<< weevilly weevily >>

weevils Meaning in kannada ( weevils ಅದರರ್ಥ ಏನು?)



ಜೀರುಂಡೆಗಳು

Noun:

ಗಟ್ಟಿಯಾದ ಚಿಪ್ಪಿನ ಸಣ್ಣ ಜೀರುಂಡೆ,

People Also Search:

weevily
wef
weft
weftage
wefte
wefting
wefts
weigela
weigelas
weigh
weigh anchor
weigh down
weigh in
weigh the anchor
weigh up

weevils ಕನ್ನಡದಲ್ಲಿ ಉದಾಹರಣೆ:

ಇವುಗಳ ನಾಡಿ ಮಿಡಿತ ಮತ್ತು ಹಾಡು ಪರಿಸರದ ತಾಪಮಾನದೊಂದಿಗೆ ನಿರೀಕ್ಷಿಸಬಹುದಾದಷ್ಟು ಬದಲಾಗುವುದರಿಂದ ಇವನ್ನು ತಾಪ ಮಾಪಕ ಜೀರುಂಡೆಗಳು ಎನ್ನುತ್ತಾರೆ (ಥರ್ಮಾಮೀಟರ್ ಕ್ರಿಕೆಟ್ಸ್) ಸಂಭೋಗ ಸಮಯದಲ್ಲಿ ಹೆಣ್ಣು ಗಂಡಿನ ದೇಹದ ಬೆನ್ನುಭಾಗದಲ್ಲಿನ ಗ್ರಂಥೀಯಿಂದ ಒಸರುವ ದ್ರವವನ್ನು ಸೇವಿಸುತ್ತದೆ.

ಜೀರುಂಡೆಗಳು ಶಬ್ದಾತ್ಮಕವಾದ ಸಂವಹನವನ್ನು ಪ್ರದರ್ಶಿಸುತ್ತದೆ.

ಕಟ್ಟಿಗೆಯಿಂದ ಹೊರಬಂದ ವಯಸ್ಕ ಜೀರುಂಡೆಗಳು ಬೇಸಿಗೆಯ ತಿಂಗಳುಗಳಲ್ಲಿಯೂ ಕಂಡುಬರಬಹುದು.

ಅವುಗಳೆಂದರೆ, ಕುಪ್ಪಳಿಸುವ ಮಿಡತೆಗಳು ಮತ್ತು ಚಿಮ್ಮಂಡೆಗಳು, ಕಪ್ಪುಮಚ್ಚೆಯ ಕೆಂಗಂದು ಜೀರುಂಡೆಗಳು, ಬಂಟ ಇರುವೆ ಮತ್ತು ಚಕ್ಕೊತ್ತಿ ಸೊಪ್ಪಿನ ಮರಿಹುಳುಗಳು, ಬಾಗ್‌ನಾಗ್‌ ಪತಂಗಗಳು ಮತ್ತು ಹತ್ತಿಕಾಯಿಯ ಬೀಜಕೋಶದ ಪತಂಗದ ಬಾಲದ ಮರಿಹುಳುಗಳು ಹಾಗೂ ಇರುವೆಗಳು.

ಇನ್ನೂ ಕೆಲವು ಜೀರುಂಡೆಗಳು ಮಕ್ಕಳಲ್ಲಿ ಮತ್ತು ಸಸ್ಯಗಳಲ್ಲಿ ರೋಗಗಳನ್ನು ಹರಡುತ್ತವೆ.

ಈ ಜೀರುಂಡೆಗಳನ್ನೊಳಗೊಂಡ ಎನ್ಸಿಫೆರಾ ಗಣವನ್ನು ಗ್ರಿಲ್ಲಿಡೇ (ನಿಜ ಜೀರುಂಡೆಗಳು - ಟ್ರೂ ಕ್ರಿಕೆಟ್ಸ್) ಮತ್ತು ಟೆಟ್ಟಿಗೊನಿಡೇ (ಪೊದೆ ಜೀರುಂಡೆಗಳು - ಬುಶ್ ಕ್ರಿಕೆಟ್ಸ್) ಎಂಬ ಎರಡು ಕುಟುಂಬಗಳನ್ನಾಗಿ ವಿಭಾಗಿಸಬಹುದು.

