<< water program water pump >>

water project Meaning in kannada ( water project ಅದರರ್ಥ ಏನು?)



ನೀರಿನ ಯೋಜನೆ

Noun:

ನೀರಿನ ಯೋಜನೆ,

water project ಕನ್ನಡದಲ್ಲಿ ಉದಾಹರಣೆ:

ಕೇಂದ್ರದಿಂದ ಪರಿಸರ ಮತ್ತು ಸಾಮಾಜಿಕ ವರದಿ ಅನುಮತಿ ತಪ್ಪಿಸಿಕೊಳ್ಳುವುದಕ್ಕಾಗಿ, ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ’ ಎಂದು ಹೆಸರು ಬದಲಾವಣೆ ಮಾಡಿ­ಕೊಂಡಿದೆ ಎಂದು ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್‌­ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಸ್ತುತ ಕಂಪನಿಯು ಮುಖ್ಯವಾಗಿ ಈಶಾನ್ಯ ಭಾರತದತ್ತ ಕಾಳಜಿವಹಿಸಿದೆ ಇಲ್ಲಿ ಭಾರತದಲ್ಲಿನ ವಿದ್ಯುತ್ ಸಚಿವಾಲಯವು 3,000 ಮೆಗಾವ್ಯಾಟ್ ಹೈಡೆಲ್ ವಿದ್ಯುತ್ ಯೋಜನೆಯನ್ನು ನದಿ ನೀರಿನ ಯೋಜನೆಯ ಮೂಲಕ ತರುವಲ್ಲಿ ಆಲೋಚಿಸಿದೆ.

"ಕುಡಿಯುವ ನೀರಿನ ಯೋಜನೆ" ಎಂಬ ಹೆಸರಿನಲ್ಲಿ ಲ್ಲಿ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಕಾನೂನುಗಳಿಂದ ಪಾರಾಗಿ ಈ ಯೋಜನೆಯನ್ನು ಕರ್ನಾಟಕದಲ್ಲಿ ನೀರಾವರಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಕನೀನಿನಿಗೆ (ಕರ್ನಾಟಕ ನೀರಾವರಿ ನಿಗಮ ನಿಯಮಿತ) ವಹಿಸಲಾಗಿದೆ.

ಎರಡನೇ ಕುಡಿಯುವ ನೀರಿನ ಯೋಜನೆಯನ್ನು ೨೦೦೪ರಲ್ಲಿ ಪೂರ್ಣಗೊಳಿಸಲಾಯಿತು, ಅದರಲ್ಲಿ ಮರುಕಾಮಗಾರಿ ಮಾಡಿದ ನೀರಿನ ಕಾಲುವೆ "ಸತ್ಯ ಸಾಯಿ ಗ೦ಗಾ ಕಾಲುವೆ" ಯ ಅಡಿಯಲ್ಲಿ ಚೆನ್ನೈಗೆ ನೀರನ್ನು ಒದಗಿಸಲಾಯಿತು ತಮಿಳುನಾಡು ಮುಖ್ಯ ಮ೦ತ್ರಿ ಎಮ್.

ಕುಡಿಯುವ ನೀರಿನ ಯೋಜನೆಗಳು thumb.

2009ರ ತಿದ್ದು­ಪಡಿಯಂತೆ ಕುಡಿಯುವ ನೀರಿನ ಯೋಜನೆ­ಯಾದರೆ ಅನುಮತಿ ಬೇಡ ಎಂಬುದನ್ನೇ ಮುಂದಿ­ಟ್ಟು­­ಕೊಂಡು, ವನ್ಯಜೀವಿ ಸಂರಕ್ಷಣಾ ಕಾಯಿದೆ, ಅರಣ್ಯ ಕಾಯ್ದೆ, ಜೀವ ವೈವಿಧ್ಯ ಕಾಯ್ದೆಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕಾಮಗಾರಿ ಆರಂಭಿಸಿರುವುದನ್ನು ಪ್ರಶ್ನಿಸಿ ನ್ಯಾಯಾ­­­ಲಯ ಮೆಟ್ಟಿಲು ಹತ್ತಲು ಪರಿಸರವಾದಿ­ಗಳು ಹಾಗೂ ವಿವಿಧ ಸಂಘಟನೆಗಳು ಮುಂದಾ­ಗಿವೆ.

