<< xenons xenophobe >>

xenophanes Meaning in kannada ( xenophanes ಅದರರ್ಥ ಏನು?)



ಕ್ಸೆನೋಫೇನ್ಸ್

ಗ್ರೀಕ್ ತತ್ವಜ್ಞಾನಿ (560-478 BC),

xenophanes ಕನ್ನಡದಲ್ಲಿ ಉದಾಹರಣೆ:

ಆದಾಗ್ಯೂ, ಕೇವಲ ಎರಡು ಶತಮಾನಗಳ ನಂತರ, 6ನೇ ಶತಮಾನದ BCಯಲ್ಲಿನ ಅಂತ್ಯದ ವೇಳೆಗೆ, ಕೊಲೊಫಾನ್‌ನ ಕ್ಸೆನೋಫೇನ್ಸ್‌ ಎಂಬಾತ, ಪ್ರಕೃತಿ ಹಾಗೂ ದೇವರುಗಳ ಸೃಷ್ಟಿಯ ಕುರಿತಾದ ಹೋಮರನ ಸಮಜಾಯಿಷಿಗಳನ್ನು ಪ್ರಶ್ನಿಸಲು ಶುರುಮಾಡಿದ.

ಡೇವಿಡ್‌ ಫರ್ಲೆಯ ಅನುಸಾರ, "ಮನುಷ್ಯನಿಂದ ಒಂದಷ್ಟು ವಿಭಿನ್ನವಾಗಿರುವ ದೇವರ ಪರಿಕಲ್ಪನೆ, ಮತ್ತು ಜನರೂ ಅದೇ ರೀತಿಯಲ್ಲಿ ನಡೆದುಕೊಳ್ಳುವಂತೆ ಅವರನ್ನು ರೂಪಿಸಿದ, ದೇವರುಗಳ ಕುರಿತಾಗಿ ಹೇಳಲ್ಪಟ್ಟ ಕಥೆಗಳ ನಡುವಿನ ಒಂದು ಅಸಾಮಂಜಸ್ಯವನ್ನು ಕ್ಸೆನೋಫೇನ್ಸ್‌ ಕಂಡಿರುವುದೇ ಅವನ ಟೀಕೆಗೆ ಆಧಾರವಾಗಿರುವುವಂತೆ ಕಂಡುಬರುತ್ತದೆ.

xenophanes's Meaning in Other Sites