<< vigours vii >>

vihara Meaning in kannada ( vihara ಅದರರ್ಥ ಏನು?)



ವಿಹಾರ

Noun:

ವಿಕರ್, ಪ್ರತಿನಿಧಿ, ಬಿಷಪ್ ಪ್ರತಿನಿಧಿ, ವರ್ಗಾವಣೆ,

People Also Search:

vii
viii
vijay
viking
vikings
vilaine
vild
vilde
vile
vilely
vileness
vilenesses
viler
vilest
viliaco

vihara ಕನ್ನಡದಲ್ಲಿ ಉದಾಹರಣೆ:

ನಿಧಾನ ಹೆಸರಿಸುವ ವೇಗವನ್ನು ಶಿಶುವಿಹಾರದಲ್ಲಿ ಗುರುತಿಸಲು ಸಾಧ್ಯ; ಡಿಸ್ಲೆಕ್ಸಿಯಾ ಹೊಂದಿದ ವಯಸ್ಕರಲ್ಲಿ ನಿಧಾನ ಹೆಸರಿಸುವ ವೇಗ ಇರುತ್ತದೆ.

ಶಿಶುವಿಹಾರ ಮತ್ತು ಪ್ರಾಥವಿಕ ಶಾಲೆಗಳಲ್ಲಿ ಚಟುವಟಿಕೆಗಳು ಬಹುಮಟ್ಟಿಗೆ ಮಕ್ಕಳ ಆಸಕ್ತಿಯ ಆಟಗಳ ರೂಪದಲ್ಲಿದ್ದರೆ ಮೇಲ್ದರ್ಜೆಯ ಶಿಕ್ಷಣ ಸಂಸ್ಥೆಗಳಲ್ಲಿ ಅವು ಉದ್ದೇಶಪೂರ್ವಕವೆನಿಸುವ ಕಾರ್ಯಕ್ರಮಗಳ ರೂಪವನ್ನು ತಾಳುತ್ತವೆ; ನಾಟಕ, ನೃತ್ಯ, ಲೇಖನ, ಚರ್ಚೆ, ವಿಚಾರಗೋಷ್ಠಿ, ಪ್ರಕಟನೆ, ಸಂಶೋಧನೆ―ಇವೆಲ್ಲ ಅಂಥ ಚಟುವಟಿಕೆಗಳಲ್ಲಿ ಹಲವು.

ಕಪಿಲ್ ವಿಹಾರ್ ಕಾಲೊನಿ, ಬನ್ನಾದೇವಿ ಪೊಲೀಸ್ ಕಾಲೊನಿ, ಕಿಶನ್ ಪುರ್, ಭಾಮೊಲಾ,ಅನೊನಾ ಹೌಸ್,ಪಹಸು ಹೌಸ್, ರಸಾಲಗುಂಜ್ ಗಂಭೀರ್ ಪುರ, ಮಹೆಂದ್ರ ನಗರ, ಸುರೆಂದ್ರ ನಗರ, ಬ್ಯಾಂಕ್ ಕಾಲೊನಿ (ಪ್ರಿಮಿಯರ್ ನಗರ), ಗಾಂಧಿ ನಗರ, ಸರಯ ಸುಲ್ತಾನಿ, ಆಚಲ್ ತಲಾಬ್ ಮತ್ತು ಖಿರ್ನಿ ಗೇಟ್ ಇವು ಹಳೆ ಆಲಿಘಡ್ ದ ಕೆಲವು ಜನವಸತಿ ಪ್ರದೇಶಗಳಾಗಿವೆ.

ಪೂ) ಸ್ತೂಪಗಳು, ವಿಹಾರಗಳು ಹಾಗೂ ದೇವಾಲಯಗಳನ್ನು ಒಳಗೊಂಡ ಕೋಟೆಗಳಿಂದ ರಕ್ಷಿತವಾಗಿರುತ್ತಿದ್ದ ನಗರಗಳನ್ನು ಕಟ್ಟಲಾಗಿತ್ತು .

ಯಚ್ಚಾವಹಾಸಾರ್ಥಮಸತ್ಕೃತೋsಸಿ ವಿಹಾರಶಯ್ಯಾಸನಭೋಜನೇಷು ।.

ಮೇಲೆ ಹೇಳಲಾಗಿರುವ ಕೆಲವು ರಾಷ್ಟ್ರಗಳಲ್ಲಿ, ಪೋಷಕರು ತಮ್ಮ ಮಕ್ಕಳನ್ನು ಶಿಶುವಿಹಾರದ ತರಗತಿಗೆ ಕಡ್ಡಾಯವಾಗಿ ಕಳುಹಿಸಬೇಕು (ಸಾಮಾನ್ಯವಾಗಿ ಐದನೇ ವರ್ಷ).

ಇವರು ಪ್ರಾಥಮಿಕ ಶಿಕ್ಷಣವನ್ನು ದೆಹಲಿಯ ವಸಂತ್ ವಿಹಾರ್ನಲ್ಲಿರುವ ಟಾಗೋರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ, ಕಾಲೇಜು ಶಿಕ್ಷಣವನ್ನು ಹಿಂದು ಕಾಲೇಜಿನಿಂದ ಪಡೆದು ಬಿ.

