<< wooden headed woodenly >>

wooden pole Meaning in kannada ( wooden pole ಅದರರ್ಥ ಏನು?)



ಮರದ ಕಂಬ, ಥೇಂಗಾ,

wooden pole ಕನ್ನಡದಲ್ಲಿ ಉದಾಹರಣೆ:

18ನೆಯ ಶತಮಾನದ ಪ್ರಾರಂಭದಲ್ಲಿ ರೈಲುಮಾರ್ಗಗಳಿಗೆ ಮರದ ಕಂಬಿಗಳನ್ನು ಉಪಯೋಗಿಸುತ್ತಿದ್ದರು.

ಕಣದ ಮಧ್ಯದಲ್ಲಿ ನೆಡುವ ಒಂದಾಳುದ್ದದ ಬಿದಿರು, ಆಲ, ಸುರಗಿ ಅಥವಾ ಬನ್ನಿಮರದ ಕಂಬಕ್ಕೆ ಮೇಟಿ ಎನ್ನುವರು.

ನಡುವೆ ಒಂದು ಎತ್ತರವಾದ ಮರದ ಕಂಬ, ಅದನ್ನು ಬಳಸಿಕೊಂಡು ಗುಂಡಾದ ಅಥವಾ ಚೌಕಾಕಾರದ ಮಣ್ಣಿನ ಗೋಡೆಗಳು, ಕಂಬದ ತುದಿಯಿಂದ ಸುತ್ತಲೂ ಇಳಿಜಾರಾಗಿರುವಂತೆ ಹುಲ್ಲಿನ ಛಾವಣಿ, ಕಂಬದ ತುದಿಗೆ ಮಳೆಯ ನೀರು ಒಳಗಿಳಿಯದಂತೆ ಬೋರಲು ಹಾಕಿರುವ ಒಂದು ಮಡಕೆ, ಬಾಗಿಲಿಗೆ ಎದುರಾಗಿ ಒಳಗೋಡೆಯ ಮೇಲೆ ಮೃಣ್ಮೂರ್ತಿಗಳನ್ನು ಅರೆಯುಬ್ಬಿನಲ್ಲಿ ಬಿಡಿಸಿ ಬಣ್ಣಹಾಕುವ ಪದ್ಧತಿ ಇದ್ದಿರಬೇಕು.

ಈ ಸ್ಥಿತಿಯಲ್ಲಿ ಎದುರಿಗೆ ಕಲ್ಲು, ಮರದ ಕಂಬ ಮುಂತಾದ ವಸ್ತುಗಳು ಸಿಕ್ಕಿದರೆ ಅವಕ್ಕೆ ಗಟ್ಟಿಯಾಗಿ ಹಾಯುವುದು, ಹಲ್ಲು ಮಸೆಯುವುದು ಮುಂತಾದವನ್ನು ಮಾಡುತ್ತದೆ.

ಎರಡನೆಯದು ಮರದಿಂದ ಮಾಡಿದ ಶಿಲ್ಪಕಲೆಯಾಗಿದೆ - ಆಧಾರದ ತುದಿಗಳು, ಆವರಣಗಳು, ಮರದ ಕಂಬಗಳು ಮತ್ತು ಅವುಗಳ ಪ್ರಮುಖ ಭಾಗಗಳು, ಬಾಗಿಲು ಚೌಕಟ್ಟುಗಳು, ಗೋಡೆಯ ಫಲಕಗಳು ಮತ್ತು ಆಧಾರದ ಸ್ತಂಭಗಳು.

ಮಸ್ಕಿಯಲ್ಲಿ ತೋರಿಬಂದ ದಮ್ಮಸ್ಸು ಮಾಡಿದ ಮಣ್ಣಿನ ನೆಲಗಟ್ಟು ಹಾಗೂ ಗುಳಿಗಳು ಅಲ್ಲಿನ ಮನೆಗಳನ್ನು ಸಹ ಮರದ ಕಂಬಗಳ ಸಹಾಯದಿಂದ ಕಟ್ಟಿದ್ದರೆಂಬುದನ್ನು ಸೂಚಿಸುತ್ತವೆ.

ಇಲ್ಲಿನ ಮರದ ಕಂಬಗಳ ತಳಪಾಯವು ಅಷ್ಟಕೋನಾಕೃತಿಯಲ್ಲಿ ಹೂವಿನ ಪಕಳೆಗಳಂತೆ ಭಾಸವಾಗುವ ಮಾದರಿಯಲ್ಲಿ ಕೆತ್ತಲಾಗಿದ್ದು ಅದು ಮೇಲೇರುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಕಿರಿದಾಗಿದೆ.

ಪ್ರಾರ್ಥನಾ ಮಂಟಪದಲ್ಲಿ ೪ ಸುಂದರವಾದ ಮರದ ಕಂಬಗಳಿವೆ.

ಮರದ ಕಂಬಿಗಳು ಬೇಗ ಸವೆದು ಹೋಗುವುದನ್ನು ತಪ್ಪಿಸಲು ಅವುಗಳ ಮೇಲೆ ತೆಳುವಾದ ಕಬ್ಬಿಣದ ತಗಡುಗಳನ್ನು ಹೊದಿಸಬೇಕಾಯಿತು.

