wishfully Meaning in kannada ( wishfully ಅದರರ್ಥ ಏನು?)
ಆಸೆಯಿಂದ
ಉದ್ದೇಶಪೂರ್ವಕವಾಗಿ,
People Also Search:
wishfulnesswishing
wishing bone
wishing cap
wishing to die
wishings
wisht
wishy washy
wishywashy
wising
wisket
wisp
wispier
wispiest
wisping
wishfully ಕನ್ನಡದಲ್ಲಿ ಉದಾಹರಣೆ:
1749ರಲ್ಲಿ ಆರಂಭವಾದ ಎರಡನೇ ಕರ್ನಾಟಿಕ್ ಕದನಕ್ಕೆ ತಿರುಚನಾಪಲ್ಲಿಯನ್ನು ಪಡೆಯುವ ಆಸೆಯಿಂದ ನಂಜರಾಜ ಹೈದರನ ನೇತೃತ್ವದಲ್ಲಿ ಮೈಸೂರು ಸೇನೆಯನ್ನು ಆರ್ಕಾಟಿನ ನವಾಬ ಮಹಮ್ಮದ್ ಅಲಿಯ ನೆರವಿಗೆ ಕಳಿಸಿದ್ದ.
ಈ ಮಧ್ಯೆ ಚಿನ್ನದ ಆಸೆಯಿಂದ ಅಮೆರಿಕದ ಜನರು ಕ್ಯಾಲಿಫೋರ್ನಿಯದ ಪರ್ವತಭಾಗಗಳತ್ತ ಸಾಗಿದರು.
ಆರ್ಥಿಕ ದೃಷ್ಟಿಯಿಂದ ಅಶಕ್ತರಾಗಿದ್ದು, ನೃತ್ಯ ಕಲಿಯುವ ಆಸೆಯಿಂದ ಬಂದವರಿಗೆ ನೀಡಿದ ಊಟ, ವಸತಿ ಸೌಕರ್ಯ ಕಲ್ಪಿಸಿಕೊಡುತ್ತಿದ್ದರು.
ಆತ್ಮಶ್ರೀಯ ವಿಕಾಸವಾಗುವುದು ಮಿತಿಮೀರಿದ ಐಹಿಕ ಸುಖದ ಆಸೆಯಿಂದಲ್ಲ.
ತಂಡ-ತಂಡವಾಗಿ ಜನರು ಬಂಗಾರದ ಆಸೆಯಿಂದ ’ಕ್ಯಾಲಿಫೋರ್ನಿಯ’ ದ ಕಡೆಗೆ ವಲಸೆ ಹೋಗಲಾರಂಭಿಸಿಸರು.
ಸಾರ್ವಜನಿಕರು ಬಡ್ಡಿಯ ಆಸೆಯಿಂದ ಕಂಪನಿಗಳಲ್ಲಿ ತಮ್ಮ ಹಣವನ್ನು ಠೇವಣಿ ಇಡುವುದುಂಟು.
'ಕಾಲಾಘೋಡ,' ಇಲಾಖೆಯಲ್ಲಿ ಸ್ಥಾಪಿಸಲಾದ ಈ "ಮಹಾಕಲಾ-ಪ್ರದರ್ಶನ ತಾಣ" ದಲ್ಲಿ ತಮ್ಮ ಕಲೆಯ ಪರಿಚಯಮಾಡಿಸುವ ಆಸೆಯಿಂದ ಬಂದವರಿಗೆ ಒಳ್ಳೆಯ ಸೌಕರ್ಯಗಳು ಲಭ್ಯವಿವೆ.
"ನಾನು ಇದನ್ನು ಧ್ವನಿಮುದ್ರಣ ಕಂಪೆನಿಯಿಂದ ಬರುತ್ತಿದ್ದ ಲಾಭಕ್ಕಾಗಿ, ಬಿಯರ್ ಕುಡಿಯುವ ಆಸೆಯಿಂದ ಹಾಗೂ ದಾಖಲೆಗಳಿಸುವ ಉದ್ದೇಶದಿಂದ ಮಾಡುತ್ತಿದ್ದೆ.