ನವ ನಳಂದ ಮಹಾವಿಹಾರ, ಬಿಹಾರ ರಾಜ್ಯ, ಭಾರತ .

ಕಳೆದ ೨೦೦೭ರಲ್ಲಿ, ಅದರ ಹಿಂದಿನ ವರ್ಷವನ್ನು ಉತ್ತೇಜನಗೊಳಿಸುವಂತೆ ಸುಮಾರು ೨೬೦ ಶಿಶುವಿಹಾರಗಳು ೨೫೦೦೦ಕ್ಕೂ ಅಧಿಕ ಮಕ್ಕಳಿಗೆ ತರಬೇತಿ ನೀಡಿದವು.

ಈತ ಪೆಷಾವರಿನಲ್ಲಿ ಕಟ್ಟಿಸಿದ ಪ್ರಸಿದ್ಧ ವಿಹಾರದ ಬಗ್ಗೆ ಹಬ್ಬಿದ್ದ ದಂತಕಥೆಗಳನ್ನು ಹ್ಯುಎನ್ ತ್ಸಾಂಗನೂ ಅಲ್ಬೆರೂನಿಯಾ ಉಲ್ಲೇಖಿಸಿದ್ದಾರೆ.

ಒಂದು ಐತಿಹ್ಯದಂತೆ, ಮಯೂರ ವರ್ಮ(ಶರ್ಮ)ಎಂಬ ದೊರೆಯು ತನ್ನ ರಾಣಿ ಹಾಗೂ ಪರಿವಾರದೊಂದಿಗೆ ವಿಹಾರಕ್ಕಾಗಿ ನಂದಾವರದತ್ತ ಬಂದನಂತೆ.

ವಾಯು ವಿಹಾರಿ ಡೆಕ್ ಸೇತುವೆ ಪರದೆಯ ಹಿಂಭಾಗದಲ್ಲಿ ಹಾದು ಹೋಗುತ್ತದೆ ಮತ್ತು ಹಡಗು ಅತಿ ಹೆಚ್ಚು ವೇಗದಲ್ಲಿ ಚಲಿಸುವಾಗ ಉಂಟಾಗುವ ಪ್ರಭಲವಾದ ಮಾರುತಗಳಿಂದ ಪ್ರಯಾಣಿಕರನ್ನು ರಕ್ಷಿಸಲು ಡೆಕ್ ನ ಸುತ್ತ ಸಂಚರಿಸುವುದಕ್ಕೆ ಅವಕಾಶವನ್ನು ಮಾಡಿಕೊಡುತ್ತದೆ.

ಅಂದಿಗಾಗಲೆ ದೇಶದಲ್ಲಿ ಬೆಳೆಯುತ್ತಿದ್ದ ವಿಹಾರಗಳ ಸಂಖ್ಯೆ ೭ನೆಯ ಶತಮಾನದ ಎರಡನೆಯ ಪುಲಕೇಶಿಯ ಆಳ್ವಿಕೆಯ ಹೊತ್ತಿಗೆ ನೂರಕ್ಕೆ ಏರಿತ್ತು.

vihara's Usage Examples:

Thai Buddhist temples consists of several structures, including Ubosot (ordination hall), Wihan (vihara), Mondop (mandapa), Ho trai (library), and Sala (open pavilion), Ho rakhang (bell tower), and other supporting buildings.


Buddhist MonumentsShalban Vihara: The centre piece of the Buddhist sites at Mainamati is the Shalban vihara, almost in the middle of the Mainamati-Lalmai hill range consists of 115 cells, built around a spacious courtyard with a cruciform temple in the centre, facing its only gateway complex to the north, resembling that of the Sompur Bihara.


The stupa, viharas and round cloister complex surrounds by outer boundary wall.


called Abhyagiri Wihara which means "a vihara on top of the hill that free from danger".


It is composed of major stupas and monasteries (viharas).


archaeological excavation as a Buddhist monastery and hence termed as Salban vihara from the terracotta seals and copper plates discovered.


The monk Künpang Tukjé Tsöndrü (Wylie: kun spangs thugs rje brtson "grus, 1243-1313) established a kumbum or stupa-vihara.


Saovabha Phongsri built two levels grand staircase in front of the vihara as an entrance to the stupa complex in 1906.


The new temple has four viharas used for Buddhist ceremonies as well as many storage buildings to keep artifacts that were found in the nearby area.


Somapura Mahavihara at Paharpur in Naogaon District was once the biggest Buddhist monastery south of the Himalayas.


It is one of the Four Sublime States (brahmavihara), which are purifying mental states capable of counteracting the defilements of lust, aversion and ignorance.


Badalgachhi Upazila, Naogaon District, Bangladesh is among the best known viharas, monasteries, in the Indian Subcontinent and is one of the most important.


In front of each vihara has grand staircase leading to lower terrace.



vihara's Meaning in Other Sites