<< workflow workforce >>

workfolk Meaning in kannada ( workfolk ಅದರರ್ಥ ಏನು?)



ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕ,

workfolk ಕನ್ನಡದಲ್ಲಿ ಉದಾಹರಣೆ:

ಕಾರ್ಮಿಕರು ತಮ್ಮ ಕೌಶಲ್ಯ ಮತ್ತು ಶಕ್ತಿಸಾಮಥ್ರ್ಯಗಳನ್ನು ಒಬ್ಬ ಧಣಿಯ ವಶಕ್ಕೆ ಒಪ್ಪಿಸಿದ್ದಕ್ಕಾಗಿ ಕಾರ್ಮಿಕರಿಗೆ ಮಾಡುವ ಪಾವತಿ.

ಹೀಗೆ ಅನಾರೋಗ್ಯ ವಾತಾವರಣ ಹಾಗೂ ಸಾಂಕ್ರಾಮಿಕ ಜಾಡ್ಯಗಳ ಬಲೆಯಲ್ಲಿ ಸಿಕ್ಕಿ ಭಾರತದ ಕಾರ್ಮಿಕರು ಕ್ಷಯ, ಕುಷ್ಠ, ಮೇಹ ಮುಂತಾದ ರೋಗಗಳೊಂದಿಗೆ ಹೆಣಗಾಡುವುದು ಸಾಮಾನ್ಯ.

ಇಪ್ಪತ್ತನೆಯ ಶತಮಾನದ ಮೊದಲು,ಸಾಮಾನ್ಯ ಕೃಷಿ ಕಾರ್ಮಿಕರು ಮತ್ತು ಕಾರ್ಖಾನೆ ಕೆಲಸಗಾರರು ಅನಕ್ಷರಸ್ಥರಾಗಿದ್ದರು.

ಇಂಗ್ಲೆಂಡ್, ಸ್ವೀಡನ್ ಮತ್ತು ಸಂಯುಕ್ತಸಂಸ್ಥಾನಗಳಲ್ಲಿಯ ಕಾರ್ಮಿಕರು ಈ ವ್ಯವಸ್ಥೆಯನ್ನು ನಿರಾಕರಿಸಿದ್ದಾರೆ.

ಅಂದರೆ ಕಾರ್ಮಿಕರು ತಮ್ಮ ಐತಿಹಾಸಿಕ ಜವಾಬ್ದಾರಿಯಾದ ಸಮಾಜವಾದಿ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸಲು ನಡೆಸಬೇಕಾದ ವರ್ಗ ಹೋರಾಟಗಳ ವಾರ್ಷಿಕ ಆಚರಣೆಯಾಗಿ ರೂಪಿಸಿದ್ದರು.

ಸಾಮಾನ್ಯ ಸ್ಥಿತಿಗಳಲ್ಲಿ ಕಟ್ಟಡದ ಎಲ್ಲಾ ರೀತಿಯ ದುರಸ್ತಿ ಕೆಲಸವೂ ನಡೆಯುತ್ತಿರುವಾಗ, 36 ಕಾರ್ಮಿಕರು ಕಟ್ಟಡದ ಇಡೀ ಬಾಹ್ಯಭಾಗವನ್ನು ಸ್ಚಚ್ಛಗೊಳಿಸಲು ಸುಮಾರು ಮೂರರಿಂದ ನಾಲ್ಕು ತಿಂಗಳು ಸಮಯ ತೆಗೆದುಕೊಳ್ಳುವರು.

ರೈತರು, ಕಾರ್ಮಿಕರು, ಜ್ಞಾನಿಗಳ ಬಗ್ಗೆ ಅಪಾರ ಪ್ರೀತಿ, ಕೆಲಸ ಕದಿಯುವವರನ್ನು ಕಂಡರೆ ಅಷ್ಟೇ ಸಿಡುಕು, ಮೂಗಿನ ತುದಿಯಲ್ಲೇ ಕೋಪ ಈ ಎಲ್ಲಾ ಗುಣಗಳನ್ನು ಒಂದುಗೂಡಿಸಿದರೆ ಬರುವ ವ್ಯಕ್ತಿತ್ವವೇ ಜಿ.

