wastefully Meaning in kannada ( wastefully ಅದರರ್ಥ ಏನು?)
ವ್ಯರ್ಥವಾಗಿ
ವ್ಯರ್ಥವಾಗಿ,
People Also Search:
wastefulnesswastel
wasteland
wasteland reclamation
wastelands
wasteness
wastepaper
wastepaper basket
waster
wasterful
wastering
wasters
wastery
wastes
wastewater
wastefully ಕನ್ನಡದಲ್ಲಿ ಉದಾಹರಣೆ:
ಇವರ ಬರವಣಿಗೆಯೆಲ್ಲ ವ್ಯರ್ಥವಾಗಿ ಹೋಗಿಬಿಡುವುದಲ್ಲ ಎಂದು ನನಗೆ ಒಂದು ಬಗೆಯ ಕೊರಗಾಗಿತ್ತು.
ಸಸಿಗಳು ವ್ಯರ್ಥವಾಗಿ ಸಾಯುವುದನ್ನು ತಪ್ಪಿಸಬಹುದು.
ದಾಳಿ ನಡೆಸುವ ಸಂದರ್ಭದಲ್ಲಿ ಸಂಪನ್ಮೂಲಗಳನ್ನು ವ್ಯರ್ಥವಾಗಿ ಪೋಲುಮಾಡಿದರು.
ಆಗ ಜುಲೈ ೧೫ ರಂದು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಲು ಉಕ್ಕೇರುತ್ತಿದ್ದ ಬಾವಿಯ ಮೇಲ್ಭಾಗ ವನ್ನು ಮುಚ್ಚಳದಿಂದ ಬಂದ್ ಮಾಡಲಾಯಿತು.
19ನೆಯ ಶತಮಾನದಿಂದ ಈಚೆಗೆ ಅದೃಷ್ಟದ ಸ್ಥಾನ ಸಾಮಾಜಿಕ ಕಟ್ಟುಕಟ್ಟಳಿಗೆ ಕೊಡಲ್ಪಟ್ಟಿದೆ; ಸ್ವತಂತ್ರವಾಗಿ ವರ್ತಿಸಬಯಸುವ ವ್ಯಕ್ತಿ ಆ ಬಲು ಕಠಿನವೂ ಕನಿಕರಶೂನ್ಯವೂ ಆದ ಗೋಡೆಯನ್ನು ಗುದ್ದಿ ಗುದ್ದಿ ವ್ಯರ್ಥವಾಗಿ, ಗಾಯಗೊಳ್ಳುತ್ತಾನೆ; ಯಾವೊಂದನ್ನು ಹೆಚ್ಚಾಗಿ ಚಿತ್ತಕ್ಕೆ ತಗೆದುಕೊಳ್ಳದೆ ಜಡ್ಡುಹಿಡಿದ ಮಾಂಧ್ಯದಲ್ಲಿ ದಿವಸ ನೂಕುವುದೇ ಮನುಷ್ಯರಿಗೆ ಉಳಿದಿರುವ ಉಪಾಯ ಎಂದು ಚೆಕಾಫನ ಚಿಂತನೆ.
(೧೧ ಮಾರ್ಚ್, ಅದೇ ವರ್ಷ) ಗಲಭೆ ಉಂಟಾದ ಈ ಅವಧಿಯಲ್ಲಿ ಜೈ ಸಿಂಗ್ ತನ್ನ ರಾಜ್ಯದಲ್ಲೇ ಉಳಿಯುತ್ತಾರಾದರೂ-ವ್ಯರ್ಥವಾಗಿ ಕೂರುವುದಿಲ್ಲ.
ಅದರೆ ಟರ್ಬೈನ್ ಗಳಿಗೆ ಏಕರೀತಿಯ ಪ್ರವಾಹದ ಅಗತ್ಯ ಇರುವುದರಿಂದ ಹೆಚ್ಚಿನ ಪ್ರವಾಹ ಇದ್ದ ಸಂದರ್ಬದಲ್ಲಿ ಅದನ್ನು ಬಳಸದೆ ವ್ಯರ್ಥವಾಗಿ ಹರಿಯಬಿಡಬೇಕಾಗುತ್ತದೆ.
ಇದನ್ನು ಹೆಚ್ಚು ಉಪಯುಕ್ತ ವಸ್ತುಗಳು ವ್ಯರ್ಥವಾಗಿ ಹೋಗದಂತೆ ತಡೆಯಲು, ತಾಜಾ ಕಚ್ಚಾ ವಸ್ತುಗಳ ಅಪವ್ಯಯ ಮಾಡುವುದನ್ನು ಕಡಿಮೆ ಮಾಡಲು, ಇಂಧನಗಳ ಬಳಕೆ ಕಡಿಮೆ ಮಾಡಲು, ವಾಯು ಮಾಲಿನ್ಯ (ದಹನದ ಪ್ರಕ್ರಿಯೆ ಮಾಡುವುದರಿಂದ ಆಗುವ) ಮತ್ತು ಜಲಮಾಲಿನ್ಯವನ್ನು (ಭೂಮಿಯೊಳಗೆ ಬೇಡದ ವಸ್ತುಗಳನ್ನು ಹೂತುಹಾಕುವುದರಿಂದ ಆಗುವ) ಕಡಿಮೆ ಮಾಡಲು ನಡೆಸಲಾಗುತ್ತದೆ.
