<< watcher watches >>

watchers Meaning in kannada ( watchers ಅದರರ್ಥ ಏನು?)



ವೀಕ್ಷಕರು, ವೀಕ್ಷಕ, ಕಾವಲುಗಾರ,

watchers ಕನ್ನಡದಲ್ಲಿ ಉದಾಹರಣೆ:

ಇಷ್ಟು ಮಾತ್ರವಲ್ಲದೇ ವೀಕ್ಷಣ ವಿವರಣಕಾರರು ಅಥವಾ ವೀಕ್ಷಕರು ಮೈದಾನದಲ್ಲಿನ ಸ್ಥಾನ ನಿಯೋಜನೆಯ ಬಗ್ಗೆ ವಿವರಗಳನ್ನು ಚರ್ಚಿಸುವಾಗ "ಗಲ್ಲಿಯು ಸಾಮಾನ್ಯಕ್ಕಿಂತ ಹೆಚ್ಚಿಗೆ ಅಗಲವಾಗಿದೆ " ಅಥವಾ "ಮಿಡ್‌ ಆಫ್‌ ಸಾಕಷ್ಟು ಒಳಭಾಗಕ್ಕಿರುವಂತಿದೆ, ಆತನು ಇನ್ನಷ್ಟು ಹತ್ತಿರ ಬರಬೇಕು " ಎಂದು ಹೇಳುವಂತೆ ವಿವರಣಾತ್ಮಕ ಪದಪುಂಜಗಳನ್ನು ಆಗ್ಗಾಗ್ಗೆ ಬಳಸುತ್ತಿರುತ್ತಾರೆ.

ಚಾರ್ಲ್ಸ್ ವಿಲ್ಲಿಯಮ್ ಎಲಿಯಟ್, ಕಾಲೇಜಿನ ಯುವ ಪದವೀಧರ ನಂತರದಲ್ಲಿ ಹಾರ್ವರ್ಡ್ ನ 21ನೇ ಹಾಗೂ ಅತ್ಯಂತ ದೀರ್ಘಾವಧಿಗೆ ಸೇವೆಯನ್ನು ಸಲ್ಲಿಸಿದ ಅಧ್ಯಕ್ಷರಾದರು (1869–1909), ಇವರು ತಮ್ಮ ವಿದ್ಯಾರ್ಥಿಗಳಿಗೆ ಕೆಂಪು ಬಣ್ಣದ ಬಂಡಾನಾವನ್ನು ಖರೀದಿಸಿದರು, ಇದರಿಂದಾಗಿ ವಿಹಾರನೌಕಾಪಂದ್ಯದಲ್ಲಿ ವೀಕ್ಷಕರು ಇವರನ್ನು ಸುಲಭವಾಗಿ ಗುರುತಿಸಬಹುದಿತ್ತು.

ಫಾಕ್ಸ್ ನ್ಯೂಸ್ ನಡೆಸಿದ ಜನಮತ ಗಣನೆಯಲ್ಲಿ ಬಹುತೇಕ ಶೇಕಡ ೫೭ ವೀಕ್ಷಕರು ಪ್ರದರ್ಶನವನ್ನು ಹಿಂದೆಂದೂ ಕಂಡಿರದ ಅತೀ ಕೆಟ್ಟದೆಂದು ದರ್ಜೆ ನೀಡಿದರು.

ಹವಾಮಾನ ವಿಮಾನಗಳ ಒಳಗಿದ್ದ ವೀಕ್ಷಕರು ಎರಡೂ ಗುರಿಗಳ ಕುರಿತು ಸ್ಪಷ್ಟವಾಗಿ ವರದಿಮಾಡಿದರು.

ಗ್ಯಾರಿ ರಾಡೆಸ್ ಎಂಬ ಷೆಫ್ (ಮುಖ್ಯ ಬಾಣಸಿಗ) ವೀಕ್ಷಕರು ಅವಳ ಅಡುಗೆಗಿಂತ ಹೆಚ್ಚು ಆಕೆಯ ನಗುವಿಗೆ ಪ್ರಾಮುಖ್ಯತೆ ಕೊಡುತ್ತಾರೆ ಎಂದು ಅವಳ ವಿರುದ್ಧವಾಗಿ ಹೇಳಿಕೆಯನ್ನು ನೀಡಿದ್ದಾನೆ.

2011 ರಲ್ಲಿ, ಭಾರತದ ಸುಪ್ರೀಂ ಕೋರ್ಟ್ ನೇಮಿಸಿದ ವೀಕ್ಷಕರು ಕಲ್ಲರೆ ಬಿ ಕೋಣೆಯ ಬದಿಯಕೋನೆಯನ್ನು ತೆರೆದರು.

ಅವರು ಪುಟ್ಟ ಮಕ್ಕಳಿಂದ ಹಿಡಿದು ಸಂಗೀತದ ದಿಗ್ಗಜಗಳವರೆಗೆ ಹಿರಿಯರು ಕಿರಿಯರು ಎಲ್ಲರನ್ನೂ ಗೌರವಪೂರ್ಣವಾಗಿ ನಡೆಸಿಕೊಳ್ಳುವುದನ್ನು ಕಾಣುವುದೇ ಒಂದು ಚೆಂದ ಎಂಬುದು ಅವರ ಅಭಿಮಾನಿ ವೀಕ್ಷಕರುಗಳಗಳ ನುಡಿ.

