venice Meaning in kannada ( venice ಅದರರ್ಥ ಏನು?)
ವೆನಿಸ್
ವೆನಿಸ್,
People Also Search:
veninvenipuncture
venire
venires
venisection
venison
venn
venn diagram
vennel
venography
venom
venomed
venomous
venomous lizard
venomously
venice ಕನ್ನಡದಲ್ಲಿ ಉದಾಹರಣೆ:
ಕಿಡ್‌ಮನ್‌ಳ 2004ನೇ ಇಸವಿಯ ಚಲನಚಿತ್ರ "ಬರ್ತ್" ವೆನಿಸ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಲಯನ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು.
ಆದರೆ ದೃಶ್ಯಪ್ರಧಾನವಾದ ಬ್ಯಾರೋಕ್ ರೀತಿಯ ಆಪೆರಗಳಲ್ಲೆ ಕ್ಯವಿಲೆ, ಚೇಸ್ಟಿ ಮುಂತಾದವರು ವೆನಿಸ್ಸಿನಲ್ಲೂ ಪ್ರತಿಭಾಸಂಪನ್ನ ವಾಗ್ಗೇಯಕಾರನಾದ ಅಲೆಗ್ಸ್ಯಾಂಡ್ರೋ ಸ್ಕಾರ್ಲಟ್ಟಿ ರೋಂ ಮತ್ತು ನೇಪಲ್ಸ್‍ಗಳಲ್ಲೂ ಓರಟೋರಿಯೋಯಿಂದ ಮೇಳವನ್ನು ಕಿತ್ತುಹಾಕಿದರು.
ವಿಲಿಯಂ ಷೇಕ್ಸ್‌ಪಿಯರ್ -ಒಥೆಲೊ,ಮರ್ಚೆಂಟ್ ಅಫ್ ವೆನಿಸ್.
1866ರಲ್ಲಿ ಇಟಲಿಯ ಮೂರನೆ ಸ್ವಾತಂತ್ರ್ಯ ಸಂಗ್ರಾಮ ಕ್ಕನುಸಾರವಾಗಿ ವೆನೆಟೋದ ಇತರ ಭಾಗಗಳೊಂದಿಗೆ ವೆನಿಸ್ ಹೊಸತಾಗಿ ನಿರ್ಮಾಣಗೊಂಡ ಇಟಲಿ ಅಧಿಪತ್ಯ ದ ಭಾಗವಾಯಿತು.
2009ರ ಸೆಪ್ಟೆಂಬರ್ 6ರಂದು, ಪಿಕ್ಸರ್‌ನ ಕಾರ್ಯನಿರ್ವಾಹಕರಾದ ಜಾನ್ ಲ್ಯಾಸಟರ್, ಬ್ರ್ಯಾಡ್ ಬರ್ಡ್, ಪೀಟ್ ಡಾಕ್ಟರ್, ಆಂಡ್ರ್ಯೂ ಸ್ಟಾಂಟನ್ ಮತ್ತು ಲೀ ಉಂಕ್ರಿಚ್‌ರಿಗೆ ಬಯೆನಲ್ ವೆನಿಸ್ ಚಲನಚಿತ್ರೋತ್ಸವದಲ್ಲಿ ಸರ್ವಕಾಲಿಕ ಸಾಧನೆಯ ಗೋಲ್ಡನ್ ಲಯನ್ ಪ್ರಶಸ್ತಿ ಲಭಿಸಿತು.
ಅಡ್ರಿಯಾಟಿಕ್ ಸಮುದ್ರದ ಮೇಲಿದ್ದ ವೆನಿಸ್ ಯಾವಾಗಲೂ ಬೈಜಂಟೈನ್ ಸಾಮ್ರಾಜ್ಯದೊಂದಿಗೆ ಮತ್ತು ಮುಸಲ್ಮಾನ ಜಗತ್ತಿನೊಂದಿಗೆ ವ್ಯಾಪಾರ ವಹಿವಾಟು ನಡೆಸುತ್ತಿತ್ತು.
ವೆನಿಸ್‌ನ ವಿಮಾನ ನಿಲ್ದಾಣವನ್ನುವೆನಿಸ್ ಮಾರ್ಕೊ ಪೋಲೊ ಏರ್ಪೋರ್ಟ್ ಎಂದು ಹೆಸರಿಸಲಾಯಿತು, ಮತ್ತು ಹಾಂಗ್ ಕಾಂಗ್ ನ ಅನೇಕವೇಳೆ ಹಾರಾಡುವ ಫ್ಲಾಗ್ ಕ್ಯಾರಿಯರ್ ಕ್ಯಾಥೆ ಪೆಸಿಫಿಕ್ ವು "ಮಾರ್ಕ್ ಪೋಲೊ ಕ್ಲಬ್" ಎಂದು ಗುರುತಿಸಲಾಗುತ್ತದೆ.
