writhing Meaning in kannada ( writhing ಅದರರ್ಥ ಏನು?)
ತೊಳಲಾಟ
ಟ್ವಿಸ್ಟಿಂಗ್,
People Also Search:
writhingswriting
writing arm
writing assignment
writing board
writing case
writing desk
writing ink
writing off
writing pad
writing paper
writing style
writing system
writing table
writings
writhing ಕನ್ನಡದಲ್ಲಿ ಉದಾಹರಣೆ:
ಮುಟ್ಟು ನಿಲ್ಲುವಿಕೆ, ಕೀಲುನೋವು, ಮೂಳೆನೋವು, ಬಿಸಿತಾಪಗಳು, ಬೆವರುವಿಕೆ, ಮಾನಸಿಕ ತೊಳಲಾಟ, ಏರಿಳಿತ ಇತ್ಯಾದಿ.
ಇಂಥ ಮಾನಸಿಕ ತೊಳಲಾಟದಲ್ಲಿ ಅಪೇಕ್ಷೆಗಿಂತ ಭಯವೇ ಹೆಚ್ಚು ಶಕ್ತಿಯುತವಾಗುತ್ತದೆ.
ನಂತರ, ಹಾಸ್ಯಗಾರ ಜಾರ್ಜ್ ಕಾರ್ಲಿನ್ ತಮ್ಮ ಭಾಷಣದಲ್ಲಿ ಅತೀವ ಒತ್ತಡದ ಪರಿಸ್ಥಿತಿಯಲ್ಲಿರು ಸೈನಿಕರು ಒಳಗಾಗುವ ಸಂಕಲಿತ ಮಾನಸಿಕ ತೊಳಲಾಟದಂತಹ ವೈದ್ಯಕೀಯ ಸಮಸ್ಯೆಯನ್ನು ವರ್ಣಿಸಲು ಬೆಳೆದುಬಂದಿರುವ ಪದಪುಂಜಗಳ ಉದಾಹರಣೆಯನ್ನು ನೀಡುತ್ತಾ ಸೌಮ್ಯೋಕ್ತಿಗಳು ಹೇಗೆ ಗಂಬೀರ ವಿಚಾರಗಳ ಬಗ್ಗೆ ಇರುವ ಸೂಕ್ತ ನಡವಳಿಕೆಗಳನ್ನು ಹಾಳು ಮಾಡುತ್ತದೆ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ಕೆಳಕಂಡಂತೆ ಮಂಡಿಸಿದರು:.
ಹಾಗೆ ಅಲ್ಲದೇ ಅವನು ನಾಯಕ ಮಾತ್ರನಾಗಿದ್ದರೆ ಉಳಿದ ಕಾವ್ಯಗಳ ನಾಯಕರಂತೆ ಅವನೂ ಒಂದಿನಿತಾದರೂ ತೊಳಲಾಟಕ್ಕೆ ಒಳಗಾಗುತ್ತಿದ್ದ.
"ಅಸಹಾಯಕತೆ ಮತ್ತು ಅಜ್ಞಾನದ ತೊಳಲಾಟದಿಂದ ನರಳುತ್ತಿರುವ ಹಳ್ಳಿಗಳನ್ನು" 'ಜ್ಞಾನಾಭಿವೃದ್ಧಿ'ಯಿಂದ ಮುಕ್ತವಾಗಿಸುವ, ಮತ್ತು ಇದಕ್ಕಾಗಿ ಸಂಸ್ಥೆಗೆ ನೆರವಾಗುವ ಉದ್ದೇಶದಿಂದ ವಿದ್ವಾಂಸರು, ದಾನಿಗಳು ಮತ್ತು ಅಧಿಕಾರಿಗಳನ್ನು ಬೇರೆ ಬೇರೆ ರಾಷ್ಟ್ರಗಳಿಂದ ನಿಯೋಜಿಸಿದರು.
ಮೇನಕೆಯ ಮನಸ್ಸಿನ ತೊಳಲಾಟವನ್ನು ಭಾರತಿಯವರು ತುಂಬಾ ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಸುಲಲಿತವಲ್ಲದ ಈ ಪಯಣದ ಪದರು ಪದರುಗಳ ಜೊತೆಯಲ್ಲಿ ಆ ಹುಡುಗನ ಮನೊತೊಳಲಾಟ ಹಾಗು ಅದನ್ನು ನಿವಾರಿಸಬಂದ ಹಲವು ಪಾತ್ರಗಳ ಎಳೆ ಅದ್ಬುತವಾಗಿ ಮೂಡಿಬಂದಿದೆ, ಇದೇರಿತಿಯಲ್ಲಿ ಆ ಹುಡುಗನ ಪಯಣದಂಚಿನಲಿ ಬಂದು ಆತನ ಕನಸನ್ನು ಸಾಕಾರಗೊಳಿಸಲು ಅತಿ ಮುಖ್ಯ ಪಾತ್ರ ವಹಸಿದಾತ {ಅಲ್ಚಿಮೆಸ್ತ್}.