ವಿಷ್ಣುವರ್ಧನ್ ನಾಯಕರಾಗಿ ಅಭಿನಯಿಸಿದ್ದ ಮಹಿಳಾ ಪ್ರಧಾನ ಚಿತ್ರ ಸೀತೆಯಲ್ಲ ಸಾವಿತ್ರಿ(೧೯೭೩)ಯಲ್ಲಿ ಆಸ್ತಿಯ ಆಸೆಯಿಂದ ತನ್ನ ಪತಿಯನ್ನು ಮರಳು ಮಾಡಿದ ನರ್ತಕಿಯ ಹಿಡಿತದಿಂದ ಆತನನ್ನು ಬಿಡಿಸಿ ದಾರಿ ತಪ್ಪಿದ ಪತಿಯನ್ನು ಸರಿ ದಾರಿಗೆ ತರುವ ದಿಟ್ಟ ಗೃಹಿಣಿಯಾಗಿ ಶಕ್ತ ಅಭಿನಯ ನೀಡಿ ಚಿತ್ರರಸಿಕರ ಗಮನ ಸೆಳೆದ ಜಯಲಕ್ಷ್ಮಿಯವರಿಗೆ ನಾಯಕಿಯಾಗಿ ಅನೇಕ ಅವಕಾಶಗಳು ಅರಸಿಕೊಂಡು ಬಂದವು.
ಮನೆಯಲ್ಲಿದ್ದ ವೇಳೆಯಲ್ಲಿ ಸಂಗೀತದ ಮೇಲಿನ ಆಸೆಯಿಂದ ಸಂಗೀತವನ್ನು ಸುಮ್ಮನೆ ಗುನುಗುತ್ತಿದ್ದರು.
ಎಲ್ಲಾ ಕ್ಷತ್ರಿಯರಿಗೂ ಇರುವ ಸಹಜವಾದ ಆಸೆಯಿಂದ, ತನ್ನ ಭುಜಬಲ ಪರಾಕ್ರಮದಿಂದ ಕಾಶೀರಾಜ್ಯಕ್ಕೆ ಹೋಗಿ, ಯುದ್ಧಮಾಡಿ ಕಾಶೀರಾಜನ ಮಕ್ಕಳಾದ ಅಂಬೆ ಅಂಬಿಕೆ ಅಂಬಾಲಿಕೆಯರೆಂಬ ಕಾಶಿರಾಜನ ಹೆಣ್ಣುಮಕ್ಕಳನ್ನು ವಿಚಿತ್ರವೀರ್ಯನಿಗೆ ವಿವಾಹಮಾಡಲು ಅಪಹರಿಸಿಕೊಂಡು ತಂದನು.
ಆದರೆ ಅವನಿಗಿದ್ದ ಬಲವಾದ ಆಸೆಯಿಂದ ಹಲವಾರು ಕಷ್ಟಗಳ ನಡುವೆಯೂ ಜೀವನ ನಡೆಸುತ್ತಿದ್ದ.
ವೈದಿಕ ವೃತ್ತಿಯಲ್ಲಿ ಅವರಿಗೆ ಆಸಕ್ತಿ ಹುಟ್ಟದೆ ಇಂಗ್ಲೀಷ್ ಮತ್ತು ಹೊಸತನ್ನು ಕಲಿಯುವ ಆಸೆಯಿಂದ ಪುಣೆಗೆ ಹೋಗಿ ಅಲ್ಲಿ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯೇ ಟ್ರ್ರೇನಿಂಗ್ ಕಾಲೇಜಿನಲ್ಲಿ ಸುಮಾರು 10 ವರ್ಷಗಳ ಕಾಲ ಸಹಉಪಾಧ್ಯಾಯರಾಗಿದ್ದರು.
wishfully's Usage Examples:
But I"m not finding fault with what is there; just wishfully thinking of what I"d like to see added to an already full disk.
Pete starts wishfully thinking about what might happen after they finish watching Polanski"s.
Buqun wishfully thinks that Yuhang is not willing to accept a new love as she is emotionally.
The authors did not only wishfully "pay sympathy" to those sex workers.
She is fascinated by Link and the outside world, and tells Link wishfully that, if she were a seagull, she would leave and travel across the sea.
Ramiro is not pleased to see again his former friend who by now he wishfully presumed to be dead.
This is done wishfully.
attract a man with her lovely voice, while Lea will only be able to look wishfully at the women she desires.
other than English, but which both parties can still understand, and wishfully a language that as few people as possible can talk.
Research has shown though that many of those who have "hope" are wishfully thinking and passively going through the motions, as if they are in denial.
247) "The Ahom statesmen and chroniclers wishfully looked forward to the Karatoya as their natural western frontier.
The arrangements were wishfully scored to be performed in concerts like the New Year Concert televised.
The Ahom statesmen and chroniclers wishfully looked forward to the Karatoya as their natural western frontier.