<< waybread wayfare >>

wayfairer Meaning in kannada ( wayfairer ಅದರರ್ಥ ಏನು?)



ದಾರಿಹೋಕ

Noun:

ಅಧ್ವಾಗ್, ಪ್ರಯಾಣಿಕ, ಪಾದಚಾರಿ,

People Also Search:

wayfare
wayfared
wayfarer
wayfarers
wayfares
wayfaring
wayfaring tree
wayfarings
waygone
waylaid
wayland
waylay
waylayer
waylaying
waylays

wayfairer ಕನ್ನಡದಲ್ಲಿ ಉದಾಹರಣೆ:

ಇದೇ ಪರಿಯಲ್ಲಿ, ಪ್ರಯಾಣಿಕರ ಬಂಡಿಗಳನ್ನು ದಾರಿಹೋಕರ ಕಾಟದಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಸಜ್ಜುಗೊಳಿಸುತ್ತಾರೆ.

ಅವನು ಪೀರ್ ಕಿ ಗಲಿಯನ್ನು ದೇವರ ಸ್ಥಳವೆಂದು ಪರಿಗಣಿಸಿ ಎಲ್ಲ ದಾರಿಹೋಕರು ಇದನ್ನು ಗೌರವದಿಂದ ಕಾಣಬೇಕೆಂದು ಒತ್ತಾಯಿಸಿದನು.

ಆದರೆ, ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಕಲ್ಲನ್ನೋ ಮರದ ದಿಮ್ಮಿಗಳನ್ನೋ ಇಟ್ಟು ಗುಳಿ ತೋಡಿದರೆ ಅದು ಅಕ್ರಮ ನಿರ್ಬಂಧವಾಗುವುದೆ? ದಾರಿಹೋಕನಿಗೆ ಆತ ಮುಂದಕ್ಕೆ ಹೋಗಲು ಅದು ಅಡ್ಡಿಯಾಗಿದೆಯೇ ಹೊರತು, ಹಿಂತಿರುಗಿ ಹೋಗಲು ಎಡಬಲಗಳಿಗೆ ಸರಿದುಹೋಗಲು ಯಾವ ಅಡ್ಡಿಯೂ ಇರುವುದಿಲ್ಲವಲ್ಲ - ಎಂದು ವಾದಿಸಿ ಇದು ಅಕ್ರಮ ನಿರ್ಬಂಧವಲ್ಲವೆಂದು ವಾದಿಸಬಹುದು.

ದಾರಿಹೋಕರು ಚಂದ್ರಕಾಂತಕಲ್, ಅಕ್ಯುಪಂಕ್ಚರ್ ರಾಕ್ ಮತ್ತು ವಿಷದ ಕಲ್ಲುಗಳನ್ನು ನೋಡಬಹುದು.

ಇತಿಹಾಸದ ಪ್ರಕಾರ ಥೀಬ್ಸ್‌ನಲ್ಲಿ ಸಿಂಹನಾರಿಯು ಪ್ರತಿಯೊಬ್ಬ ದಾರಿಹೋಕರನ್ನೂ ಪ್ರಸಿದ್ದ ಒಗಟನ್ನು ಕೇಳುತ್ತಿದ್ದಳು: 'ಯಾವ ಪ್ರಾಣಿಯು ಬೆಳಗ್ಗೆ ನಾಲ್ಕು ಕಾಲುಗಳು, ಮಧ್ಯಾಹ್ನ ಎರಡು ಕಾಲುಗಳು, ಸಂಜೆ ಮೂರು ಕಾಲುಗಳ ಮೇಲೆ ಚಲಿಸುತ್ತಿದ್ದು, ಹೆಚ್ಚು ಕಾಲುಗಳನ್ನು ಹೊಂದಿದ್ದಷ್ಟೂ ದುರ್ಬಲವಾಗಿರುತ್ತದೆ?' ಈ ಒಗಟಿಗೆ ಉತ್ತರ ನೀಡಲಾಗದವರನ್ನು ಆಕೆ ಹಿಸುಕಿ ತಿಂದುಹಾಕುತ್ತಿದ್ದಳು.