ಇಂದಿನ ಕಂಪ್ಯೂಟರ್ ಮತ್ತು ಹಲವಾರು ತಂತ್ರಜ್ಞಾನಗಳು ನಮ್ಮ ಜೀವನದ ತೊಳಲಾಟಕ್ಕೆ ಸಮಾಧಾನ ತಂದುಕೊಟ್ಟಿರುವುದನ್ನು ಯಾರೂ ಅಲ್ಲಗಳೆಯುವುದಿಲ್ಲ.
ಆದರೆ ಮನುಷ್ಯನ ಬದುಕಿನಲ್ಲಿ ಸಂಘರ್ಷ, ನೋವು, ತೊಳಲಾಟಗಳು ಅನಿವಾರ್ಯ.
ಷೆಲ್ ಷಾಕ್ (ಮೊದಲನೆಯ ಮಹಾಯುದ್ಧ) → ಯುದ್ಧದ ಆಯಾಸ (ಎರಡನೆಯ ಮಹಾಯುದ್ಧ ) → ಚಟುವಟಿಕೆಯಿಂದಾದ ಬಳಲಿಕೆ (ಕೊರಿಯಾ ಯುದ್ಧ) → ಮಾನಸಿಕ ತೊಳಲಾಟದನಂತರದ ಒತ್ತಡದಿಂದಾದ ಕ್ರಮತಪ್ಪುವಿಕೆ (ವಿಯೆಟ್ನಾಮ್ ಯುದ್ಧ).
ಇವರ 'ಸಾವು' ಕಾದಂಬರಿಯಲ್ಲಿ ವಿಧವೆಯೊಬ್ಬಳ ತೊಳಲಾಟವನ್ನು ಸೂಕ್ಷ್ಮವಾಗಿ ಚಿತ್ರಿಸುವುದರ ಜೊತೆಗೆ ಪಂಚಪ್ರಾಣಗಳು, ದೇಹದಲ್ಲಿ ಅವುಗಳ ಕೆಲಸ, ಯೋಗ ಶಕ್ತಿಯಿಂದ ಪ್ರಾಣವನ್ನು ಬಿಡುವ ಯೋಗಿಗಳ ವರ್ಣನೆಯನ್ನು ಮಾಡಿದ್ದಾರೆ.
ಭಾಗೀರಥಿಯ ಆಂತರ್ಯ ತೊಳಲಾಟ.
ತನ್ನ ಭೌತಿಕ ಜಗತ್ತಿನ ಎಲ್ಲೆಕಟ್ಟುಗಳನ್ನು ಮೀರಿ ನಿಲ್ಲಬೇಕೆನ್ನುವ ಮನುಷ್ಯನ ಹಂಬಲವಾಗಲೀ ಬದುಕಿನ ಮೂಲಭೂತ ಸಾರ್ವಕಾಲಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕೆನ್ನುವ ಮನುಷ್ಯನ ತುಡಿತ ತೊಳಲಾಟಗಳಾಗಲೀ ಹೊಸ ವಿಚಾರಗಳೇನಲ್ಲ.
writhing's Usage Examples:
and soon had Bill Lawry writhing as he made the ball lift off the rain-freshed wicket, but it was Brian Statham who struck first.
roof and collapsed in a writhing heap as the mill rollers continued to spew out the rest of the bar.
that animals did not feel pain and claimed that their cries, howls, and writhings were only external reflexes, unconnected to inner sensation.
The film portrays the "dance" of a dead body twitching and writhing as it is drained of fluids in preparation for its embalming.
are three semi-nude witches wearing penitential coroza bearing aloft a writhing nude figure, their mouths close to their victim, as if to devour him or.
two people writhing naked on the floor, a government-funded tango in the altogether.
chorea (irregular migrating contractions) and athetosis (twisting and writhing).
Athetosis is a symptom characterized by slow, involuntary, convoluted, writhing movements of the fingers, hands, toes, and feet and in some cases, arms.
Following injection into mice, it causes non-lethal writhing behaviour.
bolt down and a storm, killing all of Odysseus" men, a doom that was portended by the meat writhing and lowing on the spits.
Choreoathetosis is the occurrence of involuntary movements in a combination of chorea (irregular migrating contractions) and athetosis (twisting and writhing).
The Pizarro of 1805 was unable with all his gesticulation and writhing to avoid the difficulty, the more since the mischievous.
common writhing skink Mochlus mabuiiformis (Loveridge, 1935) – Mabuya-like writhing skink Mochlus mafianus (Broadley, 1994) – mafia writhing skink Mochlus.
Synonyms:
wriggling, moving, wriggly, wiggly,
Antonyms:
unemotional, motionlessness, immobile, straight, nonmoving,