ಹೋಟೆಲ್ ಇತರ ಗುಣಲಕ್ಷಣಗಳು ಎಂದರೆ ಒಂದು ಸಂವಾದಾತ್ಮಕ ಅಡಿಗೆ ಕೋಣೆ 24 ಗಂಟೆ ರೆಸ್ಟೋರೆಂಟ್ ಮತ್ತು ಮರುಸೃಷ್ಟಿಸಿದ ಯುರೋಪಿಯನ್ ಬೀದಿಯ ಒಂದು ಪರಿಸರದ, ಹಳೆಯ ಜಗತ್ತಿನ ವಿಷಯದ ಬಾರ್, ಬಿಯರ್ ಬ್ಯಾರೆಲ್, ಹಳೆಯ ಪತ್ರವು ಮತ್ತು ಒಳಮಾಳಿಗೆಯಲ್ಲಿದೆ 1945 ನಾರ್ಟನ್ ಮೋಟಾರ್ಸೈಕಲ್ ಮತ್ತು ದಕ್ಷಿಣ ಭಾರತದ ವಿಶೇಷ ರೆಸ್ಟೋರೆಂಟ್ ಈ ಪ್ರದೇಶದಿಂದ ಮೂಲ ಮರದ ಕಂಬಗಳು ಮತ್ತು ಚಿತ್ರಗಳಿಂದ ಚೆಟ್ಟಿನಾಡು ಶೈಲಿಯಲ್ಲಿ ಮರುಸೃಷ್ಟಿಸಬಹುದು.

ಮೀ ವ್ಯಾಸದ ಮತ್ತು ಸುಮಾರು 5 ಮೀ ಎತ್ತರದ ಮರದ ಕಂಬಗಳನ್ನು ಹೂತು ಕೋಟೆಯನ್ನು ನಿರ್ಮಿಸಿದ್ದರು.

ಆದರೆ 1602ರಲ್ಲಿ ಇಂಗ್ಲೆಂಡಿನ ನ್ಯೂ ಕ್ಯಾಸಲ್‍ನಲ್ಲಿ ಗಣಿಗಳಿಂದ ಕಲ್ಲಿದ್ದಲನ್ನು ಟೈನ್ ನದಿಯ ಮೇಲಿನ ಹಡಗುಕಟ್ಟೆಗಳಿಗೆ ಸಾಗಿಸಬೇಕಾದ ಸಂದರ್ಭದಲ್ಲಿ ನೆಲದ ಮೇಲೆ ಮರದ ಕಂಬಿಗಳನ್ನು ಎರಡು ಸಾಲುಗಳಲ್ಲಿ ಎಳೆದು ಅವುಗಳ ಮೇಲೆ ಟ್ರಾಲಿಗಳನ್ನು ಕುದುರೆಗಳಿಂದ ಎಳೆಸಿದರು.

ಮರದ ಕಂಬಗಳ ಆಧಾರದ ಮೇಲೆ ನಿಂತಿದ್ದ ಚಾವಣೆಗೆ ಹುಲ್ಲು ಅಥವಾ ಸಣ್ಣ ಹೆಂಚುಗಳನ್ನು ಹೊದಿಸಲಾಗುತ್ತಿತ್ತು.

wooden pole's Usage Examples:

wood, glued beams, impregnated wooden poles, and high-quality special cardboards.


A liberty pole is a wooden pole, or sometimes spear or lance, surmounted by a "cap of liberty", mostly of the Phrygian cap form outside the Netherlands.


Another variation of the lezim (called Koyande) used a wooden pole, 15 to 18 inches long, with both ends punctured and an iron linked chain.


or Marconi antenna, which was initially a wire suspended from a tall wooden pole.


An alpenstock (German: Alpen- "alpine" + Stock "stick, staff") is a long wooden pole with an iron spike tip, used by shepherds for travel on snowfields.


klopotec (pronounced [klɔˈpɔːtəts]) is a wooden mechanical device on a high wooden pole, similar to a windmill.


and wrestling grips in concert with a vertical stationary or hanging wooden pole, cane, or rope.


order to facilitate handling, the metal piece was placed at the end of a wooden pole.


The weapon consist of a gun or small cannon mounted on a wooden pole, forming a type of weapon known as "pole gun" (stangenbüchse in German).


History Historically, people fitted naturally shaped wooden poles together as framework and then began using joints to connect the timbers, a method today called traditional timber framing or log framing.


The people lived in small huts, made of wattle and daub with wooden poles for support.


goat on a wooden pole from 1974, and in the village of Melick there is a ceramic sculpture of Frans Lommen of a bird on a high wooden pole from 1979.


A Scout staff (or Scout stave) is a shoulder-high wooden pole or quarterstaff, traditionally carried by Boy Scouts as part of their accoutrements.



Synonyms:

woody,

Antonyms:

nonwoody, soft,

wooden pole's Meaning in Other Sites