದ ಭರತ ನಾಟ್ಯ ಶೈಲಜರವರ ಆತ್ಮಸ್ಥೈರ್ಯವನ್ನು ನೂರುಪಟ್ಟು ಹೆಚ್ಚಿಸಿತು.
ಈ ಒಂದು ನಿಜವಾಗಿಯೂ ತಪ್ಪನ್ನು ಮಾಡಿದವರನ್ನು ಸಾಭೀತು ಪಡಿಸುವ ಪ್ರಯತ್ನವನ್ನು ಈವ್ ಆಡಮ್ ನ ಮೇಲಿನ ಪ್ರೀತಿಯಿಂದ ಅವಳು ತಿನ್ನುತ್ತಾಳೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಪುರುಷ ಪ್ರಧಾನ ಸಮಾಜ ಆದಿ ಕಾಲದಿಂದಲೂ ಹೆಣ್ಣಿನ ಶೋಷಣೆ ಮಾಡಿರುವುದನ್ನು ಹಾಗೂ ಈವ್ ಮೇಲಿನ ದೋಷಾರೋಪಣೆಯನ್ನು ಹೋಗಲಾಡಿಸುವ ಪ್ರಯತ್ನವನ್ನು ಈ ಪದ್ಯದ ಮೂಲಕ ಮಾಡಿದ್ದಾರೆ.
ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದಲ್ಲಿ ಅವರ ಅನುಯಾಯಿಗಳು "ದೀದಿ" ಅಂದರೆ ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಾರೆರು.
ಸಾಧ್ವಿ ಗೃಹಿಣಿಯರು ಸುಮ್ಮ ಸುಮ್ಮನೆ ರೋಗರುಜಿನಾದಿಗಳ ನೆಪಹೇಳಿ ಕರ್ತವ್ಯ ವಿಮುಖರಾಗದೆ, ಕುಟುಂಬದವರೊಡನೆ ಯಾವ ಕಾರಣಕ್ಕೂ ಕೋಪಿಸಿಕೊಳ್ಳದೆ ಪ್ರೀತಿಯಿಂದ ಇಲ್ಲಿರುವವರೆಲ್ಲ ನಮ್ಮ ಬಂಧು-ಬಾಂಧವರೆಂದು ವಿಶ್ವಾಸದಿಂದ ನಡೆದುಕೊಂಡು ಅತ್ತೆ ನಾದಿನಿಯರ ಮನಸ್ಸನ್ನು ಅರಿತು ಬಾಳುವವಳು ಪತಿವ್ರತೆ ಎನಿಸಿಕೊಳ್ಳುತ್ತಾಳೆ.
ಅತ್ಯಂತ ಪ್ರಸಿದ್ಧ ಮತ್ತು ಪ್ರಮುಖ ಪ್ರದರ್ಶನಗಳಿಗೆ-ಪ್ರೀತಿಯಿಂದ ಅದನ್ನು ಡಿಪ್ಪಿ' ಎಂದು ಕರೆಯಲಾಗಿದೆ.
ಇನ್ನೂ ಐದು ವರ್ಷದವನಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತನಾದ ಚಂದ್ರಶೇಖರನಿಗೆ ಓದಿಗೆ ಅಡೆತಡೆಯುಂಟಾದರೂ ಅಂಬಡಗಟ್ಟಿಯಿಂದ ನವಲಗುಂದ ತಾಲ್ಲೂಕಿನ ಅಡ್ನೂರಿಗೆ ಬಂದು ಪ್ರಾಥಮಿಕ ಶಿಕ್ಷಣ ಪಡೆದು ನಾಲ್ಕನೆಯ ತರಗತಿಯಲ್ಲಿ ತೇರ್ಗಡೆಯಾದ ನಂತರ ಹಾನಗಲ್ಲ ಶಿವಕುಮಾರ ಸ್ವಾಮಿಗಳ ಉಪದೇಶದಂತೆ ಶಿವಮೊಗ್ಗದ ಶಿವಯೋಗ ಮಂದಿರಕ್ಕೆ ಸೇರಿದ.