ಧಾನ್ಯದ ಹಲಗೆಗಳು ಹಲವು ರೀತಿಯ ಅಪಾಯಗಳನ್ನು ಒಳಗೊಂಡಿರುತ್ತವೆ, ಕೆಲವು ಸಲ ಧಾನ್ಯದ ಹಲಗೆಗಳಲ್ಲಿ ಕಾರ್ಮಿಕರು ಸಿಕ್ಕಿಹಾಕಿಕೊಳ್ಳುತ್ತಾರೆ.

ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಕಾರ್ಖಾನೆಗಳ ಬಾಗಿಲುಗಳಲ್ಲೇ ದೊರಕುವುದರಿಂದ ಉದ್ಯೋಗ ವಿನಿಮಯ ಕೇಂದ್ರಗಳ ಆವಶ್ಯಕತೆ ಇಲ್ಲವೆಂಬುದು ಆಗ ನೇಮಕವಾದ ಒಂದು ಆಯೋಗದ (ರಾಯಲ್ ಕಮಿಷನ್ ಆಫ್ ಲೇಬರ್) ಅಭಿಪ್ರಾಯವಾಗಿತ್ತು.

೪೯೩ ರೈತರು, ೨೦೦೩ ಮುಖ್ಯ ಕೃಷಿ ಕಾರ್ಮಿಕರು, ೨೨೪೫ ಮನೆ ಉದ್ಯಮಗಳಲ್ಲಿ ೨೨೪೫, ೧೭,೧೯೦ ಇತರ ಕೆಲಸಗಾರರು, ೨೧೩೩ ಕನಿಷ್ಠ ಕಾರ್ಮಿಕರು, ೩೪ ಕನಿಷ್ಠ ರೈತರು, ೨೪೭ ಕನಿಷ್ಠ ಕೃಷಿ ಕಾರ್ಮಿಕರು, ೪೧೩ ಮನೆಯ ಕೈಗಾರಿಕೆಗಳಲ್ಲಿ ಕನಿಷ್ಠ ಕಾರ್ಮಿಕರ ಮತ್ತು ೧೪೩೯ ಇತರ ಕಾರ್ಮಿಕರ ಒಟ್ಟು ೨೪,೦೬೪ ಕಾರ್ಮಿಕರು ಮತ್ತು ಕೆಲಸಗಾರರು.

ಜುಲೈ 31, 2003 ರಂದು, ಕಾರ್ಖಾನೆಯ ಹತ್ತು ಕಾರ್ಮಿಕರು ಆಕಸ್ಮಿಕವಾಗಿ, ಕರಗಿದ ಬಿಸಿ ಉಕ್ಕಿನೊಂದಿಗೆ ನೀರು ಬೆರೆಸಿದಾಗ ಆದ ಸ್ಫೋಟದಿಂದ ಸಂಭವಿಸಿದ ಕಾರಣದಿಂದ ಮೃತಪಟ್ಟರು.

ಉದಾಹರಣೆಗೆ, ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ 30%, ಇಂಗ್ಲೆಂಡಿನಲ್ಲಿ 40%, ಯೂರೋಪಿನಲ್ಲಿ 50%-60% ಮತ್ತು ಸೋವಿಯತ್ ಒಕ್ಕೂಟದಲ್ಲಿ 75% ಕಾರ್ಮಿಕರು ಉತ್ಪಾದನಾನುಗುಣವಾಗಿ ಕೂಲಿ ಪಡೆಯುತ್ತಿದ್ದಾರೆ.

ಕಾರ್ಮಿಕರು ಪೌರಾತ್ಯ ನದಿ ಮುಖಜ ಭೂಮಿಯಲ್ಲಿ ಹೊರನಾಡಿನವರ ದಾಳಿಯಿಂದ ರಕ್ಷಣೆ ಪಡೆಯಲು "ವಾಲ್ಸ್ ಆಫ್ ದ ರೂಲರ್" ಎನ್ನುವ ರಕ್ಷಣಾತ್ಮಕ ಕವಚದ ರಚನೆಯನ್ನು ನಿರ್ಮಿಸಿದರು.

workfolk's Meaning in Other Sites