<< adequacy adequate to >>

adequate Meaning in kannada ( adequate ಅದರರ್ಥ ಏನು?)



ಸಮರ್ಪಕ, ಸಾಕು, ಸಾಕಷ್ಟು,

Adjective:

ಸರಿಯಾದ, ಸಾಕು, ಮಧ್ಯಮ, ಸಾಕಷ್ಟು,

adequate ಕನ್ನಡದಲ್ಲಿ ಉದಾಹರಣೆ:

'ಉತ್ತಮ ಕಾಫಿ ತಯಾರಿಕೆ' ಗೆ ಸಮರ್ಪಕವಾದ ಉತ್ತಮ ಶುದ್ಧ ಕಾಫಿಪುಡಿಯ ಅಗತ್ಯವಿದೆ.

ಇದಲ್ಲದೆ ಸಂವಿಧಾನದಲ್ಲಿಯ ಅಗತ್ಯ ಮತ್ತು ಸಮಂಜಸವಾದ ಅಧಿನಿಯಮಗಳು (Necessary and Proper Clause) ಸಂಯುಕ್ತ ಸರ್ಕಾರವು ಕಾನೂನುಗಳನ್ನು ಜಾರಿಗೆ ತರಲು ಸಮರ್ಪಕವಾದ ಸೂಚಿತ ಅಧಿಕಾರ ವನ್ನೊದಗಿಸುತ್ತದೆ.

ತಮ್ಮ ಜೀವನದ ಆರಂಭಕಾಲದಲ್ಲಿ ಬಹಳ ಸಮರ್ಪಕವಾಗಿ ಹಿಡಿದುಕೊಂಡಲ್ಲಿ, ಅವು ಒಗ್ಗಿಕೊಳ್ಳುವವು; ಆಗ ಅವು ಕಚ್ಚುವುದು ಅಥವಾ ಪರಚುವುದು ಅಪರೂಪ.

ವಿಮರ್ಶಾ ಸಮೂಹವಾದ ರೋಟೆನ್ ಟೊಮಾಟೋಸ್ಚಕ್ ದೇ! ಇಂಡಿಯಾ ಗೆ ೫ ವಿಮರ್ಶೆಯೊಂದಿಗೆ (೪ ಹೊಸತಾದ ಮತ್ತು ೧ ಅಸಮರ್ಪಕ) ೮೦%, ಮೌಲ್ಯವನ್ನು ನೀಡಿತು.

ಆದರೆ, ಫಲಿತಾಂಶಗಳು ಶಾಮ್ ಮತ್ತು ನೈಜವಾದ ಅಕ್ಯುಪಂಕ್ಚರ್‌‌ಗಳ ಆಸ್ಪತ್ರೆ ಫಲಿತಾಂಶ ಸಮರ್ಪಕವಾಗಿಲ್ಲ.

ಕ್ರಮಬದ್ಧವಾಗಿ ನಿಯಮಿತವಾಗಿ ಪ್ರತಿ ತಿಂಗಳಿಗೊಮ್ಮೆ ಬರುವ ಋತುಚಕ್ರ ಶಾರೀರಿಕ ಕ್ರಿಯೆ ದೇಹದಲ್ಲಿ ಸಮರ್ಪಕವಾಗಿ ನಡೆಯುತ್ತಿರುವುದರ ಪ್ರತೀಕ.

ಆಧುನಿಕ ಆಕಾಶವಾಣಿ ಸೇವೆಯುಳ್ಳ ಕ್ಯಾಬ್‌ಗಳು ಸಮರ್ಪಕವಾಗಿ ಸ್ಥಾಪಿಸಿಲಾದ ಸಂಪರ್ಕವನ್ನು ಈ ನಗರ ಹೊಂದಿದೆ ಎಂಬ ಹೆಮ್ಮೆಗಳಿಸಿದೆ.

ಆರನೆಯ ಶತಮಾನದ ಫುಲ್ಜೆಂಟೆಯಸನಿಂದ ಹದಿನಾಲ್ಕರ ಪೆಟ್ರಾರ್ಕನವರೆಗೂ ಅನ್ಯಾರ್ಥ ಪ್ರತಿಪಾದನೆಯೇ ಸಮರ್ಪಕ ಸಾಹಿತ್ಯವಿಮರ್ಶೆಯೆಂಬ ಅಭಿಪ್ರಾಯ ಬಳಕೆಯಲ್ಲಿತ್ತು.

