<< voidability voidance >>

voidable Meaning in kannada ( voidable ಅದರರ್ಥ ಏನು?)



ಅನೂರ್ಜಿತ, ರದ್ದುಮಾಡು,

Adjective:

ರದ್ದುಮಾಡು,

People Also Search:

voidance
voidances
voided
voider
voiders
voiding
voidings
voidness
voids
voile
voiles
voiture
voiturier
vol au vent
volable

voidable ಕನ್ನಡದಲ್ಲಿ ಉದಾಹರಣೆ:

ಉಲ್ಲೇಖಿತ ಉತ್ಪನ್ನದಲ್ಲಿ ಯಾವುದೇ ಪರಿವರ್ತನೆಯಾಗಿ ಅದರಿಂದ ಉಂಟಾಗುವ ಖಾತರಿ ಕರಾರುಗಳ ಅನೂರ್ಜಿತಗೊಳಿಸುವಿಕೆ ಅಥವಾ ತಿರಸ್ಕರಿಸಲಾದ ಹಣದ ಬೇಡಿಕೆಯಂತಹ ವಿಚಾರಗಳನ್ನು ವ್ಯಾಪಿಸುವ ಮ್ಯಾಗ್ನಸನ್‌-ಮಾಸ್‌ ಖಾತರಿ ಕರಾರು ಕಾಯಿದೆ (ಅಮೆರಿಕಾ ಸಂಯುಕ್ತ ಸಂಸ್ಥಾನ).

ಅಮಾನತ್ತು ಸಂಬಳಸಹಿತವಿರುವುದು, ಅಥವಾ ಅಮಾನತ್ತನ್ನು ವಿರೋಧಿಸಿದಾಗ ಮತ್ತು ತರುವಾಯ ಅದನ್ನು ಅನೂರ್ಜಿತಗೊಳಿಸುವುದು ಇದಕ್ಕೆ ಅಪವಾದವಾಗಿದೆ.

ಆದಾಗ್ಯೂ ಆ‍ಯ್‌ಕ್ಟ್‌ ವಿರೋಧಿ ಸೈನಿಕರಿಗಾಗಿ ಹೆಬಿಯಸ್‍ ಕಾರ್ಪಸ್‌ ಕಾನೂನು ಸಮ್ಮತವಾಗಿ ಮತ್ತೆ ಚಾಲ್ತಿಗೆ ತಂದಿತು, ಇದು AEDPA ನ ಅವಕಾಶಗಳನ್ನು ಅನೂರ್ಜಿತಗೊಳಿಸಲಿಲ್ಲ ಬದಲಾಗಿ ಹೆಬಿಯಸ್ ಕಾರ್ಪಸ್‌ನ ಸಾಮಾನ್ಯ ಸಂಯುಕ್ತ ನಾಗರೀಕರ ಮತ್ತು ರಾಜ್ಯ ಬಂಧಿತರಿಂದ ಹಕ್ಕು ಕೇಳಿಕೆಯು ಕಾಯಿದೆಯ ಮಿತಿಯನ್ನುಂಟುಮಾಡಿದವು.

ಲಿಖಿತ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಸೇರಿದಂತೆ ತ್ವರಿತ ತ್ರಿವಳಿ ತಲಾಖ್‌ನ ಎಲ್ಲಾ ಘೋಷಣೆಯು ಅನೂರ್ಜಿತವಾಗಿದೆ (ಅಂದರೆ ಕಾನೂನಿನಲ್ಲಿ ಜಾರಿಗೊಳಿಸಲಾಗುವುದಿಲ್ಲ) ಮತ್ತು ಕಾನೂನುಬಾಹಿರ.

ಬಾಯಿ ಮಾತಿನಲ್ಲಿ ಉಯಿಲುಮಾಡಿದ ಒಂದು ತಿಂಗಳ ಅನಂತರ ಉಯಿಲು ಮಾಡಿದಾತನಿಗೆ ವಿಶೇಷ ಸೌಲಭ್ಯಯುಕ್ತ ಉಯಿಲುಮಾಡುವ ಅಧಿಕಾರ ತಪ್ಪಿಹೋಗಿ, ಆತ ಇನ್ನೂ ಬದುಕಿದ್ದರೆ ಆಗ ಅಂಥ ಉಯಿಲು ಅನೂರ್ಜಿತವೆನಿಸುತ್ತದೆ.

ರಾಜ್ಯಸಭೆಯು ಸತತವಾಗಿ ಸೇರುವ ಸದನವಾಗಿದ್ದು, ಲೋಕಸಭೆಯ ಹಾಗೇ ಇದರ ಸೇವಾವಧಿಯು ಅನೂರ್ಜಿತವಾಗುವುದಿಲ್ಲ.

