<< abortionists abortive >>

abortions Meaning in kannada ( abortions ಅದರರ್ಥ ಏನು?)



ಗರ್ಭಪಾತಗಳು, ಗರ್ಭಪಾತ, ವೈಫಲ್ಯ,

Noun:

ಗರ್ಭಪಾತ, ವೈಫಲ್ಯ,

People Also Search:

abortive
abortively
aborts
abos
abought
aboulia
abound
abound in
abounded
abounding
abounds
about
about face
about sledge
about to

abortions ಕನ್ನಡದಲ್ಲಿ ಉದಾಹರಣೆ:

ಇದಕ್ಕೆ ನಿರ್ದಿಷ್ಟವಾದ ಕಾರಣ ತಿಳಿದು ಬರುವುದಿಲ್ಲ, ಅಧ್ಯಯನಗಳು ತೋರಿಸುತ್ತಿರುವ ಪರಸ್ಪರ ಸಂಬಂಧ ಭವಿಷ್ಯವರ್ತಿಯ (ಮಹಿಳೆಯರು ಗರ್ಭಧಾರಣೆಯಾಗುವ ಮೊದಲು ಅಧ್ಯಯನ ಆರಂಭವಾಗುತ್ತದೆ) ಬದಲಾಗಿ ಪೂರ್ವಭಾವಿಯಾಗಿರಬಹುದು (ಗರ್ಭಪಾತಗಳು ಸಂಭವಿಸಿದ ನಂತರ ಅಧ್ಯಯನ ಪ್ರಾರಂಭವಾಗುತ್ತದೆ, ಇದು ಪೂರ್ವಗ್ರಹಿಕೆಯನ್ನು ಪರಿಚಯಿಸುತ್ತದೆ), ಅಥವಾ ಎರಡೂ ಆಗಿರಬಹುದು.

ಗರ್ಭಪಾತಗಳು ಹಲವಾರು ಕಾರಣಗಳಿಂದ ಉಂಟಾಗಬಹುದು.

ಉದಾಹರಣೆಗೆ ಉಸಿರಾಟದ ಸಮಸ್ಯೆ, ಜ್ಞಾಪಕ ಶಕ್ತಿಯಲ್ಲಿ ಏರುಪೇರು, ಚರ್ಮದ ಸಮಸ್ಯೆಗಳು, ಕ್ಯಾನ್ಸರ್, ಖಿನ್ನತೆ, ನರಗಳ ದುರ್ಬಲತೆ, ಗರ್ಭಪಾತಗಳು, ಹಾಗು ಹುಟ್ಟಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಸಂಕೀರ್ಣವಲ್ಲದ ಗರ್ಭಪಾತಗಳು ದೀರ್ಘಕಾಲಿಕ ಮಾನಸಿಕ ಆರೋಗ್ಯ ಅಥವಾ ದೈಹಿಕ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.

8%ರಷ್ಟು (ಋತುಚಕ್ರದ ಕೊನೆಯ ಅವಧಿಯ ಆರು ವಾರಗಳ ನಂತರ) ಗರ್ಭಪಾತಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ.

ಇವರಲ್ಲಿ ಸಾಮಾನ್ಯವಾಗಿ ರಕ್ತ ಹೆಪ್ಪು ಗಟ್ಟುವ ಕಾರಣದಿಂದಾಗಿ ಗರ್ಭಪಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು.

ಸ್ತ್ರೀಯರು ಅಧ್ಯಯನಕ್ಕೆ ಆಯ್ಕೆಯಾಗುವ ಸಮಯದ ಮೊದಲೇ ಹೆಚ್ಚಿನ ಗರ್ಭಪಾತಗಳು ಸಂಭವಿಸಿದ್ದವು, ಮತ್ತು ಗರ್ಭಧಾರಣೆಯ ಸಮಯದಲ್ಲಿ ವಾಕರಿಕೆ ಅಥವಾ ಗರ್ಭಧಾರಣೆಯ ಮೊದಲು ವ್ಯಾಯಾಮ ಮಾಡುವ ಹವ್ಯಾಸಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿರಲಿಲ್ಲ.

ಆದರೆ ಅಸುರಕ್ಷಿತ ಗರ್ಭಪಾತಗಳು ಸುಮಾರು 47,000 ಮಾತೃಮರಣಗಳಲ್ಲಿ ಪರಿಣಮಿಸುತ್ತವೆ ಮತ್ತು 5 ಮಿಲಿಯನ್ ಆಸ್ಪತ್ರೆಗೆ ದಾಖಲಿಸುವಿಕೆಗಳು ಜಾಗತಿಕವಾಗಿ ಸಂಭವಿಸುತ್ತವೆ.

