<< adessive adhere >>

adharma Meaning in kannada ( adharma ಅದರರ್ಥ ಏನು?)



ಅಧರ್ಮ

Noun:

ನಿರಂಜನ್,

adharma ಕನ್ನಡದಲ್ಲಿ ಉದಾಹರಣೆ:

ಈ ಯುಗದಲ್ಲಿ ಧರ್ಮ ಒಂದೇ ಕಾಲಿನಲ್ಲಿ ನಿಂತು ಕುಂಟುತ್ತಲೂ, ಅಧರ್ಮ ನಾಲ್ಕು ಕಾಲುಗಳಿಂದ ನಲಿದಾಡುತ್ತಲೂ ಇರುವುದು.

ತಾನು ಹೂಡುವ ಬ್ರಹ್ಮಾಸ್ತ್ರ ಅಧರ್ಮದ ವಿರುದ್ದ ಹೋರಾಡಲಿ ಎನ್ನುತ್ತಾ ರಾಮ ಶಸ್ತ್ರ ಹೂಡುತ್ತಾನೆ.

ಧರ್ಮದ ವಿರೋಧ ಶಬ್ದವೆಂದರೆ ಅಧರ್ಮ ; ಅಂದರೆ ಅನೈಸರ್ಗಿಕ ಅಥವಾ ಅನೈತಿಕ ಎಂದು ವ್ಯಾಖ್ಯಾನಿಸಬಹುದು.

ಅಧರ್ಮಿಯ ಅಥವಾ ಪಾಪಬುದ್ದಿಯವನ ಅಪರಾಧ ಕೇವಲ ಪರಿಹಾರಧನದಿಂದ ಪರಿಮಾರ್ಜಿತವಾಗುವುದಿಲ್ಲ.

ಸಾವಿಗೆ ಅಂಜದ ಸಾಕ್ರಟೀಸ್ “ಸಾವು ಬಂದರೆ ಬರಲಿ, ಅಧರ್ಮವನ್ನಾಚರಿಸುವುದಿಲ್ಲ” ಎಂದು ಸಾವಿಗೆ ತಯಾರಾಗುತ್ತಾನೆ.

ಆತನು ಅತ್ಯಂತ 'ಅಧರ್ಮೀಯರ' (ಸನಿಹದ ಅರ್ಥ: 'ಧರ್ಮವಿರೋಧಿ ಮತ್ತು ಧರ್ಮದ ಹೊಸ್ತಿಲನ್ನು ದಾಟುವವ') ಪೈಕಿ ಒಬ್ಬನೆನಿಸಿಕೊಂಡಿದ್ದ ಹಾಗೂ 'ಪಾಪ'ವನ್ನು (ಸನಿಹದ ಅರ್ಥ: 'ಪಾತಕಗಳು') ಎಸಗುವ ದುಷ್ಕರ್ಮಿಯಾಗಿದ್ದ.

ಅವನು ಈಗ ಇರುವ , ಅಸತ್ಯ, ಅಧರ್ಮ ಮತ್ತು ಅನ್ಯಾಯಗಳಿಂದ ಕೂಡಿದ ಕಲಿಯುಗವನ್ನು ಕೊನೆಗೊಳಿಸಿ ಸತ್ಯ,ಧರ್ಮ,ನ್ಯಾಯಗಳ ಕೃತಯುಗ ಅಂದರೆ ಸತ್ಯಯುಗವನ್ನು ಸ್ಥಾಪಿಸುವನು.

ಆ ಮನುಷ್ಯನು ಪ್ರಹ್ಲಾದನಿಗೆ ವಿಷ್ಣುವನ್ನು ಮರೆತು ಅಧರ್ಮಿಯಾಗುವನೆಂದು ಶಾಪ ನೀಡಿದನು.

ಮಾನವನ ಅಧರ್ಮಕ್ಕೆ ಈಶ್ವರನ ಪ್ರೇರಣೆಯಲ್ಲ, ಮಾನವ ಸ್ವಭಾವವೇ ಕಾರಣ.