ಪಿಪ್ ವ್ಯರ್ಥವಾಗಿ ಎಸ್ಟೆಲ್ಲಾಳನ್ನು ಹಿಂಬಾಲಿಸುತ್ತಿದ್ದುದರಿಂದ ಈಕೆಯ ಪ್ರೀತಿಯನ್ನು ನಿರಾಕರಿಸುತ್ತಾನೆ.
ಬೆಂಗಳೂರಿನ ರಸ್ತೆಗಳು ಮತ್ತು ಬಡಾವಣೆಗಳು ವೇಟಿಂಗ್ ಫಾರ್ ಗೊಡಾಟ್ ( ) ಎಂಬುದು ಸ್ಯಾಮ್ಯುಯೆಲ್ ಬೆಕೆಟ್ ಬರೆದಿರುವ ಒಂದು ಅಸಂಗತತೆಯ ನಾಟಕವಾಗಿದ್ದು, ಇದರಲ್ಲಿ ವ್ಲಾದಿಮಿರ್ ಮತ್ತು ಎಸ್ಟ್ರಾಗನ್ ಎಂಬ ಎರಡು ಪಾತ್ರಗಳು, ಗೊಡಾಟ್ ಎಂಬ ಹೆಸರನ್ನು ಹೊಂದಿರುವ ಯಾರೋ ಒಬ್ಬನು ಆಗಮಿಸುತ್ತಾನೆಂದು ಬಿಡುವಿಲ್ಲದಂತೆ ಮತ್ತು ವ್ಯರ್ಥವಾಗಿ ಕಾಯುತ್ತಿರುತ್ತವೆ.
ಅನುಗ್ರಹದ ನಿಜವಾದ ಉದ್ದೇಶವನ್ನು ವ್ಯರ್ಥವಾಗಿಸಬಹುದಾದ ಭಯದಿಂದ ಹೀಗೆ ಹೇಳಲಾಗಿದೆ.
ನೀನು ಹೋಗಿ ವ್ಯರ್ಥವಾಗಿ ಹಾಳಾಗಬೇಡ ಎಂದ.
ವೇಟಿಂಗ್ ಫಾರ್ ಗೊಡಾಟ್ ನಾಟಕವು ಇಬ್ಬರು ಪುರುಷರ ಜೀವನಗಳಲ್ಲಿನ ಎರಡು ದಿನಗಳನ್ನು ಅನುಸರಿಸಿಕೊಂಡು ಸಾಗುತ್ತದೆ; ಗೊಡಾಟ್ ಎಂಬ ಹೆಸರನ್ನು ಹೊಂದಿದ ಯಾರೋ ಒಬ್ಬ ಆಗಮಿಸುತ್ತಾನೆಂದು ಈ ಇಬ್ಬರು ವ್ಯಕ್ತಿಗಳು ನಿರೀಕ್ಷಿಸುತ್ತಾ ಮತ್ತು ವ್ಯರ್ಥವಾಗಿ ಕಾಯುತ್ತಿರುವಾಗ ಸ್ವತಃ ದಿಕ್ಕು ಬದಲಾಯಿಸುತ್ತಾರೆ.
wastefully's Usage Examples:
only the missing frames to be resent, rather than having to wastefully resend frames that have already been received successfully.
then know that the signal indicates quality, because inferior quality signallers are unable to produce such wastefully extravagant signals.
quality, because inferior quality signallers are unable to produce such wastefully extravagant signals.
However, others argue that division may be wastefully duplicative by requiring a new state government for each new state.
The Quran advises do not spend wastefully, indeed, the wasteful are brothers of the devils.
responsible for making sure that the British and American bombes were not wastefully working on the same keys, and that all solutions by one group were reported.
It wastefully covers millions who do not need it, heartlessly ignores millions who do.
Squandering is defined as spending resources lavishly and wastefully.
This contractually binding deal allows the state to respect religious edicts without wastefully destroying massive quantities of food.
taken positions against highway expansion or new construction projects as wastefully expensive and unneeded, helping to stop projects such as the Illiana Expressway.
With a Dream Greater Than Earth Continuing from the previous scene, the wastefully energetic Poemy uses her new powers to tear through the alien mecha, destroying.
The Squander Bug, a poster encouraging people not to spend money wastefully but invest in savings bonds, was so successful that derivatives were used.
APEC claims to be not anti-French, but believes that tax money was being wastefully used in the promotion of official bilingualism in Canada.
Synonyms:
prodigally,