victor hugo Meaning in kannada ( victor hugo ಅದರರ್ಥ ಏನು?)
ವಿಕ್ಟರ್ ಹ್ಯೂಗೋ
Noun:
ವಿಕ್ಟರ್ ಹ್ಯೂಗೋ,
People Also Search:
victoriavictoria cross
victoria sponge
victoria's
victorian
victorian age
victorian architecture
victoriana
victorians
victorias
victories
victorine
victorious
victoriously
victors
victor hugo ಕನ್ನಡದಲ್ಲಿ ಉದಾಹರಣೆ:
ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್ ಷಾ ಮುಂತಾದವರು ಇವರ ಅಚ್ಚುಮೆಚ್ಚಿನ ಲೇಖಕರು.
ಉದಾಹರಣೆಗೆ ಕ್ರಾಮ್‍ವೆಲ್‍ಗಾಗಿ ವಿಕ್ಟರ್ ಹ್ಯೂಗೋ ಬರೆದ ಮುನ್ನುಡಿ ರೊಮ್ಯಾಂಟಿಕ್ ಕಲೆಯ ಕುರಿತ ವಿಮರ್ಶೆ ಆಗಿತ್ತು.
ಆದರೆ ವಿಕ್ಟರ್ ಹ್ಯೂಗೋನಂತೆ ಜೋಲಾ ಮೊದಲ ವರ್ಗದ ಕೆಲಸಗಾರನಲ್ಲ.
ಭಾಷಾಂತರಕ್ಕೆ ಆರಿಸಿಕೊಂಡ ಕೃತಿಗಳಲ್ಲಿ ಷೇಕ್್ಸಪಿಯರ್, ಮಿಲ್ಟನ್, ವಿಕ್ಟರ್ ಹ್ಯೂಗೋ, ಗಯಟೆ, ಇಬ್ಸನ್, ಟಾಲ್ಸ್ಟಾಯ್ ಮುಂತಾದ ಖ್ಯಾತ ಸಾಹಿತಿಗಳ ಕೃತಿಗಳೂ ಸೇರಿವೆ.
ಮಹಾಕವಿ ವಿಕ್ಟರ್ ಹ್ಯೂಗೋನ ಮುನ್ನುಡಿಗಳೂ ಅವನು ಬರೆದ ಷೇಕ್ಸ್‍ಪಿಯರ್ ವಿಮರ್ಶೆಯೂ ರೊಮ್ಯಾಂಟಿಕತೆಯ ಹಿರಿಯ ಘೋಷಣೆಯಂತೆ ಮೊಳಗಿದುವು.
ಪ್ರಸಿದ್ಧ ಕಾದಂಬರಿಕಾರರಾದ ಚಾರ್ಲ್ಸ್ ಡಿಕನ್ಸ್, ವಿಕ್ಟರ್ ಹ್ಯೂಗೋ ಮೊದಲಾದ ಲೇಖಕರ ಕಾದಂಬರಿಗಳು ಧಾರಾವಾಹಿ ರೂಪದಲ್ಲಿ ಪ್ರಕಟವಾದವು.
ಅದೇನೂ ಮೇಲ್ತರಹದ್ದಲ್ಲದಿದ್ದರೂ ಅದರಿಂದ ಶ್ರೇಷ್ಠ ಕವಿ ವಿಕ್ಟರ್ ಹ್ಯೂಗೋವಿನ ಮನೆಗೆ ಹೋಗಿಬರುವ ಅವಕಾಶ ಇವನದಾಯಿತು.
Synonyms:
Hugo, Victor-Marie Hugo,
Antonyms:
inferior, worst, subordinate, low, follower,