<< warners warning bell >>

warning Meaning in kannada ( warning ಅದರರ್ಥ ಏನು?)



ಎಚ್ಚರಿಕೆ, ಅಲಾರಂ,

Noun:

ಮುಂಚಿತವಾಗಿ ಅಧಿಸೂಚನೆ, ಸೂಚನೆಗಳು, ಆದೇಶ, ಮುನ್ಸೂಚನೆ,

warning ಕನ್ನಡದಲ್ಲಿ ಉದಾಹರಣೆ:

ಗೃಹಸ್ಥ ಹೆಚ್ಚು ಮಾತನಾಡದೆ ಎಚ್ಚರಿಕೆಯಿಂದ ಮಾತನಾಡುತ್ತಾನೆ.

ಅಲ್ಲಿ ಕೂಡ ಅವರು ಬರೆಹವನ್ನು ಮುಂದುವರೆಸಿದರು;ಹುಲಿ,ಚಿರತೆಗಳು ಮತ್ತು ಇನ್ನಿತರ ವನ್ಯಜೀವಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದರ ಬಗ್ಗೆ ಅವರು ಎಚ್ಚರಿಕೆಯ ಗಂಟೆಯಾಗಿ ಅದನ್ನು ನೆನಪಿಸುವುದನ್ನು ಬಿಟ್ಟಿರಲಿಲ್ಲ.

ಫ್ರೊಟ್ಟೇಜ್ ಮತ್ತು ಡೆಕಾಲ್ಕೊಮೇನಿಯಾ ದಂತಹ ತಂತ್ರಗಳನ್ನು ಕಂಡುಹಿಡಿಯುವ ಮೂಲಕ ಈ ಎಚ್ಚರಿಕೆಯನ್ನು ಜಯಿಸಲಾಯಿತು.

ದಿ ನ್ಯಾಷನಲ್ ಹೆಡ್‌ಏಕ್ ಫೌಂಡೇಶನ್ ತೈರಮಿನ್ ಅಧ್ಯಯದ ಆಧಾರದಲ್ಲಿ ಪ್ರಚೋದಕಗಳ ಪಟ್ಟಿಯನ್ನು ಹೊಂದಿದೆ, ಇದು ಪ್ರಚೋದಕಗಳ ಬಗ್ಗೆ ಎಚ್ಚರಿಕೆ ಮತ್ತು ತಪ್ಪಿಸಿಕೊಳ್ಳಬಹುದಾದ ವಿವರಗಳನ್ನು ಒಳಗೊಂಡಿದೆ.

ಅವರು ಸುಭದ್ರ ವ್ಯಾಪಾರೋದ್ಯಮಿಯಾಗಿದ್ದು, ಎಚ್ಚರಿಕೆ ಮತ್ತು ಉದ್ಯಮದ ನಡುವೆ ಮಾಯೆಯ ಸಮತೋಲನವನ್ನು ಸಾಧಿಸಲು ಸಮರ್ಥರಾಗಿದ್ದರು.

ಕಲ್ಲಿದ್ದಲ ಟಾರೆಣ್ಣೆಯನ್ನು ಎಚ್ಚರಿಕೆಯಿಂದ ಭಿನ್ನಾಸವಿಸಿದರೆ ಇವು ಬೇರ್ಪಡುತ್ತವೆ.

ಪರಮಾಣು ಯುದ್ಧವೊಂದರ ಭೀತಿಯ ನೆರಳಿನಲ್ಲಿ ಬದುಕಬಹುದಾದ ಪ್ರಪಂಚವೊಂದನ್ನು ಊಹಿಸಿದ್ದ ಆತ ನಿರಂತರ ’ಶೀತಲ ಸಮರ’ ವೊಂದರ ’ಶಾಂತಿಯಲ್ಲದ ಶಾಂತಿ’ಯ ಬಗ್ಗೆ ಎಚ್ಚರಿಕೆ ನೀಡುತ್ತಾ ಈ ಯುದ್ಧವು ಸೋವಿಯೆತ್ ಯೂನಿಯನ್ ಮತ್ತು ಪಾಶ್ಚಿಮಾತ್ಯ ಶಕ್ತಿಗಳ ನಡುವಿನ ಸೈದ್ಧಾಂತಿಕ ಘರ್ಷಣೆಯಾಗುವುದೆಂದು ನೇರವಾಗಿ ಹೇಳಿದನು.

ಬಾಣಂತಿ ಕುರಿಗಳನ್ನು ಕೆಲವು ದಿನಗಳವರೆಗೆ ಬಹು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.