ಅಂತೆಯೇ, ಸ್ತ್ರೀಯರಲ್ಲಿ ಗರ್ಭಪಾತಗಳು ಪುನರಾವರ್ತನೆಯಾದ ಇತಿಹಾಸವನ್ನು ಹೊಂದಿದ್ದರೆ ಪ್ರಿಕ್ಲಾಂಪ್ಸಿಯ ಆಗುವ ಅಪಾಯವಿದೆ.

ಋತುಚಕ್ರದ ಕೊನೆಯ ಅವಧಿ ತೆಗೆದುಕೊಂಡು ಕೆಲವು ಸೂಕ್ಷ್ಮವಾದ ಪರೀಕ್ಷೆಗಳನ್ನು ನಡೆಸಿ ಶೇ25%ಕ್ಕಿಂತ ಹೆಚ್ಚಿನ ಗರ್ಭಪಾತಗಳು ಆರು ವಾರಕ್ಕಿಂತ ಮೊದಲೇ ಆಗುತ್ತವೆ ಎಂಬುದನ್ನು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.

ಹಲವಾರು ಗರ್ಭಪಾತಗಳು ಮಹಿಳೆಗೆ ತಾನು ಗರ್ಭಧರಿಸಿರುವುದು ತಿಳಿಯುವುದಕ್ಕಿಂತ ಮೊದಲೇ ಸಂಭವಿಸುತ್ತವೆ.

ವಿಶ್ವ ಆರೋಗ್ಯ ಸಂಸ್ಥೆಯು ಅದೇ ಮಟ್ಟದ ಸುರಕ್ಷಿತ ಹಾಗೂ ಕಾನೂನುಬದ್ಧ ಗರ್ಭಪಾತಗಳು ಜಾಗತಿಕವಾಗಿ ಮಹಿಳೆಯರಿಗೆ ಲಭ್ಯವಿರಬೇಕೆಂದು ಶಿಫಾರಸು ಮಾಡುತ್ತದೆ.

ಅಧ್ಯಯನಕ್ಕೆ ಮಹಿಳೆಯರನ್ನು ಆಯ್ಕೆ ಮಾಡಿಕೊಂಡ ಸಮಯದಲ್ಲೇ ಅರ್ಧಕ್ಕಿಂತ ಹೆಚ್ಚಿನ ಗರ್ಭಪಾತಗಳು ಸಂಭವಿಸಿತ್ತು.

abortions's Usage Examples:

She has earned high ratings from interest groups such as NARAL Pro-Choice America and Planned Parenthood for her votes against legislation that sought to place restrictions on abortion rights, including the No Taxpayer Funding for Abortion Act of 2011, which would have prohibited federal funds from being used to cover abortions.


Disability and feminist activists warn against the eugenic possibilities of disability-selective abortions for the disabled community.


In the latter, Pascal abstains himself from discussing the most scandalous Jesuit propositions, legitimizing tyrannicides and abortions.


He advocated sterilization and abortions of the unfit.


history of Holstein cattle breeding, Pawnee Farm Arlinda Chief, had a lethal gene mutation estimated to have caused half million spontaneous cow abortions.


Unsafe abortions are also one of the leading causes of deaths during pregnancy and childbirth (about 5-13% of all deaths during this period).


However, research from the Guttmacher Institute shows that the majority of women who have abortions seek the procedure for personal, financial, vocational, and/or family planning purposes rather than under coercion from third-parties.


requiring parental notification before abortions may be performed on unemancipated minors," was narrowly passed by the New Hampshire General Court.


01% of all abortions in the United States, with the CDC reporting only 51 having occurred due to the invasive and complex nature of the procedure, and the availability of much simpler and safer methods.


In recent years, significant reductions in maternal death and injury resulting from self-induced abortions have been attributed to the increasing availability of misoprostol (known commercially as Cytotec).


noting he told him Croatian Jews committed "300,000 abortions, rapes and deflorations of young girls.


In December 2005 Jessen travelled to London to support a campaign to reduce the number of abortions under the UK Abortion Act and to speak at a parliamentary meeting at the House of Commons.


committed to fighting injustices with access to education on what accessibilities one has to abortions, birth control, religious rights, as well as trying.



Synonyms:

miscarriage, stillbirth, induced abortion, spontaneous abortion, termination, ending, conclusion,

Antonyms:

activation, continuance, continuation, monetization, live birth,

abortions's Meaning in Other Sites