ಈ ಸರಣಿ ಕಥೆ ಹಲವು ವರ್ಷಗಳಲ್ಲಿ ಅಮ‌ೂಲಾಗ್ರವಾಗಿ ಬದಲಾವಣೆಯಾಗಿದ್ದರಿಂದ, ಮ‌ೂಲ ಕಥೆಯನ್ನೇ ಪ್ರಮುಖ ಕಥೆಯನ್ನಾಗಿ ಮಾಡುವುದು ಲ್ಯೂಕಾಸ್‌ರ ಯಾವತ್ತೂ ಇರಾದೆಯಾಗಿತ್ತು, ಏಕೆಂದರೆ ಅವರ ದೃಷ್ಟಿಕೋನದ ಪ್ರಕಾರ ವೀಕ್ಷಕರು ಮುಖ್ಯ ವಿಷಯವನ್ನು ಮಾತ್ರ ನೋಡುತ್ತಾರಾದ್ದರಿಂದ ಕಾಮಿನ್ಸ್ಕಿ ಸರಣಿಯನ್ನು ತರ್ಕಬದ್ಧವಾಗಿಸಿದರು.

ಚೆಂಡಿನ ಹಾದಿಯ ಮತ್ತು ಆಟದ ಪ್ರದೇಶದ ಗ್ರಾಫಿಕ್ ಚಿತ್ರವನ್ನು ವ್ಯವಸ್ಥೆಯು ರಚಿಸುತ್ತದೆ, ಇದರರ್ಥ ಮಾಹಿತಿಯನ್ನು ತೀರ್ಪುಗಾರರು, ದೂರದರ್ಶನ ವೀಕ್ಷಕರು ಮತ್ತು ತರಬೇತಿ ಸಿಬ್ಬಂದಿಯವರಿಗೆ ನೈಜ ಸಮಯದಲ್ಲಿ ಒದಗಿಸಬಹುದು.

೧೯೦೪ರಲ್ಲಿ ಉನ್ನತ ಕಲಾತ್ಮಕ ಚಿತ್ರಗಳನ್ನು ನಿರ್ಮಿಸುವುದನ್ನು ಮುಂದುವರಿಸಿದ ಮೆಲಿಯೇಸ್, ದಿ ಬಾರ್ಬರ್ ಆಫ್ ಸೆವಿಲ್ ಚಿತ್ರ ನಿರ್ಮಿಸಿದ ನಂತರ ವೀಕ್ಷಕರು ಹಾಗು ವಿಮರ್ಶಕರಿಗೂ ಪ್ರಿಯರಾಗಿ, ತಮ್ಮ ಘನತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು.

'ನೀಲ ಮ್ಯಾಡಮ್' ಎಂಬ ತಾಣದಲ್ಲಿ ನಿಂತುಕೊಂಡು ವೀಕ್ಷಕರು ಸಂಪೂರ್ಣ ಗುಲಾಬಿ ತೋಟವನ್ನು ವೀಕ್ಷಿಸಬಹುದು.

45,000 ವೀಕ್ಷಕರು ಕೂರಬಹುದಾದ ಸಾಮರ್ಥ್ಯವನ್ನು ಹೊಂದಿರುವ, ಪ್ಲಡ್‌ಲೈಟ್ ಒಳಗೊಂಡಂತೆ ಬಹುಮುಖ-ಉಪಯೋಗವನ್ನು ಹೊಂದಿರುವ ಗ್ರೀನ್ ಪಾರ್ಕ್ ಸ್ಟೇಡಿಯಂ ಕಾನ್ಪುರದಲ್ಲಿ ಸ್ಥಾಪಿತವಾಗಿದೆ.

watchers's Usage Examples:

(ISSN 0269-1434) is a British four-weekly (13 issues per year) magazine for birdwatchers, established in March 1986.


24 And the watchers saw a man come forth out of the city, and they said unto him: "Show us, we pray thee, the entrance.


The park is a popular draw for hikers, mountaineers, spelunkers and birdwatchers who come to explore its mountain trails, caves, odd rock.


many birders differentiate themselves from birdwatchers, and the term birder is unfamiliar to most lay people.


attacks and its gestures and motions can convince watchers that something unseeable actually exists; once this is achieved, the perceived item will materialize.


Other species sought by birdwatchers include.


The Brickcroft is of particular interest to birdwatchers and botanists with seating and footpaths making it accessible for most visitors.


Natural History Society and for the Newsletter for Birdwatchers a periodical that helped birdwatchers around India to communicate their observations.


The comet may be visible to skywatchers on Earth, at an estimated +6th magnitude (naked eye brightness).


watch the watchers?” or "who will guard the guardians themselves?" (quis custodiet ipsos custodes 6.


Its Garden Birdwatch survey, for example, allows large numbers of non-expert birdwatchers to.


Yorktown News also reported that most of the western parade watchers "…hightailed it out to Les Mueller"s Smith Creek Arena…to take in the rodeo.



Synonyms:

Peeping Tom, peeper, gawker, starer, ogler, percipient, witness, cheerer, observer, beholder, motion-picture fan, spy, onlooker, perceiver, looker-on, theatergoer, moviegoer, bystander, rubbernecker, eyewitness, looker, spectator, playgoer, rubberneck, viewer, theatregoer, browser, voyeur,

Antonyms:

employer, undiscerning, expert witness, lay witness, man,

watchers's Meaning in Other Sites