<< wrought up wrung >>

wroughtiron Meaning in kannada ( wroughtiron ಅದರರ್ಥ ಏನು?)



ಮೆತು ಕಬ್ಬಿಣ

ಮೆತು ಕಬ್ಬಿಣ,

People Also Search:

wrung
wry
wry mouthed
wrybill
wrybills
wryer
wryest
wrying
wryly
wryneck
wrynecks
wryness
wsw
wt
wu

wroughtiron ಕನ್ನಡದಲ್ಲಿ ಉದಾಹರಣೆ:

ಒಟ್ಟಾರೆಯಾಗಿರಷ್ಟು ಉದ್ದ ಹಾಗು ೨೬ ಮೀಟರ್ ಅಗಲದೊಂದಿಗೆ, ಇದು ಏಳು-ಕಮಾನುಗಳ ಮೆತು ಕಬ್ಬಿಣದ ಸೇತುವೆಯಾಗಿದ್ದು, ಚಾರ್ಲ್ಸ್ ಬ್ಯಾರಿಯವರಿಂದ(ವೆಸ್ಟ್‌ಮಿನ್‌ಸ್ಟರ್ ಅರಮನೆಯ ವಿನ್ಯಾಸಕ) ಗೋಥಿಕ್ ವಾಸ್ತು ಶೈಲಿ ಪಡೆದಿದೆ.

ಆವರ್ತಕದ ಎರಡು ಮುಖ್ಯ ಅಂಗಗಳು ಮೆತು ಕಬ್ಬಿಣದ ಪಟ್ಟಿ ಮತ್ತು ಪರಿವರ್ತಕ (ಕಾಮ್ಯುಟೇಟರ್).

ಪರಿವರ್ತಕ (ಕಾಮ್ಯುಟೇಟರ್): ಮೆತು ಕಬ್ಬಿಣದ ಪಟ್ಟಿಯನ್ನು ಜೋಡಿಸಿದ ಕಾಂಡದ ಮೇಲೆಯೇ ಪರಿವರ್ತಕವನ್ನು ಜೋಡಿಸಿದೆ.

ಬೆಸ್ಸೆಮ್ಮರ್‌ ಇವರ ಕಾರ್ಯವಿಧಾನದಿಂದ ಉಕ್ಕು ಮತ್ತು ಮೆತು ಕಬ್ಬಿಣ ಎರಡರ ದರವೂ ಹತ್ತಿರ ಹತ್ತಿರ ಬಂದವು, ಇದರಿಂದ ಬಹಳಷ್ಟು ಉತ್ಪಾದಕು ಉಕ್ಕನ್ನು ಬಳಸುವಲ್ಲಿ ಮನಮಾಡಿದರು.

ಮತ್ತೊಂದೆಡೆ, ಪೆಡಸು ಕಬ್ಬಿಣವು ಇಂಗಾಲ ಮತ್ತು ಕಬ್ಬಿಣದ ಸುದ್ರವಣ ಮಿಶ್ರಣವಾಗಿರುವುದರಿಂದ, ಉಕ್ಕು ಅಥವಾ ಮೆತು ಕಬ್ಬಿಣವನ್ನು ಉತ್ಪಾದಿಸಬೇಕೆಂದರೆ ಇಂಗಾಲದ ನಿರ್ಮೂಲನವಾಗಬೇಕಿರುವುದು ಅಗತ್ಯವಾಗಿದ್ದು, ಇದು ಮಧ್ಯಯುಗಗಳಲ್ಲಿ ಅತ್ಯಂತ ಪ್ರಯಾಸಕರವಾಗಿತ್ತು.

ಇದರ ನೆಲಗಟ್ಟುಗಳನ್ನು ಒಂದು ಲಘುವಾದ ಇಳುಕಲಿನ ಮೇಲೆ ನೆಲೆಗೊಳಿಸಲಾಗಿದೆ ಮತ್ತು ಇದು ಅಲಂಕಾರಿಕ ಶ್ರೇಣೀಕೃತ ಚಿಲುಮೆಗಳು ಹಾಗೂ ಕಿರು ಜಲಪಾತಗಳು, ಬರೋಕ್‌ ಶೈಲಿಯ ಶಿಲ್ಪಗಳು, ಮತ್ತು ಭವ್ಯವಾದ ಮೆತು ಕಬ್ಬಿಣದ ದ್ವಾರಗಳನ್ನು ಒಳಗೊಂಡಿದೆ.

