<< viscometry viscose >>

visconti Meaning in kannada ( visconti ಅದರರ್ಥ ಏನು?)



ವಿಸ್ಕೊಂಟಿ

ಇಟಾಲಿಯನ್ ಚಲನಚಿತ್ರ ನಿರ್ಮಾಪಕ (1906-1976),

visconti ಕನ್ನಡದಲ್ಲಿ ಉದಾಹರಣೆ:

ನಂತರ ಡೆಲ್ಲಾ ತೊರ್ರೆ, ಕತಾರ್ ವಿತಂಡವಾದಿಗಳೊಂದಿಗೆ ವಿಸ್ಕೊಂಟಿ ಆಪ್ತನಾಗಿದ್ದಾನೆ ಎಂಬ ದ್ರೋಹಾರೋಪ ಮಾಡಿದ, ಇದಕ್ಕೆ ಪ್ರತಿಯಾಗಿ ವಿಸ್ಕೊಂಟಿ, ಡೆಲ್ಲಾ ತೊರ್ರೆ ಮೇಲೂ ಇದೇ ದ್ರೋಹಾರೋಪ ಹೊರಿಸಿ ಅವನನ್ನು ಮಿಲನ್ ನಗರದಿಂದ ಉಚ್ಛಾಟಿಸಿ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡಿಕೊಂಡ.

ಅಮಾನವೀಯ ಲೋಭಿತನದ ವ್ಯಾಪಾರಿಗಳ ಬಳಕೆಯಿಂದ ಜನ ರೊಚ್ಚಿಗೆದ್ದರು; ಇದರಿಂದಾಗಿ ಡೆಲ್ಲಾತೊರ್ರೆಯ ಪಾರಂಪರಿಕ ಶತ್ರು ವಿಸ್ಕೊಂಟಿಗೆ ಜನಬೆಂಬಲ ಒದಗಿಬಂತು.

1395ರಲ್ಲಿ, ಗಿಯಾನ್ ಗಲೆಜ್ಜೊ ವಿಸ್ಕೊಂಟಿ ಮಿಲನ್ ನಗರದ ಡ್ಯೂಕ್ ಪದವಿಗೇರಿದ.

14 ಮತ್ತು 15ನೆಯ ಶತಮಾನದ ಮಧ್ಯೆ ಸಫೋರ್ಝಾ ಕುಟುಂಬದ ಆಳ್ವಿಕೆಯ ಕಾಲದಲ್ಲಿ ಹಳೆಯ ವಿಸ್ಕೊಂಟಿ ಕೋಟೆಯನ್ನು ವಿಸ್ತರಿಸಿ, ಅಲಂಕರಿಸಿ ಅದನ್ನು ಕ್ಯಾಸ್ಟೆಲೊ ಸಪೋರ್ಜೆಕೊ ಎಂದು ಕರೆಯಲಾಯಿತು, ಇದು ಗೋಡೆಗಳಿಂದ ಸುತ್ತುವರೆದ ಶಿಕಾರಿವನ ಸೆಪ್ರಿಯೋಮತ್ತು ಕೊಮೊ ಸರೋವರಗಳಿಂದ ಬೇಟೆ ಮಾಡಿದ ಪ್ರಾಣಿ ಸಂಗ್ರಹಾಲಯಗಳಿಂದ ಸುತ್ತುವರೆದ ನವೋದಯಕಾಲದ ಸೊಗಸಾದ ನ್ಯಾಯಾಲಯ.

ಆದರೂ ಜರ್ಮನ್ ಚಕ್ರವರ್ತಿಯ ಜೊತೆಗೆ ಅವರಿಗಿದ್ದ "ಘಿಬಲಿನ್" ಗೆಳೆತನದ ಆಧಾರದಿಂದ ವಿಸ್ಕೊಂಟಿಯ ಕುಟುಂಬ ಮಿಲನ್ ನಗರದ ಅಧಿಕಾರ ಗದ್ದುಗೆಯನ್ನು ವಶಪಡಿಸಿಕೊಂಡಿತು.

1447ರಲ್ಲಿ ಮಿಲನ್ ನಗರದ ಡ್ಯೂಕ್ ಫಿಲಿಪ್ಪೊ ಮಾರಿಯಾ ವಿಸ್ಕೊಂಟಿ ಮುಂದೆ ಉತ್ತರಾಧಿಕಾರಿಯಾಗಬಲ್ಲ ಗಂಡುಮಗನಿಲ್ಲದೆ ಸತ್ತ; ವಿಸ್ಕೊಂಟಿ ವಂಶಾವಳಿ ಕೊನೆಗೊಂಡ ನಂತರ ಆಂಬ್ರೋಸಿಯನ್ ರಿಪಬ್ಲಿಕ್ ಕಾಯಿದೆ ರೂಪಿಸಲಾಯಿತು.

