vicechancellor Meaning in kannada ( vicechancellor ಅದರರ್ಥ ಏನು?)
ಉಪಕುಲಪತಿ, ಅಧಿಪತಿ,
People Also Search:
vicechancellorsviced
vicegerency
vicegerent
vicegerents
viceless
vicelike
vicenary
vicennial
vicepresidency
vicepresident
vicepresidential
vicepresidents
viceregal
viceregent
vicechancellor ಕನ್ನಡದಲ್ಲಿ ಉದಾಹರಣೆ:
೧೯೩೯ ರಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಆಯ್ಕೆಯಾದರು.
ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ.
ಡಾ ಮಲ್ಲಿಕಾ,ಸೆಪ್ಟೆಂಬರ್ ೨೦೧೫ರಿಂದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದಾರೆ.
ಅಂದಿನ ದಿನಗಳಲ್ಲಿ ಅವರಿಗೆ ವ್ಯಂಗ್ಯ ಚಿತ್ರಕ್ಕೆ ದೊರಕುತ್ತಿದ್ದ ಸಂಭಾವನೆ ಹತ್ತು ರೂಪಾಯಿ! ಅಂದಿನ ದಿನಗಳಲ್ಲಿ ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ.
ಇವರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದಾಗ 'ಕುಲಪತಿಯ ಭಾಷಣಗಳು', 'ಕುಲಪತಿಯ ಪತ್ರಗಳು' ಮುಂತಾದ ಆರು ಸಂಪುಟಗಳ ಬರಹವನ್ನು ಹೊರತಂದಿದ್ದಾರೆ.
೧೯೬೬-೭೨ ವರೆಗೆ ಗುಜರಾತ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ದುಡಿದರು.
ಇದರಲ್ಲಿ 89 ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ಡೀನ್ಗಳು ಸೇರಿದಂತೆ 247 ಪ್ರತಿನಿಧಿಗಳು ಭಾಗವಹಿಸಿದ್ದರು.
ನರಸಿಂಹಯ್ಯನವರು (ನ್ಯಾಶನಲ್ ಕಾಲೇಜು ಪ್ರಾಂಶುಪಾಲರಾಗಿದ್ದರು, ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದವರು).
೧೯೬೧ ರಲ್ಲಿ ಧಾರವಾಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಿ.
ಕರ್ನಾಟಕ ವಿಶ್ವ ವಿದ್ಯಾಲಯದೇ ತಾನೆ ಪ್ರಾರಂಭವಾಗಿತ್ತು ಅದರ ಉಪಕುಲಪತಿಗಳಾಗಿದ್ದ ಡಾ.
ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಇವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು.
ರಾಯರು ತಮ್ಮ 'ಸೆಂಟ್ರಲ್ ಕಾಲೇಜಿ'ನ ಕೆಲಸಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿ, ಆಗಿನ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ 'ಬ್ರಜೇಂದ್ರನಾಥ ಸೀಲ್', ರಿಗೆ ತಮ್ಮ ಅಪೇಕ್ಷೆಯನ್ನು ತಿಳಿಸಿದಾಗ, ಅವರು ಅದನ್ನು ಒಪ್ಪದೆ, ‘ನೀನು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸೇರಿ ಭಾರತ ರಾಷ್ಟ್ರಕ್ಕೆ ಸಲ್ಲಿಸಬಹುದಾದ ಸೇವೆಯನ್ನೇ ನಮ್ಮ ವಿಶ್ವವಿದ್ಯಾನಿಲಯದ ಮೂಲಕವೂ ಸಲ್ಲಿಸಬಹುದು.
vicechancellor's Usage Examples:
uk/offices/v-c/vicechancellors.
Future Pope Alexander VI; cardinal-nephew; administrator of Valencia; vicechancellor of the Holy Roman Church; protodeacon Francesco Gonzaga Mantuan Cardinal-deacon.
edu/vicechancellor/history "Archived copy".
au/higher-education/flinders-vicechancellor-happy-to-go-his-own-way/news-story/e654d7ec6135328fc98edbd939163b6d.
hk/pubunit/calendar/2013-2014/a/c/15-13/239-succession-lists#vicechancellors (Retrieved 18 December 2013).
uk/news/uk/vicechancellor-quits-at-climate-of-fear-campus-staff-survey-shows-90-per-cent-are-unhappy-1429155.
au/higher-education/university-of-adelaide-in-global-hunt-for-new-vicechancellor-as-talk-of-merger-rekindled/news-story/35a22ef0825ed265b6f7a481c552f630.
edu/vicechancellor/history http://about.
au/news/south-australia/adelaide-university-vicechancellor-warren-bebbington-resigns-as-family-reasons-take-him-away-from-sa/n.
Ministry, she was appointed in 1987 as Secretary of State (vicanciller – "vicechancellor", Deputy Foreign Minister).
uk/about/vicechancellor/profile.
Maria in Cosmedin, † 16 May 1317 Pietro Valeriano Duraguerra, vicechancellor of the Holy Roman Church – cardinal-deacon of S.