ಮೊದಲ ಮೊಳೆಗಳನ್ನು ಮೆತು ಕಬ್ಬಿಣದಿಂದ ತಯಾರಿಸಲಾಗಿತ್ತು.

ಅಗ್ಗದ ತಂತಿ ಮೊಳೆಗಳ ಪರಿಚಯದಿಂದ, ಮೊಳೆತಯಾರಿಕೆಗೆ ಮೆತು ಕಬ್ಬಿಣದ ಬಳಕೆ ಬೇಗನೇ ಇಳಿತಗೊಂಡಿತು.

ಕೈಗಾರಿಕಾ ಕ್ರಾಂತಿಯ ಮೊದಲು ಸೇತುವೆಗಳನ್ನೂ, ಮನೆಯ ಚೌಕಟ್ಟುಗಳನ್ನು ಕಟ್ಟಲು ಬಳಸುವ ಉಕ್ಕುಗಳು ತುಂಬ ದುಬಾರಿಯಾದ್ದರಿಂದ ಮೆತು ಕಬ್ಬಿಣವನ್ನು ಬಳಸಲಾಗುತ್ತಿತ್ತು.

ಎರಕ ಹೊಯ್ಯುವ ಕೆಲಸವು ಸದರಿ ಕೈಗಾರಿಕೆಯ ಒಂದು ಕಿರು-ಶಾಖೆಯಾಗಿತ್ತಾದರೂ, ಸಮೀಪದ ಹಾರ್ಸ್‌ಹೇ ಎಂಬದಲ್ಲಿ ಡರ್ಬಿಯ ಮಗ ಹೊಸ ಕುಲುಮೆಯೊಂದನ್ನು ನಿರ್ಮಿಸಿದ, ಮತ್ತು ಸಲಾಕೆ ಕಬ್ಬಿಣದ ಉತ್ಪಾದನೆಗಾಗಿ ಮೆತು ಕಬ್ಬಿಣದ ಲೋಹದ ಕುಲುಮೆಗಳ ಮಾಲೀಕರಿಗೆ ಕರಿಕು ಕಲ್ಲಿದ್ದಲಿನ ಪೆಡಸು ಕಬ್ಬಿಣವನ್ನು ಪೂರೈಸಲು ಪ್ರಾರಂಭಿಸಿದ.

ಆದರೆ ಸ್ಟಾಕ್ಟನ್ ಅಂಡ್ ಡಾರ್ಲಿಗ್ಟನ್ ರೈಲ್ವೆಗೆ ಮಾತ್ರ ಸ್ಟಿಫನ್ಸನ್ ಕೇವಲ ಮೆತು ಕಬ್ಬಿಣವನ್ನೇ ಬಳಸಿದ್ದರು.

ಮೆತು ಕಬ್ಬಿಣದ ಪಟ್ಟಿ ತೆಳ್ಳಗಿನ ತಗಡುಗಳನ್ನು ಒಟ್ಟು ಸೇರಿಸಿ ಕೂಡಿಸುತ್ತದೆ.

ಮೆತು ಕಬ್ಬಿಣದ ಪಟ್ಟಿಯನ್ನು ಬಾಹ್ಯ ಶಕ್ತಿಯನ್ನು ಉಪಯೋಗಿಸಿ ತಿರುಗಿಸಿದಾಗ ವಾಹಕಗಳಲ್ಲಿ ವೋಲ್ಟೇಜ್ ಉತ್ಪನ್ನವಾಗಿ ಅದು ವಿದ್ಯುತ್ಕೂರ್ಚಗಳಲ್ಲಿ ಕಾಣಿಸಿಕೊಳ್ಳುತ್ತದೆ.

wroughtiron's Meaning in Other Sites