<< wharfages wharfed >>

wharfe Meaning in kannada ( wharfe ಅದರರ್ಥ ಏನು?)



ಹಡಗುಕಟ್ಟೆ

Noun:

ವಾರ್ಫ್, ಡಾಕ್, ಘಾಟ್, ಪರ್ಘಾಟ್, ಹಡಗುಕಟ್ಟೆ,

People Also Search:

wharfed
wharfing
wharfinger
wharfs
whart
wharton
wharves
what
what if
what is it?
what is more
what'd
what's it
whata
whatever

wharfe ಕನ್ನಡದಲ್ಲಿ ಉದಾಹರಣೆ:

ಬಳಕೆಯಲ್ಲಿರದ ಹಡಗುಕಟ್ಟೆಯ ಉಗ್ರಾಣಗಳಲ್ಲಿರುವ ವಾಟರ್ಷೆಡ್‌ ಮೀಡಿಯಾ ಸೆಂಟರ್‌ ಮತ್ತು ಅರ್ನಾಲ್ಫಿನಿ ಸಂಪುಟಗಳಲ್ಲಿ ಸಮಕಾಲೀನ ಕಲೆ, ಛಾಯಾಚಿತ್ರ ಮತ್ತು ಸಿನೇಮಾ ಪ್ರದರ್ಶಿಸಲಾಗುತ್ತದೆ.

ಆದರೂ, ಹಡಗುಕಟ್ಟೆಗಳ ಮುಂದುವರಿದ ಅಸ್ತಿತ್ವವು ಅಪಾಯದಲ್ಲಿತ್ತು, ಏಕೆಂದರೆ ಇದನ್ನು ಆಸ್ತಿಪಾಸ್ತಿ ಎಂದು ಪರಿಗಣಿಸುವ ಬದಲಾಗಿ ಒಂದು ಪರಿತ್ಯಕ್ತ ಕೈಗಾರಿಕಾ ಸ್ಥಳ ಎಂದು ಭಾವಿಸಲಾಗಿತ್ತು.

ಇಲ್ಲಿನ ಸಮುದ್ರದ ಬಂದರುಗಳು ಪ್ರತಿ ವರ್ಷ ಸುಮಾರು ೧೩ ದಶಲಕ್ಷ ಟನ್‌ಗಳಷ್ಟು ಸರಕುಗಳನ್ನು ನಿರ್ವಹಿಸುತ್ತವೆ ಹಾಗೂ ಇದು ರಾಷ್ಟ್ರದಲ್ಲೇ ಅತಿ ದೊಡ್ಡ ವಾಣಿಜ್ಯ ಒಣ-ಹಡುಗುಕಟ್ಟೆ(ಡ್ರೈ ಡಾಕ್)(ನೀರನ್ನು ಹೊರತೆಗೆಯಬಹುದಾದ ಹಡಗುಕಟ್ಟೆ)ಯನ್ನು ಹೊಂದಿದೆ.

೧೯೬೧ ರಲ್ಲಿ ಉತ್ಖನನವನ್ನು ಪುನರಾರಂಭಿಸಿದ ಪುರಾತತ್ವಶಾಸ್ತ್ರಜ್ಞರು ಕಂದಕಗಳನ್ನು ಬಹಿರಂಗಗೊಳಿಸಿದರು, ಹಾಗೂ ಹಡಗುಕಟ್ಟೆಯನ್ನು ನದಿಗೆ ಸಂಪರ್ಕಿಸುವ ಪ್ರವೇಶ ಕಾಲುವೆಗಳು ಮತ್ತು ನಾಲೆಗಳನ್ನು ಬೆಳಕಿಗೆ ತಂದರು.

ನದಿಯ ದಂಡೆಯ ಮೇಲೆ ಸಾಲುಗಟ್ಟಿದಂತೆ ಹಡಗುಕಟ್ಟೆಗಳು, ಮಳಿಗೆಗಳು, ರೈಲ್ವೆನಿಲ್ದಾಣಗಳು ಹಾಗೂ ಕಾರ್ಖಾನೆಗಳು ಇವೆ.

ಇರುಳಿನ ವೇಳೆ, ಎರಡೂ ಹಡಗುಕಟ್ಟೆಗಳಲ್ಲಿ, ಪ್ರತಿ ದಿಕ್ಕಿನಲ್ಲಿ ಬಣ್ಣದ ದೀಪಗಳನ್ನು ಬಳಸಲಾಯಿತು.

ಆಕ್ಲೆಂಡ್‌ CBDಯಲ್ಲಿರುವ ಕೆಳಭಾಗದ ಕ್ವೀನ್‌ ಸ್ಟ್ರೀಟ್‌ ಹಾಗೂ ವಯಾಡಕ್ಟ್‌ ಹಡಗುಕಟ್ಟೆ‌ಯ ಸುತ್ತಮುತ್ತಲಿನ ಕಚೇರಿ ಸ್ಥಳಾವಕಾಶವು ಅತ್ಯಂತ ದುಬಾರಿಯಾಗಿದ್ದು, ಅನೇಕ ಹಣಕಾಸಿನ ಮತ್ತು ವ್ಯವಹಾರ ಸೇವಾ ಸಂಸ್ಥೆಗಳು ಅಲ್ಲಿ ನೆಲೆಗೊಂಡಿವೆ.