ಇದು ಜರ್ಮನಿಯಲ್ಲಿ ನಡೆದ, ಮಕ್ಕಳಿಲ್ಲದ ದಂಪತಿಗಳ ಕಥೆಯನ್ನು ಹೇಳುತ್ತದೆ, ಅಲ್ಲಿ ಪತ್ನಿಯಾದ ಜೂಲಿಯಾ ತನ್ನ ಹದಿಹರೆಯದಲ್ಲಿ ನೀಡಿದ ಪುಟ್ಟ ಹುಡುಗನನ್ನು ಮರಳಿ ಕದಿಯುತ್ತಾಳೆ ಮತ್ತು ಅವಳ ಗಂಡ ವರ್ನರ್ ಆ ಮಗುವನ್ನು ಪ್ರೀತಿಯಿಂದ ಬೆಳೆಸಿದ ಮಕ್ಕಳಿಲ್ಲದ ದಂಪತಿಗಳಿಗೆ ಉತ್ತಮ ಹಕ್ಕು ಇದೆ ಎಂದು ಕ್ರಮೇಣ ಆಕೆಯ ಮನವೊಲಿಸುತ್ತಾನೆ .
ಆ ಋಷಿಯು ಸಾಯುವಾಗ 'ನಿನ್ನ ಹೆಂಡತಿಯನ್ನು ಪ್ರೀತಿಯಿಂದ ಸಮೀಪಿಸಿದಾಗಲೇ ನಿನ್ನ ಮರಣ' ಎಂದು ಶಪಿಸಿದರು.
ಎಲ್ಲರೊಡನೆ ಸ್ನೇಹದಿಂದ, ಪ್ರೀತಿಯಿಂದ ವರ್ತಿಸುತ್ತರು.
" ಹಶ್ಮತ್ ಎಂದು ಬರೆದ ಅವರ ಅಂಕಣಗಳು ಲೇಖಕ ಅಶೋಕ್ ವಾಜಪೇಯಿ ಸೇರಿದಂತೆ ಲೇಖಕರು ಮತ್ತು ವಿಮರ್ಶಕರಿಂದ ಪ್ರಶಂಸೆಯನ್ನು ಗಳಿಸಿವೆ, ಅವರು "ಲೇಖಕರ ಬಗ್ಗೆ ಇಷ್ಟು ಪ್ರೀತಿಯಿಂದ ಯಾರೂ ಬರೆದಿಲ್ಲ" ಎಂದು ಹೇಳಿದರು.
ಅಂದು ರೈಲ್ವೆ ನಿಲ್ದಾಣದಲ್ಲಿ ಆ ದಂಪತಿಗಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಿದರು.
ತೀವ್ರ ಅನಾರೋಗ್ಯದ ನಡುವೆಯೂ ಜೀವನ ಪ್ರೀತಿಯಿಂದ ಬರೆದ ರಮೇಶರ ಹೆಸರು ಚಿರಸ್ಮರಣೀಯ.
ಮಕ್ಕಳೆಲರಿಗೂ ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನು ಬಹಳ ಪ್ರೀತಿಯಿಂದ ಕಲಿಸಿಕೊಟ್ಟಿದ್ದರು.
affectionately's Usage Examples:
Each of them is thinking affectionately of the missing Carlo (Lo sguardo avea degli angeli / His face had the smile of the angels).
affectionately by fans as the Footy Record and many other leagues have since adopted a similar format and produce their own "footy record".
In 1873, he healed his long estrangements from Frederick Douglass and Wendell Phillips, affectionately reuniting.
Though the Darkstars could operate in space, for longer trips they were given a personal space cruiser, affectionately known as a puddle jumper.
eventually supplanting BL"s own roundel logo (affectionately known as the "plughole") and would ultimately become the logo of the entire Austin Rover Group.
The Pavilion is sometimes affectionately known as the "Slim Gym", a punning reference to the weight-loss program founded by its namesake.
He is known affectionately as El Pato in Spanish (The Duck) for his waddling gait.
Sopwith to design the Model J trainer, which led to the JN-4 two-seat biplane trainer (known affectionately as the "Jenny").
Moses Smith Racing, the manufacturer of the Formula Mazda, as well as Texas Autosports, both owned by Moses Smith are operating out of an 8000+ square foot facility at what is affectionately dubbed 'The Ranch'.
lubricous little royal person from drawing-room to awful bouges and then, ingratiatingly and affectionately, he would sink like an abandoned child at the feet.
He is known affectionately as "El Pato" in Spanish ("The Duck") for his waddling gait.
" while affectionately mussing the boy"s hair.
The publication is also known affectionately by fans as the Footy Record and many other leagues have since adopted.
Synonyms:
dear, dearly,
Antonyms:
unloved, insincere, cheap,