voguey Meaning in kannada ( voguey ಅದರರ್ಥ ಏನು?)
ರೂಢಿಯಲ್ಲಿದೆ
Noun:
ರೆಟ್ಟಾಜ್, ಹೋಗೋಣ, ಜನಪ್ರಿಯತೆ,
People Also Search:
voguishvogul
voguls
voice
voice box
voice communication
voice of conscience
voice part
voice print
voiced
voiceful
voiceless
voiceless consonant
voicelessly
voicelessness
voguey ಕನ್ನಡದಲ್ಲಿ ಉದಾಹರಣೆ:
ಹೊರಗಡೆ ಇಟ್ಟಿಗೆಯ ಗೋಡೆಯನ್ನು ಕಟ್ಟಿ ನಡುವೆ ತೆರಪನ್ನು ಬಿಟ್ಟು ಒಳಗಡೆ ಕಾಂಕ್ರೀಟನ ಗೋಡೆಯನ್ನು ಕಟ್ಟುವುದು ದೊಡ್ಡ ನಗರಗಳಲ್ಲಿ ರೂಢಿಯಲ್ಲಿದೆ ಅಥವಾ ಕಾಂಕ್ರೀಟಿನ ಚೌಕಟ್ಟನ್ನು ಕಟ್ಟಿ ಮಧ್ಯೆ ಇಟ್ಟಿಗೆಯನ್ನೋ ಕಾಂಕ್ರೀಟನ ದಿಮ್ಮಿಗಳನ್ನೋ ತುಂಬಬಹುದು.
ಮೇಲ್ಕಾಣಿಸಿದ ಕಾಯಿದೆ ಇದಾಗ್ಯೂ, ಬಾಲ್ಯವಿವಾಹದ ಪದ್ಧತಿ ಇನ್ನೂ ಕೆಲವು ಪ್ರದೇಶಗಳಲ್ಲಿ ವಾಣಿ ಮತ್ತು ವಾಟಾ ಸಟ್ಟಾ ಮತ್ತು ಸ್ವರ ಮುಂತಾದ ಆಚಾರಗಳಲ್ಲಿ ರೂಢಿಯಲ್ಲಿದೆ.
ಅಕ್ಯಾಲಿಫ ಸಸ್ಯಗಳನ್ನು ಎಳೆಯ ಕಾಂಡದ ತುಂಡುಗಳಿಂದ ವೃದ್ಧಿಮಾಡುವುದು ರೂಢಿಯಲ್ಲಿದೆ.
ಭಾದ್ರಪದ ಶುದ್ಧ ತೃತೀಯಾ ದಿವಸಾದಿಯಾಗಿ ಪಾರ್ವತಿ-ಆವಿರ್ಭವಿಸಿದುದರಿಂದ ಆ ದಿವಸ ಸ್ವರ್ಣಗೌರೀವ್ರತವನ್ನು ತಪ್ಪದೆ ಆಚರಿಸುವುದು ಕರ್ನಾಟಕದಲ್ಲಿ ರೂಢಿಯಲ್ಲಿದೆ.
ಗಂಟೆಯನ್ನು ಬಾರಿಸುವುದಕ್ಕೆ ಮೊದಲು ಆಗಮಾರ್ಥಂತು ದೇವಾನಾಂ ಗಮಾನಾರ್ಥಂತು ರಾಕ್ಷಸಾಂ ಕುರ್ವೇಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ (ದೇವರ ಆಗಮನಕ್ಕಾಗಿ ರಕ್ಕಸರ ನಿರ್ಗಮನಕ್ಕಾಗಿ ದೇವಸ್ಥಾನದ ಲಾಂಛನವಾದ ಘಂಟಾಧ್ವನಿಯನ್ನು ಮಾಡುತ್ತೇನೆ) ಎಂದು ಹೇಳಿ ಬಳಿಕ ಘಂಟಾನಾದ ಮಾಡುವುದು ಇಂದಿಗೂ ರೂಢಿಯಲ್ಲಿದೆ.
ಬಿತ್ತುವುದಕ್ಕೆ ಮುಂಚೆ ಗಂಜಲದಲ್ಲಿ ನೆನೆಸುವುದು ಕೆಲವು ಕಡೆಗಳಲ್ಲಿ ರೂಢಿಯಲ್ಲಿದೆ.
ಮಲೆನಾಡಿನಲ್ಲಿ ಹಾಗೂ ಕರಾವಳಿಯ ಕೆಲವು ಭಾಗಗಳಲ್ಲಿ ಈ ಸಂಪ್ರದಾಯ ರೂಢಿಯಲ್ಲಿದೆ.
ಬೇರೆ ಬೇರೆ ದೇಶಗಳ ಅನಾಗರಿಕ ಸಮಾಜಗಳಲ್ಲೂ ಈ ಪದ್ಧತಿ ರೂಢಿಯಲ್ಲಿದೆ.
ಹಲವು ಪ್ರತಿಷ್ಠಿತ ಮನೆತನಗಳಲ್ಲಿ ಇಂದಿಗೂ ಓಟದ ಕೋಣಗಳನ್ನು ಸಾಕುವ ಸ್ಪರ್ಧೆಗಳಲ್ಲಿ ಭಾಗವಹಿಸುವ ಹವ್ಯಾಸ ರೂಢಿಯಲ್ಲಿದೆ.
ಹಬ್ಬಹರಿದಿನಗಳಲ್ಲಿ, ಶುಭಕಾರ್ಯಗಳಲ್ಲಿ ಸಂದರ್ಭಕ್ಕೆ ಸಂಪ್ರದಾಯಕ್ಕೆ ಅನುಗುಣವಾಗಿ ರಂಗವಲ್ಲಿ ಬಿಡುವುದು ರೂಢಿಯಲ್ಲಿದೆ.
ಯುರೋಪಿನ ಕೆಲವು ಭಾಗಗಳಲ್ಲಿ ಕೈಯಿಂದ ಗಿಡಗಳನ್ನು ಬುಡಸಮೇತ ಕೀಳುವುದು ರೂಢಿಯಲ್ಲಿದೆ.
ಅದರಲ್ಲಿ ಮೊದಲಿಗೇ ಎರಡು ಅಥವಾ ಹೆಚ್ಚು ಅವರ್ಣೀಯ ಧ್ವನೀಯುಗ್ಮದ ಬಳಕೆಯೂ ರೂಢಿಯಲ್ಲಿದೆ; ಥಾಯ್ ಭಾಷೆಯ ಅನೇಕ ಉಪಭಾಷೆಗಳೊಡನೆ ಹೋಲಿಸಿ ನೋಡಿದರೆ, ಇಂಥ ಧ್ವನಿಯುಗ್ಮಗಳು ಪ್ರಾಚೀನ ಥಾಯ್ ಉಪಭಾಷೆಗಳಲ್ಲಿ ಅಷ್ಟಾಗಿ ಇಲ್ಲವೆಂಬುದು ಗೊತ್ತಾಗುತ್ತದೆ.
ಮಕ್ಕಳಿಗೆ ದೋಷನಿವಾರಣೆಯಾಗಿ ಎಳ್ಳು, ಎಲಚಿಹಣ್ಣು, ನಾಣ್ಯ ಇವನ್ನು ತಲೆಯಮೇಲೆ ಸುರಿಯುವುದು ರೂಢಿಯಲ್ಲಿದೆ.