warlord Meaning in kannada ( warlord ಅದರರ್ಥ ಏನು?)
ಸೇನಾಧಿಪತಿ, ಕಮಾಂಡರ್, ಪ್ರಧಾನ ದಂಡನಾಯಕ,
Noun:
ಕಮಾಂಡರ್, ಪ್ರಧಾನ ದಂಡನಾಯಕ,
People Also Search:
warlordswarm
warm blooded
warm front
warm hearted
warm the bench
warm up
warmblooded
warmed
warmed over
warmed up
warmen
warmer
warmers
warmest
warlord ಕನ್ನಡದಲ್ಲಿ ಉದಾಹರಣೆ:
ಅವರು ಸೇನಾಧಿಪತಿ (ಕಮಾಂಡರ್-ಇನ್-ಚೀಫ್), ಮಹಾಪ್ರಧಾನ (ಪ್ರಧಾನಿ) ಮತ್ತು ರಾಜನ ಕಾರ್ಯಕರ್ತ (ಏಜೆಂಟ್) ಕಚೇರಿಗಳನ್ನು ಹೊಂದಿದ್ದರು.
ಮಗಧರಾಜನ ಸೇನಾಧಿಪತಿಯಾಗಿದ್ದ ಚಂಡಸೇನ ಮ್ಲೇಚ್ಛರಾದ ಲಿಚ್ಛವಿಗಳೊಡನೆ ಕೂಡಿಕೊಂಡು ಪಾಟಲಿಪುತ್ರವನ್ನು ಮುತ್ತಿ, ತನ್ನ ಪ್ರಭು ಸುಂದರವರ್ಮನನ್ನು ಕೊಂದು, ಮಗ ಕಲ್ಯಾಣವರ್ಮನನ್ನು ಓಡಿಸಿ, ತಾನೇ ರಾಜನಾದುದನ್ನು ಈ ನಾಟಕ ತಿಳಿಸುತ್ತದೆ.
1939-40 ರಷ್ಯ-ಫಿನ್ಲೆಂಡ್ ಯುದ್ಧದಲ್ಲಿ ಝೂಕಾಫ್ ಸೈನಿಕಾಡಳಿತ ವರ್ಗದಲ್ಲಿ ಪ್ರಧಾನಾಧಿಕಾರಿಯಾಗಿ, ಬಹು ಚತುರ ಸೇನಾಧಿಪತಿಯೆಂದು ಪ್ರಖ್ಯಾತನಾಗಿ, ಜನರಲ್ ಆದ.
ದಿನಾಂಕ ೧ ಸೆಪ್ಟೆಂಬರ್ ೧೮೬೪ರಂದು ಯೂನಿಯನ್ ಸೇನಾಧಿಪತಿ ವಿಲಿಯಮ್ ಟಿ ಷರ್ಮನ್ ಮತ್ತು ಅವರ ಪಡೆಯು ಅಟ್ಲಾಂಟಾ ನಾಲ್ಕು ತಿಂಗಳ ಕಾಲ ಮುತ್ತಿಗೆ ಹಾಕಿ, ಎಲ್ಲಾ ಸಾರ್ವಜನಿಕ ಕಟ್ಟಡಗಳು ಮತ್ತು ಒಕ್ಕೂಟದ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲು ಆದೇಶ ನೀಡಿದಾಗ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಾನ್ ಬೆಲ್ ಹುಡ್ ಅಟ್ಲಾಂಟಾ ನಗರದಲ್ಲಿನ ಸ್ಥಳಗಳನ್ನು ಖಾಲಿ ಮಾಡಿಸಿದರು.
ಉಲ್ಲೇಖಗಳು ೧೭ ನೇ ಶತಮಾನದ ತೆಲುಗು ಪಠ್ಯ ರಾಯವಾಚಕಮು, ಮತ್ತು ನಂತರದ ಕಾವ್ಯಾತ್ಮಕ ನಿರೂಪಣೆ ಕೃಷ್ಣರಾಜವಿಜಯಂ ಗ್ರಂಥಗಳಲ್ಲಿ ಪೆಮ್ಮಸಾನಿ ರಾಮಲಿಂಗ ನಾಯುಡು ಅವರನ್ನು ವಿಜಯನಗರ ಚಕ್ರವರ್ತಿ ಕೃಷ್ಣದೇವರಾಯನ ಸೇನಾನಾಯಕ ಮತ್ತು 'ಸೇನಾಧಿಪತಿ' ಎಂದು ಹೆಸರಿಸಲಾಗಿದೆ (ಕ್ರಿ.
ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಪ್ರದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡನು.
ರಾಷ್ಟ್ರಪತಿಗೆ ಮಹಾಸೇನಾಧಿಪತಿಯ ಪಟ್ಟ (ಲೇಖನ ೫೨).
ಶ ೯೭೭-೮೪) ಇವರ ಸೇವೆಯಲ್ಲಿ ಸೇನಾಧಿಪತಿ, ಸಂಧಿವಿಗ್ರಹಿ, ಮಂತ್ರಿ ಪದವಿಗಳಲ್ಲಿ ಇದ್ದನೆಂದು ತಿಳಿದುಬರುತ್ತದೆ.
ಸೇನಾಧಿಪತಿ ಜನರಲ್ ಎಡ್ವರ್ಡ್ ಆಲ್ಮಂಡ್ ನಾಯಕತ್ವದ X ಸೇನಾದಳವು ೭೦,೦೦೦ 1ನೇ ಸಮುದ್ರ ವಿಭಾಗ ಕಾಲ್ದಳ;ಏಳನೇ ಕಾಲ್ದಳ ವಿಭಾಗ; ಹಾಗೂ ಸುಮಾರು ೮,೬೦೦ ROK ಸೈನಿಕರನ್ನು ಹೊಂದಿತ್ತು.
ಜನಾಂಗದ ಮುಖ್ಯಸ್ಥ ಹಾಗು ಸೇನಾನಾಯಕನಾಗಿ, ಶ್ರೀಮಂತವರ್ಗದ ಸೇನಾಧಿಪತಿಗಳಿಂದಲೂ, ಬುದ್ಧಿವಂತರಿಂದಲೂ ಪ್ರತಿಷ್ಠಿತ ವ್ಯಕ್ತಿಗಳಿಂದಲೂ ಕೂಡಿದ ಒಂದು ಮಂಡಲಿಯ ಸಲಹೆಯ ಮೇರೆಗೆ ಆತ ರಾಜ್ಯವಾಳುತ್ತಿದ್ದ.
ಎಂತಹ ನಾಯಕತ್ವವಿದೆಯೆಂದರೆ ಅವನು ಮಿತ್ರ ಕರ್ಣನನ್ನು ಬಿಟ್ಟು, ದ್ರೋಣರ ಸಲಹೆಯಂತೆ ವೃದ್ಧರಾದ ಅಜೇಯ ಭೀಷ್ಮರನ್ನೇ ಮೊದಲು ಸೇನಾಧಿಪತಿ ಮಾಡುವನು, ನಂತರ ದ್ರೋಣರ ಸರದಿ.
೧೭೭೫ - ಖಂಡೀಯ ಸೈನ್ಯೆಯ ಸೇನಾಧಿಪತಿಯಾಗಿ ಜಾರ್ಜ್ ವಾಷಿಂಗ್ಟನ್ ಆಯ್ಕೆ.
warlord's Usage Examples:
Yan (pronunciation (help·info)) (died 194), courtesy name Junlang, was a warlord who lived in the late Eastern Han dynasty of China.
During the Muromachi period, regional warlords called daimyō grew in power at the expense of the shōgun.
Zhang Ji (died 196) was a military general serving under the warlord Dong Zhuo during the late Eastern Han dynasty of China.
Plot summarySet in feudal Japan, the daimyō Kagetora (Enoki) must protect his lands and his people from the ambitions of the warlord Takeda (Tsugawa).
By 777, it was considered that these warlords were ruling their realms de facto independently:Li Zhengji, with his Pinglu Circuit containing 15 prefectures and having 60,000 soldiers.
He is best known for his attempt to persuade Zhou Yu, a general serving under the warlord Sun Quan, to defect to Sun.
Service under Liu BeiAround 209 or 210, Jiang Wan came to serve under the warlord Liu Bei, who was also then the Governor of Jing Province (covering present-day Hubei and Hunan), and held the position of a scribe.
He previously served the warlords Liu Zhang and Liu Bei during the late Eastern Han dynasty before defecting to Wei.
Liu Yao (157–198), courtesy name Zhengli, was a Chinese politician and warlord who lived during the late Eastern Han dynasty of China.
a coalition of warlords who launched a campaign against Dong Zhuo, a tyrannical warlord who controlled the Han central government and held Emperor Xian.
The warlords in Beijing, closely tied to Japan, responded hesitantly.
suffering for 15 years would gain peace and full justice and freedom from the anarchic rule of warlords who refuted their people to no direction.
Synonyms:
military leader,
Antonyms:
follower,