<< abortion abortionist >>

abortional Meaning in kannada ( abortional ಅದರರ್ಥ ಏನು?)



ಗರ್ಭಪಾತದ

Noun:

ಗರ್ಭಪಾತ, ವೈಫಲ್ಯ,

People Also Search:

abortionist
abortionists
abortions
abortive
abortively
aborts
abos
abought
aboulia
abound
abound in
abounded
abounding
abounds
about

abortional ಕನ್ನಡದಲ್ಲಿ ಉದಾಹರಣೆ:

ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಉಪಯೋಗ ಸಹ ಗರ್ಭಪಾತದ ಪ್ರಮಾಣಕ್ಕೆ ಕಾರಣವಾಗಿದೆ.

ಗರ್ಭಪಾತದ ಅತೀ ಸಾಮಾನ್ಯವಾದ ಲಕ್ಷಣವೆಂದರೆ, ರಕ್ತಸ್ರಾವವಾಗುವುದು.

ಪುರುಷರನ್ನು ಕುರಿತು ನಡೆಸಿದ ಅಧ್ಯಯನದಲ್ಲಿ ದಿನದಲ್ಲಿ 20ಕ್ಕಿಂತ ಕಡಿಮೆ ಸಿಗರೇಟು ಸೇದುವ ತಂದೆಯರಲ್ಲಿ 4% ಅಪಾಯ ಹೆಚ್ಚಾಗಿದೆ ಮತ್ತು ದಿನಕ್ಕೆ 20ಕ್ಕಿಂತ ಹೆಚ್ಚು ಸಿಗರೇಟುಗಳನ್ನು ಸೇದುವ ತಂದೆಯರಲ್ಲಿ 81%ರಷ್ಟು ಗರ್ಭಪಾತದ ಅಪಾಯ ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

25–29 ವಯಸ್ಸಿನ ಗುಂಪಿನ ಪುರುಷರಿಂದ ಗರ್ಭಧಾರಣೆಯಾದಾಗ 60%ಕ್ಕಿಂತ ಕಡಿಮೆ ಗರ್ಭಪಾತವಾಗುತ್ತುದೆ ಅದೇ 40 ವರ್ಷಕ್ಕಿಂತ ಮೇಲ್ಪಟ್ಟಾಗ ಗರ್ಭಪಾತದ ಪ್ರಮಾಣ 60%ಕ್ಕಿಂತ ಜಾಸ್ತಿ ಎಂದುಬನ್ನು ಕೂಡ ಇದೆ ಅಧ್ಯಯನ ತಿಳಿಸಿದೆ.

ಗರ್ಭಪಾತದ ಬಗ್ಗೆ ಹಿಂದೂ ಧರ್ಮದಲ್ಲಿ ಉಪನಿಷತ್ ಮತ್ತು ವೇದಗಳಲ್ಲಿ ಉಲ್ಲೇಖವಿದೆ.

ಹೈಪೊಥೈರೈಡಿಸಮ್‌ನ ತೀವ್ರ ಸ್ಥಿತಿ ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ.

ಅವರು ಲಿಂಗ ಸಿದ್ಧಾಂತ ಮತ್ತು ಐಸಿಸ್ ಅನ್ನು ಕುಟುಂಬಕ್ಕೆ ಬೆದರಿಕೆ ಹಾಕುವ "ಎರಡು ಆಮೂಲಾಗ್ರೀಕರಣಗಳು" ಎಂದು ಕರೆದಿದ್ದಾರೆ, ಮೊದಲನೆಯದು ವಿಚ್ಛೇದನ, ಸಲಿಂಗ ಮದುವೆ ಮತ್ತು ಗರ್ಭಪಾತದ ಮೂಲಕ, ಮತ್ತು ಎರಡನೆಯದು ಬಾಲ್ಯವಿವಾಹ, ಬಹುಪತ್ನಿತ್ವ ಮತ್ತು ಮಹಿಳೆಯರ ಅಧೀನತೆಯೊಂದಿಗೆ.

ಅದಲ್ಲದೇ ರಾಜ್ಯವು ಗರ್ಭಪಾತದ ನಿಷೇಧದ ಬಗ್ಗೆ ಹೆಚ್ಚು ಒಲವು ತೋರಿದ್ದು ರೊಇ ವಿ.

"ಫೀಟಸ್" ಹಂತದ ಆರಂಭದಲ್ಲಿ, ಗರ್ಭಪಾತದ ಅಪಾಯವು ಕಡಿಮೆಯಾಗುತ್ತದೆ.

ಗರ್ಭಪಾತದ ಪ್ರಮಾಣದ ಮೇಲೆ ಹೈಪೊಥೈರೈಡಿಸಮ್‌ ಪ್ರಭಾವ ಬೀರುತ್ತದೆ ಎಂದು ಎಲ್ಲೂ ಪ್ರಮಾಣೀಕರಿಸಿಲ್ಲ.

ಕೆಲವೊಮ್ಮೆ ಬೆಳವಣಿಗೆಯಾಗುತ್ತಿರುವ ಭ್ರೂಣಕ್ಕೆ ಸರಿಯಾದ ನಿರೋಧಕ ಶಕ್ತಿ ದೊರೆಯದೆ ಇರುವುದು ಪ್ರಿಕ್ಲಾಂಪ್ಸಿಯ ಎಂದು ಕರೆಯಲ್ಪಡುವ ಗರ್ಭಧಾರಣೆಯ ಸಮಯದಲ್ಲಿನ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಮತ್ತು ಇದು ಗರ್ಭಪಾತದ ಅಪಾಯದ ಜೊತೆ ಸಂಬಂಧವನ್ನು ಹೊಂದಿದೆ.

ಕೆಲವು ವ್ಯಾಧಿಗಳು (ರುಬೆಲ್ಲ, ಕ್ಲಮಿದಿಯ ಮತ್ತು ಮುಂತಾದವುಗಳು) ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತವೆ.

ನಿಯಂತ್ರಣದಲ್ಲಿಲ್ಲದ ಸಕ್ಕರೆ ಖಾಯಿಲೆ ಹೆಚ್ಚಾಗಿ ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ.

abortional's Meaning in Other Sites