ಇಕ್ಕೇರಿ ಶೈಲಿಯ ದೇವಾಲಯಗಳ ಹೊರಗೋಡೆಗಳ ಶಿಲ್ಪಗಳು ವಾಸ್ತುವಿನ್ಯಾಸದಲ್ಲಿ ಹೊಯ್ಸಳ ಶೈಲಿಯ ಸ್ಥಾನವನ್ನೇ ಅಲಂಕರಿಸಿದ್ದರೂ ಒಂದೊಂದೇ ಶಿಲ್ಪಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿದರೆ ಇವು ಹೊಯ್ಸಳ ಶಿಲ್ಪಗಳ ಅತಿ ಅಸಮರ್ಪಕ ಅನುಕರಣೆಗಳಂತೆ ಕಾಣುತ್ತವೆ.

ಶಬ್ದಗಳನ್ನು ಅಸಮರ್ಪಕವಾಗಿ ಉಪಯೋಗಿಸಿದರೆ ಅಂಥ ಕವಿಯಿಂದ ಆಗುವುದು ಬರೀ ವ್ಯಾಕರಣದ ತಪ್ಪಲ್ಲ, ಕಲಾಧರ್ಮದ ಭಂಗ ಎಂದು ಪ್ಲೇಟೋ ಬಲು ಹಿಂದೆಯೇ ಸಾರಿದ.

ಆಗ ಹಣದುಬ್ಬರದಿಂದ ಭಾರತದ ಆರ್ಥಿಕ ಪರಿಸ್ತಿತಿ ಸಮರ್ಪಕವಾಗಿರಲಿಲ್ಲ.

ಇವರ ಬೆಳವಣಿಗೆಯೂ ಸಮರ್ಪಕವಾಗಿರಲಾರದು.

ಬಿಳಿ ನೀರಿನ ರಾಫ್ಟಿಂಗ್‌ನಲ್ಲಿನ ಅಪಾಯಗಳು ವಾತಾವರಣದ ಅಪಾಯಗಳು ಮತ್ತು ಅಸಮರ್ಪಕವಾದ ನಡುವಳಿಕೆಗಳು ಇವೆರಡರಿಂದಲೂ ಹೆಚ್ಚಾಗಲ್ಪಡುತ್ತವೆ.

adequate's Usage Examples:

assumes that sample data comes from a population that can be adequately modeled by a probability distribution that has a fixed set of parameters.


Generally, the considerations for determining sample size include the number of observations per parameter, the number of observations required for fit indexes to perform adequately, and the number of observations per degree of freedom.


Hartsfield returned to Washington in 1955 to lobby for "11 million more for the dam, which had a target date of 1956, again stressing the importance of an adequate water supply for his growing city.


In science, a theory is superseded when a scientific consensus once widely accepted it, but current science considers it inadequate, incomplete, or debunked.


Performance of the design was considered inadequate due to being underpowered, and the XF-90 never entered production.


The Ulster Volunteers remained inadequately armed, as the weapons shipment contained three types of weapon and insufficient proper ammunition for them.


The Japanese government protested that the food and the cooking, washing and sanitation facilities were inadequate.


1600-1700 kcal and inadequate for 8 hours" manual labour): the seaweed was " "slocken" (a kind of dulse)".


demographic becomes independent from colonial rule, absolute government, absolute monarchy or any government which they perceive does not adequately represent.


Strict conditionals are the result of Clarence Irving Lewis"s attempt to find a conditional for logic that can adequately express indicative conditionals in.


The Scottish Greens criticised the proposals, suggesting that the existing airport was adequate and that money should be invested in improving rail and bus links in the region instead.


Functional illiteracy consists of reading and writing skills that are inadequate "to manage daily living and employment tasks that require reading skills.


journey to Western Port, "subject to restrictions and encumbrances so depreciatory of its value, as to render it a very inadequate remuneration".



Synonyms:

satisfactory, adequacy, equal to, up to, capable, adequate to, equal, adequateness, competent,

Antonyms:

incompetent, inefficient, unsatisfactory, inadequacy, inadequate,

adequate's Meaning in Other Sites