volitational Meaning in kannada ( volitational ಅದರರ್ಥ ಏನು?)
ಇಚ್ಛಾಶಕ್ತಿಯ
Adjective:
ಐಚ್ಛಿಕ,
People Also Search:
volitientvolition
volitional
volitionally
volitionary
volitions
volk
volley
volleyball
volleyball court
volleyball game
volleyball net
volleyball player
volleyballs
volleyed
volitational ಕನ್ನಡದಲ್ಲಿ ಉದಾಹರಣೆ:
ನಂತರ ತನ್ನ ಇಚ್ಛಾಶಕ್ತಿಯ ಬಲದಿಂದಲೇ ಏಕಲವ್ಯನು ಅರ್ಜುನನ ಸಮಾನವಾಗಿ ಕೌಶಲ್ಯವನ್ನು ಹೊಂದುತ್ತಾನೆ.
ಆದರೆ, ಅವರ ಇಚ್ಛಾಶಕ್ತಿಯಿಂದಾಗಿ ಕ್ಲಾರಿಯೋನೆಟ್ ಊದುವುದು ಕಷ್ಟಕರವೆನಿಸಲಿಲ್ಲ.
* ಋಣಾತ್ಮಕ ರೋಗಲಕ್ಷಣಗಳು—ಭಾವಸಂಬಂಧಿ ಕುಗ್ಗುವಿಕೆ (ಭಾವನಾತ್ಮಕ ಪ್ರತಿಸ್ಪಂದನೆಯಲ್ಲಿನ ಕೊರತೆ ಅಥವಾ ಇಳಿಕೆ), ಅತಾರ್ಕಿಕತೆ (ಮಾತಿನಲ್ಲಿನ ಕೊರತೆ ಅಥವಾ ಇಳಿಕೆ), ಅಥವಾ ಇಚ್ಛಾಶಕ್ತಿಯಿಲ್ಲದಿರುವಿಕೆ (ಪ್ರೇರಕಶಕ್ತಿಯಲ್ಲಿನ ಕೊರತೆ ಅಥವಾ ಇಳಿಕೆ).
ಅವೆಂದರೆ: ನಿರ್ದಾಕ್ಷಿಣ್ಯವಾದ ಅಥವಾ ಮೊಂಡಾಗಿರುವ ಪ್ರವೃತ್ತಿ ಮತ್ತು ದುಗುಡ, ಮಾತಿನ ಕೊರತೆ (ಅತಾರ್ಕಿಕತೆ), ಮನಸ್ಸಂತೋಷವನ್ನು ಅನುಭವಿಸಲು ಇರುವ ಅಸಾಮರ್ಥ್ಯ (ಭೋಗರಾಹಿತ್ಯ), ಸಂಬಂಧಗಳನ್ನು ರೂಪಿಸಿಕೊಳ್ಳುವಲ್ಲಿನ ಬಯಕೆಯ ಕೊರತೆ (ಏಕಾಂತಪ್ರಿಯತೆ), ಮತ್ತು ಪ್ರೇರಕಶಕ್ತಿಯ ಕೊರತೆ (ಇಚ್ಛಾಶಕ್ತಿಯಿಲ್ಲದಿರುವಿಕೆ).
ಅವನ ಸೋದರನ ತಲೆ ಕಡಿದು ಇಟಲಿಯಾದ್ಯಂತ ಮೆರವಣಿಗೆಯಲ್ಲಿ ಒಯ್ಯಲಾಯಿತು ಹಾಗೂ ರೋಮನ್ ಗಣರಾಜ್ಯದ ಉಕ್ಕಿನ ಹೊದಿಕೆಯ ಇಚ್ಛಾಶಕ್ತಿಯ ಸಂದೇಶವಾಗಿ ಹ್ಯಾನಿಬಲ್ ಶಿಬಿರದ ಕಟೆಕಟೆಯೊಳಗೆ ತಲೆಯನ್ನು ಎಸೆಯಲಾಯಿತು.
ಪಗ್ಸ್ ಪ್ರಬಲವಾದ ಇಚ್ಛಾಶಕ್ತಿಯುಳ್ಳ ನಾಯಿ ಅದರೆ ಅಪರೂಪವಾಗಿ ಅಕ್ರಮಣಶೀಲವಾಗಿರುತ್ತದೆ.
ಸಾಮಾಜಿಕ ನಿಯಮಗಳು ಮತ್ತು ಸಂಪ್ರದಾಯಗಳ ದಬ್ಬಾಳಿಕೆಯ ವಿರುದ್ಧ ಸೆಟೆದು ನಿಂತ ಸೇಂಟ್ ಕ್ಲೀವ್ ಸ್ವ-ಇಚ್ಛಾಶಕ್ತಿಯುಳ್ಳ ವ್ಯಕ್ತಿಯಾಗಿದ್ದನು.