ಧರ್ಮಕ್ಕೂ ಅಧರ್ಮಕ್ಕೂ ನಡೆದ ಸಂಘರ್ಷವೇ ಇಂದು ಪುರಾಣವಾಗಿದೆ.

ಮತ್ತೊಂದು ಕಾರಣ, ಮಾನವ ಪಾಪಮಾಡಿ ಪಶ್ಚಾತ್ತಾಪದಿಂದ ಪುಟಕ್ಕೆ ಹಾಕಿದ ಚಿನ್ನದಂತೆ ಪರಿಶುದ್ಧನಾಗುವುದಿಲ್ಲವೇ? ತನಗೆ ಧರ್ಮವನ್ನು ಮಾಡುವುದಕ್ಕೆ ಅವಕಾಶವಿದ್ದರೂ ಅಧರ್ಮದ ದಾರಿಯನ್ನು ಹಿಡಿದುದಕ್ಕೆ ಮಾನವ ನೊಂದು, ಬೆಂದು, ಧರ್ಮದ ಬೆಲೆಯನ್ನು ಮತ್ತೂ ಚೆನ್ನಾಗಿ ಕಂಡುಕೊಳ್ಳುತ್ತಾನೆ.

ಈ ರೀತಿ, ಈಶ್ವರವಾದದ ಪ್ರಕಾರ ಈಶ್ವರನಿಗೂ ಅಧರ್ಮ, ಅನಿಷ್ಟಗಳಿಗೂ ಸಂಬಂಧವನ್ನು ಕಲ್ಪಿಸಲಾಗುವುದಿಲ್ಲ.

ಎರಡನೆಯ ದೃಶ್ಯದಲ್ಲಿ ಬ್ರಾಹ್ಮಣನೊಬ್ಬ ರೋದಿಸುತ್ತಾ ಶ್ರೀ ರಾಮಚಂದ್ರನ ಅಯೋಧ್ಯೆಯ ಬಳಿಯ ಉದ್ಯಾನವನದಲ್ಲಿ, ಮಗನ ದುರ್ಮರಣ ರಾಮರಾಜ್ಯದಲ್ಲಿ ಅಧರ್ಮವನ್ನು ಹುಟ್ಟು ಹಾಕುತ್ತಿದೆ ಎಂದು ಬೊಬ್ಬಿಡುತ್ತಾನೆ.

adharma's Usage Examples:

The six dravyas include the jiva and the fivefold divisions of ajiva (non-living) category: dharma (motion), adharma (rest).


Kanada and seven gunas – gurutva (heaviness), dravatva (fluidity), sneha (viscidity), dharma (merit), adharma (demerit), shabda (sound) and samskara (faculty).


The antonym of dharma is adharma (Sanskrit: अधर्म), meaning that which is "not dharma".


the fivefold divisions of ajiva (non-living) category: dharma (motion), adharma (rest), akasha (space), pudgala (matter) and kala (time).


413–345 BCE)Shishunaga (412–395 BCE), king of MagadhaKalashoka (Kakavarna)(395-377 BCE)Kshemadharman(377-365 BCE)Kshatraujas(365-355 BCE)Nandivardhana(355-349 BCE)Mahanandin (349-345 BCE),his empire was inherited by his illegitimate son Mahapadma NandaNanda dynasty (c.


existence by ending the darkest and destructive period to remove adharma and ushering in the Satya Yuga, while riding a white horse with a fiery sword.


As with dharma, the word adharma includes and implies many ideas;.


(heaviness), dravatva (fluidity), sneha (viscidity), dharma (merit), adharma (demerit), shabda (sound) and samskara (faculty) - added by Praśastapāda.


rejuvenates existence by ending the darkest and destructive period to remove adharma and ushering in the Satya Yuga, while riding a white horse with a fiery.


Manuel Dias, the Captain-General"s footboy, joined the service of King Vimaladharmasuriya.


As a result of this adharma it did not rain for one hundred years.


The elder most or others from Payyan dynasty of Swamithoppe conduct the Panividai and also the Annadharmam on that day at Muttappathi.



adharma's Meaning in Other Sites