ಕರುಣಾನಿಧಿಯವರು ಚೆನ್ನೈ ನೀರಿನ ಯೋಜನೆಯನ್ನು ಹಾಗು ಅದರಲ್ಲಿಯ ಸಾಯಿ ಬಾಬರವರ ಪಾತ್ರವನ್ನು ಶ್ಲಾಘಿಸಿದರು.

ಶಿಕ್ಷಣ, ಆರೊಗ್ಯ, ರಕ್ಷಣೆ, ಸಬ್-ಸಹಾರನ್-ಆಫ್ರಿಕಾದ HIV/AIDS ಸೋಂಕಿತ ಮತ್ತು ಅನಾಥ ಮಕ್ಕಳಿಗೆ ಸ್ವಚ ನೀರಿನ ಯೋಜನೆಗೆ ಸಹಾಯ ಒದಗಿಸುವಲ್ಲಿ UNICEF ಸಹಾಯಾರ್ಥವಾಗಿ ಗುಸ್ಸಿಯ ವಾರ್ಷಿಕ ಚಳುವಳಿಯನ್ನು ಹಮ್ಮಿಕೊಳುತ್ತದೆ.

ಅವರು ಹೇಳಿದಂತೆ"ಕುಡಿಯುವ ನೀರಿನ ಯೋಜನೆ ಅತ್ಯಂತ ಸೂಕ್ತ ನೀರಾವರಿ ಯೋಜನೆ,ಸಂಗ್ರಾಹಾಗಾರ ಮತ್ತು ಇದನ್ನು ಮಾಡಬಹುದು.

ಜನವರಿ ೨೦೦೭ರಲ್ಲಿ, ಶ್ರೀ ಸತ್ಯ ಸಾಯಿ ಕೇ೦ದ್ರೀಯ ಟ್ರಸ್ಟ್ ಅವರು ಒಂದು ಕುಡಿಯುವ ನೀರಿನ ಯೋಜನೆಯನ್ನು ಮಹಾರಾಷ್ಟ್ರದ, ಲಾತೂರ್‌ನಲ್ಲಿ ಪ್ರಾರ೦ಭಿಸಲಾಗುವುದು ಎಂದು ಹೇಳಿದರು.

ಗ್ರಾಮಾಂತರ ಕುಢಿಯುವ ನೀರಿನ ಯೋಜನೆಯಡಿಯಲ್ಲಿ ಅನೇಕ ಹಳ್ಳಿಗಳಿಗೆ ನಲ್ಲಿ ನೀರಿನ ವ್ಯವಸ್ಥೆ ಮಾಡಿದ್ದಾರೆ.

(ಕರ್ನಾಟಕದಲ್ಲಿ ಸಾಮಾನ್ಯವಾಗಿ ಕುಡಿಯುವ ನೀರಿನ ಯೋಜನೆಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಗತಗೊಳಿಸುತ್ತದೆ).

water project's Usage Examples:

initiatives including development of water project for clean water accessibilities, building of secondary school laboratories to encourage science learning.


Hogenakkal Integrated Drinking Water Project is a fluorosis mitigation drinking water project being undertaken at Hogenakkal, Dharmapuri district, state.


In 1982, the Basic Village Service Program (BVS), under the auspices of USAID, had twenty-five water projects slated for Qalyub.


opposite of its earlier conclusion, finding the water projects were jeopardizing the continued existence of the delta smelt.


federal water projects in excess of project needs was sold in order to repay the government"s investment in the projects.


Sustainable water project Sabarmati River Basin Map of Sabarmati Basin Integrated management of the Sabarmati river basin Information about sabarmati riverfront.


The Western Corridor Recycled Water Scheme, a recycled water project, is located in the South East region of Queensland in Australia.



Synonyms:

risky venture, labor of love, breeze, escapade, endeavor, dangerous undertaking, cinch, marathon, walkover, task, no-brainer, adventure, assignment, snap, work, endeavour, endurance contest, proposition, baby, large order, labour of love, piece of cake, pushover, enterprise, venture, child's play, duck soup, undertaking, picnic, labor, tall order,

Antonyms:

stay in place, best, worst, inactivity, unfasten,

water project's Meaning in Other Sites