ಆಗಸ್ಟ್‌ 28ರ ಭಾನುವಾರದಂದು, ಕತ್ರಿನಾದ ದಿಕ್ಕು ಬದಲಾವಣೆಯ ಬಗ್ಗೆ ಸರಿಯಾಗಿ ತಿಳಿದಂತೆ NHCಯು ಉಷ್ಣವಲಯದ ಚಂಡಮಾರುತ ಎಚ್ಚರಿಕೆ ವಲಯವನ್ನು, ಹೆಚ್ಚಿನ ಲೂಸಿಯಾನ ಕರಾವಳಿ ಪ್ರದೇಶಗಳನ್ನು ಮತ್ತು ಫ್ಲೋರಿಡಾ ಪ್ಯಾನ್‌ಹ್ಯಾಂಡಲ್‌ನ ಹೆಚ್ಚಿನ ಭಾಗವನ್ನು ಆವರಿಸುವಂತೆ ವಿಸ್ತರಿಸಿದನು.

ತತ್ವಜ್ಞಾನಿ ಮತ್ತು ಬರಹಗಾರ ಥಿಯೋಡರ್ ಅಡೊರ್ನೊ ನಮಗೆ ಎಚ್ಚರಿಕೆ ನೀಡುತ್ತಾನೆ:.

VoIP ಸಜ್ಜುಗೊಳಿಕೆಗಳ ಮತ್ತೊಂದು ಸವಾಲೆಂದರೆ ಕೆಲ ಇಲ್ಲವೇ ಸಂಪೂರ್ಣ ಚಟುವಟಿಕೆಗಳಿಗೆ PSTN ದೂರವಾಣಿ ಸಂಪರ್ಕದ ಮೇಲೆ ಅವಲಂಬಿತವಾಗಿರುವ DVR ಸಾಧನಗಳು, ಉಪಗ್ರಹ ಕಿರುತೆರೆ ಗ್ರಾಹಕಗಳು, ಎಚ್ಚರಿಕೆ ವ್ಯವಸ್ಥೆಗಳು, ಸಾಂಪ್ರದಾಯಿಕ ಮೋಡೆಮ್‌ಗಳು ಮತ್ತು ಇನ್ನಿತರ ಸಮಾನ ಸಾಧನಗಳಂತಹಾ ಇತರೆ ದೂರವಾಣಿ ವ್ಯವಸ್ಥಾ ಸಾಧನಗಳಿಂದ ಹೊರ ಹೋಗುವ ಕರೆಗಳ ಸರಿಯಾದ ನಿರ್ವಹಣೆ.

ತೆಗೆದುಕೊಳ್ಳಬಹುದಾದ ಎಚ್ಚರಿಕೆಗಳು .

ಆನಂದನು ಹುಚ್ಚು ಸೈನಿಕನ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

warning's Usage Examples:

II listed First World War concrete acoustic mirror used as an early warning device.


Mosley a fresh Miranda warning and Mosley then made statements that incriminated him.


additional effectiveness of a ground proximity warning system during a landing approach, the waypoint signal of an Area Navigation System is used in combination.


After Frederic reattained hurricane status in the Gulf of Mexico on September 10, a gale warning.


Keikoku (second warning): for the same minor infraction, or for committing a medium infraction for the first.


These warnings eventually narrowed in scope to the eventually affected areas, with the last warning being issued for Odisha on 31 October.


interpreted, either as a warning against gluttony or as a caution against unwary behaviour.


out air surveillance, and command and control forces that provide tactical warning and attack assessment in defense of Alaska.


The So San, sailing without a flag, attempted evasive action, so the Navarra after firing four warning shots into the water at the bow of the ship and rifle fire on the ship's hull, getting no answer, fired on a cable crossing the So San from bow to stern to remove obstacles and proceeded to approach it from a helicopter.


Housemates Jason, Marco, Nadia, Vanessa, and Victor were all given formal warnings by Big Brother as a result of their behaviour during the incident.


ExamplesBoxed warnings on drugs have received increased media attention in the United States since 2004.


dysfunction and some products have been found to contain drugs and other adulterants, and have been the subject of FDA and FTC warnings and actions to remove.


Other sources suggest that former Ethiopian leader Mengistu Haile Mariam, who fled to Harare in 1991, may have given Robert Mugabe the idea in the form of a security advise, warning the Zimbabwean leader that the swelling slum and backyard population in Zimbabwe was creating a fertile ground for a mass uprising.



Synonyms:

caution, strategic warning, alarmism, alert, false alarm, tactical warning, alerting, wake-up call, threat, premonition, heads-up, forewarning, caveat, making known, informing,

Antonyms:

dissuasive, ineffective, uninformative, encouraging, favorable,

warning's Meaning in Other Sites