ಸಂಕಲ್ಪವು ಇಚ್ಛಾಶಕ್ತಿಯನ್ನು ಬಳಸಿಕೊಳ್ಳುವ, ಮತ್ತು ದೇಹ ಹಾಗೂ ಮನಸ್ಸನ್ನು ಕೇಂದ್ರೀಕರಿಸಿ ಸಮನ್ವಯಗೊಳಿಸುವ ಸಾಧನವಾಗಿದೆ.
ತಮ್ಮ ಇಚ್ಛಾಶಕ್ತಿಯಿಂದಲೇ ಆಕಾಶದಲ್ಲಿ ಹಾರಾಡುವ ದೇವಾನುದೇವತೆಗಳ ಕತೆಗಳು, "ತ್ರಿಲೋಕಸಂಚಾರಿ" ನಾರದನ ಪಾತ್ರ, ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನದ ಉಲ್ಲೇಖ, ಹನುಮಂತನ ಸಾಗರೋಲ್ಲಂಘನ ಹಾಗೂ ರಾಮಾಯಣ - ಮಹಾಭಾರತ ಎರಡರಲ್ಲೂ ಯುದ್ಧಗಳ ಸಂದರ್ಭದಲ್ಲಿ ಕಂಡುಬರುವ "ಹಾರಾಡುವ ರಥ"ಗಳ ಕಲ್ಪನೆಗಳು ಈ ತರ್ಕಕ್ಕೆ ಅತ್ಯುತ್ತಮ ನಿದರ್ಶನಗಳು.
ಪ್ರಕೃತಿ ಅಚೇತನವಾದುದರಿಂದ ಇಚ್ಛಾಶಕ್ತಿಯಿಲ್ಲದೆ ಪಂಗುಸ್ಥಾನದಲ್ಲಿಯೂ ಇದ್ದು ಅಧಪಂಗುನ್ಯಾಯದಿಂದ ಸೃಷ್ಟ್ಯಾದಿಸಕಲವ್ಯಾಪಾರಗಳು ನಡೆಯುವುವು.
“ಇಚ್ಛಾಶಕ್ತಿಯ ಬಲ” ಹಾಗೂ ಎಂಥದ್ದನ್ನೇ ಆದರೂ ಎದುರಿಸಿ ನಿಲ್ಲಬೇಕಾದ ಆತ್ಮಬಲ ಮುಂತಾದ ಹಿಟ್ಲರ್‌ನ ಉದ್ಘೋಷಣೆಯ ದೆಸೆಯಿಂದಾಗಿ ಸೇನೆಯನ್ನು ಮುನ್ನಡೆಸಬೇಕಾದ ಸೇನಾಧಿಕಾರಿಗಳ ಗೊಂದಲದ ನಡುವೆಯೂ ಸೇನೆ ತನ್ನೆಲ್ಲಾ ಶಕ್ತಿಯನ್ನು ಬಳಸಿಕೊಂಡು ನಿಂತು ಕಾದಾಡುತ್ತಿತ್ತು.
ಮೆಟ್ರಿಕ್ಸ್ ನಲ್ಲಿ ಬುಲೆಟ್-ಟೈಮ್ ವೇಗದ ದೃಶ್ಯಗಳನ್ನು ಪ್ರಯತ್ನಿಸಿರುವ ಉದ್ದೇಶವೇನೆಂದರೆ "ಸಮಸ್ಯೆಗಳಿಂದ ಮೇಲೇರುವ ಇಚ್ಛಾಶಕ್ತಿಯ" ಘಟನೆಗಳನ್ನು ಕ್ರಿಯಾಶೀಲವಾಗಿ ತೋರಿಸುವುದಾಗಿದೆ, ಮತ್ತು ಇದನ್ನು ವರ್ಚುವಲ್ ಕ್ಯಾಮರಾದಿ೦ದ ಸೆರೆಹಿಡಿಯಲಾಗಿದೆ.
ರೈಟ್‌ನ ತಂದೆ-ತಾಯಿಗಳಿಬ್ಬರೂ ಸಹ ಪ್ರಬಲವಾದ ಇಚ್ಛಾಶಕ್ತಿಯುಳ್ಳ ವ್ಯಕ್ತಿಗಳಾಗಿದ್ದು, ವಿಲಕ್ಷಣ ರೀತಿಯ ಹಿತಾಸಕ್ತಿಗಳನ್ನು ಹೊಂದಿದ್ದರು; ಈ ಹಿತಾಸಕ್ತಿಗಳೇ ರೈಟ್‌ಗೂ ವರ್ಗಾವಣೆಯಾದವು.