ಈ ಗಣವನ್ನು ಎನ್ಸಿಫೆರಾ (ಜೀರುಂಡೆಗಳು-ಕ್ರಿಕೆಟ್ಸ್) ಮತ್ತು ಸೇಲಿಫೆರಾ (ಮಿಡತೆಗಳು) ಎಂಬ ಎರಡು ಉಪ ಗುಂಪುಗಳಾಗಿ ವಿಭಾಗಿಸಬಹುದಾಗಿದೆ.

(ಕೆಂಗಂದು ಜೀರುಂಡೆಗಳು ಎಲೆಕೊರಕಗಳನ್ನು ಬೇಟೆಯಾಡಿ ತಿನ್ನುವುದರಿಂದ, ಗುಲಾಬಿ ಉದ್ಯಾನಗಳಲ್ಲಿ ಅವುಗಳ ಇರುವಿಕೆಗೆ ಒತ್ತಾಸೆ ನೀಡಬೇಕು).

ಸಗಣಿಯನ್ನು ಎರೆಹುಳುಗಳು ಅಥವಾ ಸಗಣಿ ಜೀರುಂಡೆಗಳು ಪುನರುಪಯೋಗಿಸದಿದ್ದರೆ ಅದು ಒಣಗುತ್ತದೆ.

ಕೆಲವು ಜೀರುಂಡೆಗಳು ವೈದ್ಯಕೀಯ ಪ್ರಾಮುಖ್ಯವನ್ನು ಪಡೆದಿವೆ.

ಒಡತಿ ಜೀರುಂಡೆಗಳು (ಲೇಡಿ ಬರ್ಡ್ ಬೀಟಲ್ಸ್) ಪ್ರೌಢಕೀಟಗಳು ಮತ್ತು ಮರಿಗಳು ವಿನಾಶಕಾರಿಗಳಾದ ಹುರುಪೆ ಕೀಟಗಳು, ಸಸ್ಯಹೇನುಗಳು ಮತ್ತು ಇತರ ಮೃದುದೇಹದ ಕೀಟಗಳನ್ನೂ ಅವುಗಳ ಮೊಟ್ಟೆಗಳನ್ನೂ ತಿನ್ನುವುದರಿಂದ ಉಪಯುಕ್ತವಾದವು.

weevils's Usage Examples:

They are among the families of weevils that have non-elbowed antennae, and tend to be elongate and flattened, though there are numerous.


These are people dressed in sheepskins and weevils hats in addition to carrying the face painted black that will.


The Curculionidae are the family of the "true" weevils (or "snout beetles").


the families of weevils that have non-elbowed antennae, and tend to be elongate and flattened, though there are numerous exceptions.


weevils or nut weevils as they infest the seeds of trees such as oaks and hickories.


Otidocephalini is a tribe of antlike weevils in the family of beetles known as Curculionidae.


Palm weevils are major pests of various trees in.


earthworms, whiteworms, bean weevils, crickets, darkling beetles, ladybirds, firebrats, sun beetles and skin beetles.


family of primarily xylophagous beetles also known as straight-snouted weevils.


Many weevils of this group are commonly known as flower weevils or acorn and nut weevils, after a food commonly eaten by Curculioninae larvae and.


Humans consume palm weevils which burrow in the tree trunk.


Curculionoidea (weevils) Anthribidae (fungus weevils) Attelabidae (leaf-rolling weevils) Belidae (primitive weevils) Brentidae (straight snout weevils, New York.


antennae, unlike the "true weevils" or Curculionidae which have geniculate (elbowed) antennae.



Synonyms:

darkling beetle, snout beetle, beetle, rice weevil, Anthonomus grandis, boll weevil, seed weevil, Sitophylus oryzae, seed beetle, black weevil, tenebrionid, darkling groung beetle,

Antonyms:

intrusive, stay in place,

weevils's Meaning in Other Sites