ಯಾವುದೇ ಕಾನೂನು ಸಂವಿಧಾನದ ನಡವಳಿಕೆಯಲ್ಲಿ ಉಲ್ಲಂಘಿಸಿದಂತೆ ಕಂಡುಬಂದಲ್ಲಿ ನ್ಯಾಯಾಂಗವು ಅದನ್ನು ಅನೂರ್ಜಿತಗೊಳಿಸುತ್ತದೆ.

ಹೀಗಾಗಿ ಅರ್ಜಿದಾರರ ಕ್ರಿಮಿನಲ್‌ ಮೇಲ್ಮನವಿಗಳನ್ನು ವಿಚಾರಣೆಗೆ ಅಂಗೀಕರಿಸಿದ್ದೇನೆ ಹಾಗೂ ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ ನೀಡಿದ ದಂಡ ಮತ್ತು ಶಿಕ್ಷೆಯನ್ನು ಅನೂರ್ಜಿತಗೊಳಿಸುತ್ತೇನೆ’ ಎಂದು ವಿವರಿಸಲಾಗಿದೆ.

ಮ್ಯಾಕ್‌ಬುಕ್‌ ಏರ್‌'ನ ವಿದ್ಯುತ್ಕೋಶವನ್ನು ಆವರಣದೊಳಗೆ ಇರಿಸಲಾಗಿದ್ದರೂ ಸಾಧಾರಣ ತಿರುಪುಸಾಧನ/ಸ್ಕ್ರ್ಯೂ ಡ್ರೈವರ್‌ನ ಮೂಲಕ ಇದನ್ನು ಬದಲಿಸಲಾಗುವಂತೆ ಏರ್ಪಡಿಸಲಾಗಿರುತ್ತದೆ, ಆದರೆ ಈ ಪ್ರಕ್ರಿಯೆಯು ಗಣಕದ ಖಾತರಿ ಸೌಲಭ್ಯವನ್ನು ಅನೂರ್ಜಿತಗೊಳಿಸುತ್ತದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

ಭಾರತದಲ್ಲಿ 2011 ಅನೂರ್ಜಿತಗೊಳಿಸುವಿಕೆಗಳು ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಕಮಲ್ ಹಾಸನ್ ಸ್ಥಾಪಿಸಿದ ಮತ್ತು ಮುಖ್ಯಸ್ಥರಾಗಿರುವ ಭಾರತೀಯ ಚಿತ್ರ ನಿರ್ಮಾಣ ಮತ್ತು ವಿತರಣೆ ಕಂಪನಿಯಾಗಿದೆ.

ಎರಡನೆಯ ಉಪನಿಯಮವು ೧೯೪೮ ರಲ್ಲಿ ಅನೂರ್ಜಿತಗೊಂಡಿತು.

ಯಾವುದಾದರೂ ಚೆಕ್ ಹಾಳೆಯನ್ನು ನಕಲು ತೆಗೆದಾಗ, ಆ ನಕಲು ಪ್ರತಿಯಲ್ಲಿ ವಾಯ್ಡ್ (ನಕಲಿ, ಅನೂರ್ಜಿತ ಎಂಬರ್ಥದಲ್ಲಿ) ಎಂಬ ಅಕ್ಷರ ಕಾಣಿಸುತ್ತದೆ.

voidable's Usage Examples:

Where small differences in such division are unavoidable, cash compensation for the difference(s) will be awarded to maintain proportionality.


This was arguably unavoidable since the Thondaimans were much menaced in that period by a resurgent Mysore, ruled by Hyder Ali and Tipu Sultan.


The voidable transactions regime contains certain provisions designed to protect bona.


The argument above began by giving an unavoidable set of five configurations (a single vertex.


A voidable contract is not void ab initio, rather.


Tennis League but due to unavoidable circumstances they backed out at the last moment and eventually the Hyderabad Aces went on to replace them in the 2014.


Florida"s sovereign immunity in College Savings Bank, the question was unavoidable in Florida Prepaid.


" Some legal scholars judge that the lease may be voidable.


Laws that determine what sort of contracts will be given effect by the judiciary, and what sort of contracts are void or voidable, often incorporate concepts of a moral economy; in many jurisdictions, traditionally a contract involving gambling was considered void in law because it was against public policy.


pain is unavoidable), while the "mystical" approach calls on Jews to shoo away any mother bird even if they do not plan to take the eggs (thus maximizing.


This move has prompted the Federation and the Klingon Empire to form an alliance in anticipation of the seemingly unavoidable war.


gaining generally mixed to negative reviews by music critics who called it "untypical" and "avoidable.


(the main example is a gift) made with intent to defraud a later buyer is voidable at the instance of that buyer.



Synonyms:

revokable, revocable, rescindable,

Antonyms:

sealed, irrevokable, irrevocable,

voidable's Meaning in Other Sites