ಹಡಗುಗಳು ತೀರದ ಬಳಿ ಬರಲು ಅನುಕೂಲವಾಗುವಂತೆ ಹಡಗುಕಟ್ಟೆ ಇದೆ.

ಬೆಲ್‌ಫಾಸ್ಟ್‌ ಪ್ರಮುಖವಾದ ಬಂದರು(ರೇವು ಪಟ್ಟಣ), ವ್ಯಾಪಾರದ ಹಾಗೂ ಬೆಲ್‌ಫಾಸ್ಟ್‌ ಲೊಗ್ ತೀರದ ಹಡಗುಕಟ್ಟೆಗಳ ಕೈಗಾರಿಕೆಗೆ ಪ್ರಧಾನವಾಗಿದೆ, ಅದರೊಡನೆ ಪ್ರಸಿದ್ಧವಾದ ಹರ್ಲೇಂಡ್ ಮತ್ತು ವೊಲ್ಫ್ ನೌಕಾನೆಲೆಯನ್ನು ಹೊಂದಿದೆ.

ಆದರೆ 1602ರಲ್ಲಿ ಇಂಗ್ಲೆಂಡಿನ ನ್ಯೂ ಕ್ಯಾಸಲ್‍ನಲ್ಲಿ ಗಣಿಗಳಿಂದ ಕಲ್ಲಿದ್ದಲನ್ನು ಟೈನ್ ನದಿಯ ಮೇಲಿನ ಹಡಗುಕಟ್ಟೆಗಳಿಗೆ ಸಾಗಿಸಬೇಕಾದ ಸಂದರ್ಭದಲ್ಲಿ ನೆಲದ ಮೇಲೆ ಮರದ ಕಂಬಿಗಳನ್ನು ಎರಡು ಸಾಲುಗಳಲ್ಲಿ ಎಳೆದು ಅವುಗಳ ಮೇಲೆ ಟ್ರಾಲಿಗಳನ್ನು ಕುದುರೆಗಳಿಂದ ಎಳೆಸಿದರು.

ಆದರೂ, 1996ರಲ್ಲಿ ಹಡಗುಕಟ್ಟೆಗಳ ಸುತ್ತಮುತ್ತಲೂ ಮೊಟ್ಟಮೊದಲ ಇಂಟರ್ನ್ಯಾಷನಲ್‌ ಫೆಸ್ಟಿವಲ್‌ ಆಫ್‌ ದಿ ಸೀನ ಆಯೋಜನೆಯಿಂದಾಗಿ ಹಡಗುಕಟ್ಟೆಯ ಪ್ರದೇಶವು ತನ್ನ ಹೊಸ ವಿರಾಮ ಸ್ಥಳದ ಪಾತ್ರದಲ್ಲಿ ನಗರದ ಮುಖ್ಯಲಕ್ಷಣವಾಗಿ ದೃಢಪಟ್ಟಿತು.

ವಯಾಡಕ್ಟ್‌ ಹಡಗುಕಟ್ಟೆಯು ಅಮೆರಿಕನ್‌‌ ಕಪ್‌‌‌‌ನ ಎರಡು ಸವಾಲು ಪಂದ್ಯಗಳನ್ನೂ (2000 ಕಪ್‌ ಮತ್ತು 2003 ಕಪ್‌) ಸಹ ಆಯೋಜಿಸಿದೆ, ಮತ್ತು ಆಕ್ಲೆಂಡ್‌ನ ರೋಮಾಂಚಕ ರಾತ್ರಿಜೀವನಕ್ಕೆ ಇಲ್ಲಿನ ಕೆಫೆಗಳು, ರೆಸ್ಟೋರೆಂಟುಗಳು, ಮತ್ತು ಕ್ಲಬ್ಬುಗಳು ರಂಗು ತುಂಬುತ್ತವೆ.

ಮೂಲತಃ ಅದು ಈ ದಿನಗಳಿಗಿಂತ ಅತ್ಯಂತ ಪ್ರಮುಖವಾದ ನದಿಯಾಗಿತ್ತು, ಫಾರ್ಸೆಟ್ ನದಿಯು 19 ನೆಯ ಶತಮಾನದ ಮಧ್ಯದ ಅವಧಿಯವರೆಗೆ ಹೈ ಸ್ಟ್ರೀಟ್‌ನಲ್ಲಿ ಒಂದು ಹಡಗುಕಟ್ಟೆಯನ್ನು ನಿರ್ಮಿಸಿತ್ತು.

wharfe's Usage Examples:

which allowed intertidal land to be owned and sold – the shoreline was "wharfed out" to the high-water mark by constructing retaining walls that were filled.



wharfe's Meaning in Other Sites