ಈಜಿಪ್ಟಿನ ಸಾಮ್ರಾಜ್ಯಕ್ಕಾಗಿ ಅವರು ತೆಬಾಲ್ಡ್ ವಿಸ್ಕೊಂಟಿ, ನಂತರ ಪಪಲ್ ಲೆಗೆಟ್‌ರ ಸಲಹೆಗಳನ್ನು ಅನುಸರಿಸಿದರು, ಮತ್ತು ಹೊಸಾ ಪೋಪ್‌ರ ನೇಮಿಸುವಿಕೆಯ ನಿರೀಕ್ಷೆಯಲ್ಲಿ 1269 ಅಥವಾ 1270ರಲ್ಲಿ ವೆನಿಸ್‌ಗೆ ಹಿಂತಿರುಗಿದರು,ಇದರಿಂದ ಮಾರ್ಕೊರವರಿಗೆ ಅವರ ತಂದೆಯನ್ನು ಮೊದಲಬಾರಿಗೆ ನೋಡುವ ಅವಕಾಶದೊರೆಯಿತು, ಆಗ ಅವರು ಹದಿನೈದು ಅಥವಾ ಹದಿನಾರನೆಯ ವಯಸ್ಸಿನವರಾಗಿದ್ದರು.

22 ಜುಲೈ 1262ರಂದು ಡೆಲ್ಲಾ ತೊರ್ರೆಯ ಅಭ್ಯರ್ಥಿ ಕೊಮೊನ ಬಿಷಪ್, ರಾಯ್‌ಮೊಂಡೊ ಡೆಲ್ಲಾ ತೊರ್ರೆ ವಿರುದ್ಧವಾಗಿ ನಗರದ IV ಪೋಪ್ , ಒಟ್ಟೋನ್ ವಿಸ್ಕೊಂಟಿಯನ್ನು ಮಿಲನ್ ನಗರದ ಆರ್ಚ್‌ಬಿಷಪ್ ಪದವಿಗೇರಿಸಿದ.

1263ರಲ್ಲಿ ಒಟ್ಟೊನ್ ವಿಸ್ಕೊಂಟಿ ಉಚ್ಛಾಟಿತರ ಗುಂಪು ಕಟ್ಟಿಕೊಂಡು ನಗರದ ವಿರುದ್ಧ ವಿಫಲ ಪ್ರಯತ್ನ ನಡೆಸಿದ, ಆದರೆ ಎಲ್ಲ ಬಣಗಳ ನಡುವಿನ ಹೆಚ್ಚುತ್ತಿದ್ದ ಹಿಂಸಾಚಾರದ ನಂತರ ದೇಸಿಯೊ ಯುದ್ಧದಲ್ಲಿ ನಗರವನ್ನು ತನ್ನ ಕುಟುಂಬಕ್ಕೆ ಗೆದ್ದುಕೊಂಡ.

ಡೆಲ್ಲಾ ತೊರ್ರೆಯನ್ನು ಶಾಶ್ವತವಾಗಿ ಹೊರಗಟ್ಟುವಲ್ಲಿ ಯಶಸ್ವಿಯಾದ ವಿಸ್ಕೊಂಟಿ ನಗರ ಮತ್ತು ಅದರ ಆಸ್ತಿಪಾಸ್ತಿಗಳನ್ನು 15ನೆಯ ಶತಮಾನದ ತನಕ ಆಳಿದ.

ಘಿಬೆಲಿನ್ ವಿಸ್ಕೊಂಟಿಯ ಕುಟುಂಬ 14ನೆಯ ಶತಮಾನದ ಪ್ರಾರಂಭದಿಂದ 15ನೆಯ ಶತಮಾನದ ಮಧ್ಯಭಾಗದ ತನಕ, ಒಂದೂವರೆ ಶತಮಾನಗಳ ಕಾಲ ಮಿಲನ್ ನಗರದ ಅಧಿಕಾರ ಉಳಿಸಿಕೊಂಡಿತ್ತು.

ನಂತರ 1500ರಲ್ಲಿ ಮಿಲನ್ ನಗರವನ್ನು ವಿಸ್ಕೊಂಟಿ, ಸಪೋರ್ಜಾ ಮತ್ತು ಸ್ಪ್ಯಾನಿಷರು ಮತ್ತು 1700ರಲ್ಲಿ ಆಸ್ಟ್ರಿಯನ್ನರು ಆಳಿದರು 1796ರಲ್ಲಿ ಮಿಲನ್ ನಗರವನ್ನು ವಶಪಡಿಸಿಕೊಂಡ ನೆಪೋಲಿಯನ್ 1805ರಲ್ಲಿ ತನ್ನ ಇಟಾಲಿ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡನು.

visconti's Meaning in Other Sites