ಇದರಲ್ಲಿ ಸುಮಾರು 60,000 ರಷ್ಟು ಜನಸಂಖ್ಯೆ ಐತಿಹಾಸಿಕ ನಗರ ವೆನಿಸ್‌ನಲ್ಲಿ (ಸೆಂಟ್ರೊ ಸ್ಟೊರಿಕೊ ); 176,000ರಷ್ಟು ಟೆರಿಫರ್ಮಾ (ಮುಖ್ಯ ಪ್ರದೇಶ ), ಹೆಚ್ಚಾಗಿ ಮೆಸ್ಟ್ರೆಯ ದೊಡ್ಡ ಫ್ರಾಜಿಯೊನ್‌ನಲ್ಲಿ ಮತ್ತು ಮಾರ್ಘೇರಾದಲ್ಲಿ; ಮತ್ತು 31,000ರಷ್ಟು ಜನರು ಖಾರಿಯ ಇತರ ದ್ವೀಪಗಳಲ್ಲಿ ವಾಸಿಸುತ್ತಾರೆ.
ರಾಜಕೀಯ ವಿಪ್ಲವವು ಅಂತ್ಯಗೊಳ್ಳುವುದಕ್ಕೆ ಮುಂಚಿತವಾಗಿಯೇ ನಗರವನ್ನು ತೊರೆದ ಮೈಕೆಲ್ಯಾಂಜೆಲೊ, ಮೊದಲು ವೆನಿಸ್‌ಗೆ, ನಂತರದಲ್ಲಿ ಬೊಲೊಗ್ನಾಗೆ ತೆರಳಿದ.
1567ರಲ್ಲಿ ವೆನಿಸ್ಸಿನ ಪಸಿದ್ಧ ವ್ಯಾಪಾರಿಯಾದ ಸೀಸರ್ ಫ್ರೆಡರಿಕ್ ಅಂಕೋಲಕ್ಕೆ ಭೇಟಿಕೊಟ್ಟಿದ್ದ .
ಈ ಗೋಚರಿಸುವ ಅತಿಶ್ರದ್ಧೆಯ ಇಲ್ಲದಿರುವಿಕೆ, ಆಗಾಗ ಪೋಪನ ಅಧಿಕಾರದೊಂದಿಗೆ ವೆನಿಸ್‌ನ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತಿತ್ತು.
ಹದಿನಾರನೆಯ ಶತಮಾನದ ಹೊತ್ತಿಗೆ ವೆನಿಸ್ ಚಿತ್ರಕಲೆ ಫ್ಲಾರೆನ್ಸ್ ಕಲೆಯಿಂದ ತೀರಾ ವಿಭಿನ್ನವಾದ ಸ್ವರೂಪ ತಳೆಯಿತು.
ವಿಶ್ವದಲ್ಲೇ ಅತ್ಯಂತ ಹಳೆಯದಾಗುವುದರೊಂದಿಗೆ ಬಹು ಪ್ರಸಿದ್ಧವೂ ಆದ ಕಾರ್ನೀವಲ್ ಸಂಭ್ರಮಾಚರಣೆಗಳು/ಆಚರಣೆಗಳಿಗೆ ವೆನಿಸ್ ನೆಲೆಯಾಗಿದೆ.
venice's Usage Examples:
flower-of-an-hour, bladder hibiscus, bladder ketmia, bladder weed, modesty, puarangi, shoofly, and venice mallow, is an annual plant native to the Old World tropics.
com/2018/07/27/tamas-waliczky-will-represent-hungary-2019-venice-biennale/)„Tamas Waliczky to present Hungary at 2019 Venice Biennale”, Artforum, 27 July 2018 (https://www.
com/news/tamas-waliczky-to-represent-hungary-at-2019-venice-biennale-76080)Anna Szepesi: “The Imaginary Cameras of Tamas Waliczky”, Photography is Art Magazine, 2018, Issue 07, Hong Kong, p.
Synonyms:
Venetian, Venetia, Veneto, Grand Canal, Venezia-Euganea, Venezia,