<< well! welladjusted >>

welladay Meaning in kannada ( welladay ಅದರರ್ಥ ಏನು?)



ಶುಭದಿನ, ಆಹಾ! ಅಯ್ಯೋ!,

welladay ಕನ್ನಡದಲ್ಲಿ ಉದಾಹರಣೆ:

೧೭ ನೆಯ 'ಮಹಾಶಿವರಾತ್ರಿ'ಯ ಶುಭದಿನದಂದು ಪೂಜ್ಯ 'ಸ್ವಾಮಿ ಸಹಜಾನಂದಜೀ ಮಹಾರಾಜ್' ರವರಿಂದ ವಿಧಿಪೂರ್ವಕವಾಗಿ ಸನ್ಯಾಸಾಶ್ರಮದ ದೀಕ್ಷೆಯನ್ನು 'ಶ್ರೀ ದತ್ತ ಸದಾನಂದಾಶ್ರಮ'ದಲ್ಲಿ ಸ್ವೀಕರಿಸಿದರು.

'ಪ್ರಾಣಪ್ರತಿಷ್ಠೆ' : 'ಮಹಾಶಿವರಾತ್ರಿಯ ಶುಭದಿನ'ದಂದು, ಬುಧವಾರ, ೨, ಮಾರ್ಚ್, ೨೦೧೧ ರಂದು,.

೧೯೮೪ ಅಕ್ಟೋಬರ್ ೨ ರಂದು, 'ಗಾಂಧಿಜಯಂತಿ'ಯ ಶುಭದಿನದಂದು, 'ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಗಾಂಧೀ ಗುರುಕುಲ’ ಶುರುವಾಯಿತು.

'ಹಿಮಾಲಯೇಶ್ವರ್ ಮಹಾದೇವ್ ಮಂದಿರ್'ದ ಜೀರ್ಣೋದ್ಧಾರದ ಕೆಲಸ ಮುಕ್ತಾಯವಾಗಿದ್ದು, ಸನ್, ೨೦೧೧ ರ ಮಾರ್ಚ್ ತಿಂಗಳ ೨ ನೇ ತಾರೀಖಿನ 'ಶಿವರಾತ್ರಿ ಹಬ್ಬ'ದ ಶುಭದಿನದಂದು, 'ಹಿಮಾಲಯೇಶ್ವರ', 'ಪಾರ್ವತಿ', 'ಗಣಪತಿ','ಶೀತಲಾಮಾತಾ', 'ಸಾಯಿಬಾಬ' ಮೂರ್ತಿಗಳ 'ಪ್ರತಿಶ್ಠಾಪನಾ ಮಹೋತ್ಸವ' ಶ್ರೀ ಮಹೇಶ್ವರನ ಕೃಪೆಯಿಂದ ಅತ್ಯಂತ ವಿಧಿಪೂರ್ವಕವಾಗಿ, ಋತ್ವಿಜರ ಮಂತ್ರಘೋಷದಿಂದ ಸಂಪನ್ನಗೊಂಡಿತು.

ಶುಭದಿನದಂದು ಬೈಂಗಡಿಯ ಪಾರ್ಶ್ವನಾಥನೆಂಬುವವನು ತನ್ನ ಕರ್ಮಕ್ಷಯ ನಿಮಿತ್ತವಾಗಿ ಈ ಜಿನಬಿಂಬವನ್ನು ಪ್ರತಿಷ್ಠಾಪಿಸಿದರೆಂದು ಹೇಳುತ್ತದೆ.

ಹಾಗೆ ಚೈತ್ರ ಮಾಸದ ಪುಬ್ಬಾ ನಕ್ಷತ್ರವಿರುವ ದಿನದಂದು ಅಗ್ನಿಗೆ ಅಭಯ ನೀಡಿದ ಶುಭದಿನದಂದು ಚಿಕ್ಕ ತಿರುಪತಿಯಲ್ಲಿ ಬ್ರಹ್ಮ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

೨೦೧೨ ರ ಡಿಸೆಂಬರ್, ೨೮ ರಂದು ತಮ್ಮ ೭೫ ನೆಯ ಹುಟ್ಟುಹಬ್ಬದ ಶುಭದಿನದಂದು ರತನ್ ಟಾಟಾ ತಮ್ಮ ನಿವ್ರುತ್ತಿಯನ್ನು ಘೋಷಿಸಿದರು.

ಶುಭದಿನ ತಿಲದಾನ, ತಿಲಹೋಮ, ತಿಲಭಕ್ಷಣಗಳಿಗೆ ವಿಶೇಷ ಪ್ರಾಶಸ್ತ್ಯವಿದೆ.

ಒಲವಿನ ಸವಿಯ ಸವಿಯುವ ಶುಭದಿನ.

ಅಮೆರಿಕದ ನಾರ್ತ್ ಕೆರೋಲಿನದ ಬಾನುಲಿ ನಿಲಯದಲ್ಲಿ ರವಿ ಕಲ್ಮಠರ ಜೊತೆಗೆ, ೫,ಜುಲೈ,೨೦೧೬ ರಂದು (ಅಮೆರಿಕ ದೇಶದ ಸ್ವಾತಂತ್ರ್ಯೋತ್ಸವದ ಶುಭದಿನದಂದು) 'ರೇಡಿಯೋ ಸಂದರ್ಶನ' ನಡೆಯಿತು.

ಕೆಲವು ದಿನಗಳಿಟ್ಟುಕೊಂಡಿದ್ದು ಪೂಜಿಸಿ ಶುಭದಿನವನ್ನು ನೋಡಿ ವಿಸರ್ಜಿಸುವುದೂ ಉಂಟು.

ಪತ್ರಿಕೆಯ ಪ್ರಥಮ ಪ್ರತಿ, ೧೯೪೨ ರ 'ಚಿತ್ರಭಾನು ಸಂವತ್ಸರ'ದ 'ಯುಗಾದಿ ಹಬ್ಬ'ದ ಶುಭದಿನದಂದು ವಾಚಕರ ಕೈಸೇರಿತು.

ದಾನಿಗಳು ಅವರವರ ವಿಶೇಷ ಶುಭದಿನಗಳಲ್ಲಿ ( ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಗೃಹ ಪ್ರವೇಶ ಇತ್ಯಾದಿ ) ನಿವಾಸಿಗಳಿಗೆ ವಿಷೇಷ ಭೋಜನ, ಸಿಹಿತಿಂಡಿಗಳ ವ್ಯವಸ್ಥೆಯನ್ನು ಮಾಡುತ್ತಿರುತ್ತಾರೆ.

welladay's Meaning in Other Sites