ನಗರದ ಅನೇಕ ಗುಡ್ಡಗಳು 712 ಮೆಟ್ಟಿಲುಗಳ ಸಮೂಹವನ್ನು ಹೊಂದಿದ್ದು, 44,645 ಹೆಜ್ಜೆಗಳು ಮತ್ತು 24,090 ನೀಟಾದ ಹೆಜ್ಜೆಗಳನ್ನು (ಸ್ಯಾನ್‌ಫ್ರಾನ್ಸಿಸ್ಕೋ, ಸಿನ್ಸಿನ್ನಾಟಿ ಮತ್ತು ಪೊರ್ಟ್‌ಲ್ಯಾಂಡ್, ಒರೆಗಾನ್ ಗಳನ್ನು ಸೇರಿಸಿದರೆ ಬರುವುದಕ್ಕಿಂತಲೂ ಹೆಚ್ಚು) ಪಾದಚಾರಿಗಳು ಹಾಗೂ ದಾರಿಹೋಕರಿಗಾಗಿ ಒಳಗೊಂಡಿದೆ.

ಮಹಿಳೆಯರು ದಾರಿಹೋಕರಿಗೆ ಕಾಣುವುದನ್ನು ತಡೆಗಟ್ಟಲು ಮನೆಯೆ ಎಲ್ಲಾ ನೆಲಮಾಳಿಗೆ ಅಥವಾ ಮೊದಲ ಅಂತಸ್ತಿನ ಮನೆಯ ಕಿಟಿಕಿಗಳ ಮೇಲೆ ಬಣ್ಣ ಹಚ್ಚಬೇಕು ಅಥವಾ ಪರದೆ ಹಾಕಬೇಕು.

ಬಸ್ಸಿನಲ್ಲಿ ಕುಳಿತ ಪ್ರಯಾಣಿಕರು, ಪಾರ್ಕಿನಲ್ಲಿ ಚದರಿ ಕುಳಿತು ವಿರಮಿಸುತ್ತಿರುವ ಜನ, ಬೀದಿಯ ಅಂಚಿನಲ್ಲಿ ತಮ್ಮಷ್ಟಕ್ಕೆ ತಾವು ಓಡಾಡುವ ದಾರಿಹೋಕರು ಸಂದಣಿಯಲ್ಲ.

ಒಂದು ವೇಳೆ ಅಡ್ಡಗಟ್ಟಿದವನು ದಾರಿಹೋಕನ ಹಕ್ಕನ್ನು ಅಡ್ಡಪಡಿಸಿದ್ದರಿಂದ ಉದ್ಭವಗೊಂಡ ವಿವಾದವನ್ನು ಸಿವಿಲ್ ನ್ಯಾಯಾಲಯಗಳಲ್ಲಿ ಬಗೆಹರಿಸಿಕೊಳ್ಳಬೇಕು.

 ಇಲ್ಲಿ, ದಾರಿಹೋಕರಿಗೆ ಕೆಲವು ಹೋಂಸ್ಟೇಗಳು ಕೂಡ ಇದೆ.

ಈ ಮುಂಚೆ ಈ ಸ್ಥಳಕ್ಕೆ ಬಂದು ಹೋದ ಯಾವ ದಾರಿಹೋಕನು ನಿಮ್ಮ ಹಾಗೆ ಸಂಧ್ಯಾವಿಧಿಗಳನ್ನು ಮಾಡಲಿಲ್ಲ.

ಇಂತಹ ಸನ್ನಿವೇಶದಲ್ಲಿ ದಾರಿಹೋಕರ ಸೇವೆಗೆ ನೆರವಾಗುವ ಆಪದ್ಭಾಂಧವನೆಂದರೆ ಹಸನಬ್ಬ.

ಆಗ ಇದು ಸುಲಿಗೆಗೊಳಗಾಗಿ ಹಾಳುಹಳ್ಳಿಯಾಗಿ ದಾರಿಹೋಕರನ್ನು ಸುಲಿಯುವ ದರೋಡೆಕಾರರಿಗೆ ಆಶ್ರಯಸ್ಥಾನವಾಯಿತು.

wayfairer's Usage Examples:

Paul, featuring a wayfairer who is forced to handover his valuables and some of his clothes to an.



wayfairer's Meaning in Other Sites